Dam Water level: ಕದ್ರಾ, ಸೂಪಾ, ಲಿಂಗನಮಕ್ಕಿ ಜಲಾಶಯ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ
ಉತ್ತರ ಕನ್ನಡ, ಜುಲೈ. 11: ದೇಶದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿಯೇ ಇದೆ. ದೆಹಲಿ, ಉತ್ತರಾಖಂಡ, ಮುಂಬೈಗಳಲ್ಲಿ ವರುಣದೇವ ನರ್ತನ ಮಾಡುತ್ತಿದ್ದಾನೆ. ಕರ್ನಾಟಕದಲ್ಲಿಯೂ ಮಳೆ ಜೋರಾಗಿದ್ದು, ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ.
ರಾಜ್ಯದ ಕರಾವಳಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಉತ್ತರ ಕನ್ನಡದ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆಯುತ್ತಿದ್ದು, ಕೊಡಸಳ್ಳಿ ಜಲಾಶಯ, ಕದ್ರಾ ಜಲಾಶಯ, ಸೂಪಾ ಜಲಾಶಯ, ತಟ್ಟಿ ಹಳ್ಳ ಜಲಾಶಯ, ಗೇರುಸೊಪ್ಪ ಜಲಾಶಯ, ಬೊಮ್ಮನಹಳ್ಳಿ ಜಲಾಶಯ, ಲಿಂಗನಮಕ್ಕಿ ಡ್ಯಾಂಗಳಲ್ಲಿ ನೀರು ತುಂಬುತ್ತಿದೆ.

ಜುಲೈ 11 ರಂದು ಉತ್ತರ ಕನ್ನಡ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ
1. ಕೊಡಸಳ್ಳಿ ಜಲಾಶಯ
ಗರಿಷ್ಠ ಮಟ್ಟ: 75.50
ಇಂದಿನ ನೀರಿನ ಮಟ್ಟ: 68.40
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 5199.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 6858.0
ಮಳೆಯ ಪ್ರಮಾಣ: 18.4 ಮಿ ಮೀ
2. ಕದ್ರಾ ಜಲಾಶಯ:
ಗರಿಷ್ಠ ಮಟ್ಟ: 34.50
ಇಂದಿನ ನೀರಿನ ಮಟ್ಟ: 29.20
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 10130.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 7608.0
ಮಳೆಯ ಪ್ರಮಾಣ: 27.2 ಮಿ ಮೀ
3. ಸೂಪಾ ಜಲಾಶಯ
ಗರಿಷ್ಠ ಮಟ್ಟ: 564.00
ಇಂದಿನ ನೀರಿನ ಮಟ್ಟ: 533.62
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 8378.90
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 2522.50
ಮಳೆಯ ಪ್ರಮಾಣ (ಮಿ ಮೀ): 15.2

4. ತಟ್ಟಿ ಹಳ್ಳ ಜಲಾಶಯ
ಗರಿಷ್ಠ ಮಟ್ಟ: 468.38
ಇಂದಿನ ನೀರಿನ ಮಟ್ಟ: 452.02
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 265.67
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 0.00
ಮಳೆಯ ಪ್ರಮಾಣ (ಮಿ ಮೀ): 12.0
5. ಗೇರುಸೊಪ್ಪ ಜಲಾಶಯ
ಗರಿಷ್ಠ ಮಟ್ಟ: 55.00
ಇಂದಿನ ನೀರಿನ ಮಟ್ಟ: 47.05
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 3849.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 2013.0
ಮಳೆಯ ಪ್ರಮಾಣ: 48.2
6. ಬೊಮ್ಮನಹಳ್ಳಿ ಜಲಾಶಯ
ಗರಿಷ್ಠ ಮಟ್ಟ: 438.38
ಇಂದಿನ ನೀರಿನ ಮಟ್ಟ: 433. 90
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 2762.0
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 3204.0
ಮಳೆಯ ಪ್ರಮಾಣ: 2.05
7. ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ: 1819.00
ಇಂದಿನ ನೀರಿನ ಮಟ್ಟ: 1772.05
ಒಳ ಹರಿವು (ಕ್ಯೂಸೆಕ್ಸ್ ಗಳಲ್ಲಿ): 13128.00
ಹೊರ ಹರಿವು (ಕ್ಯೂಸೆಕ್ಸ್ ಗಳಲ್ಲಿ): 3422.14
ಮಳೆಯ ಪ್ರಮಾಣ: 26.2 ಮಿ ಮೀ












Click it and Unblock the Notifications