• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಬ್ಬರು ಡಿವೈಎಸ್ಪಿ 11 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

|
Google Oneindia Kannada News

ಬೆಂಗಳೂರು, ಸೆ. 15: ರಾಜ್ಯ ಪೊಲೀಸ್ ಇಲಾಖೆಯ ಇಬ್ಬರು ಡಿವೈಎಸ್ಪಿ ಮತ್ತು ಹನ್ನೊಂದು ಮಂದಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಾರ್ಯಾಲಯ ಆದೇಶ ಹೊರಡಿಸಿದೆ.

ಬಿಡಿಎ ಬೆಂಗಳೂರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಿವೈಎಸ್ಪಿ ಸಿ. ಬಾಲಕೃಷ್ಣ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಶೇಷಾದ್ರಿಪುರದ ಉಪ ವಿಭಾಗದ ಡಿವೈಎಸ್ಪಿ ಪೃಥ್ವಿ ಅವರನ್ನು ಸಿಐಡಿ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. ಇದರ ಜತೆಗೆ ಹನ್ನೊಂದು ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದ್ದು, ವರ್ಗಾವಣೆ ಪಟ್ಟಿ ಹೀಗಿದೆ.

1. ಪ್ರಕಾಶ್ ಎಲ್. ಮಾಲಿ, ಹಟ್ಟಿ ಪೊಲೀಸ್ ಠಾಣೆ, ರಾಯಚೂರು,

2. ಹಿತೇಂದ್ರ ಸಿ.ಎಸ್. ಮಡಿವಾಳ ಸಂಚಾರ ಠಾಣೆ, ಬೆಂಗಳೂರು

3. ಚಂದ್ರಕಾಂತ್ ಎಲ್ . ಟಿ. ಹುಳಿಮಾವು ಪೊಲೀಸ್ ಠಾಣೆ, ಬೆಂಗಳೂರು

4. ಅರುಣ್ ಕುಮಾರ್ ಜಿ.ವಿ. ಬಾಗಲೂರು ಪೊಲೀಸ್ ಠಾಣೆ, ಬೆಂಗಳೂರು

5. ಈರಸಂಗಪ್ಪ, ರಾಮದುರ್ಗ ಪೊಲೀಸ್ ಠಾಣೆ, ಬೆಳಗಾವಿ,

6. ರಾಘವೇಂದ್ರ, ಫರತ್ ಬಾದ್, ಕಲಬುರಗಿ,

7. ವೀರಭದ್ರಯ್ಯ ಹೀರೇಮಠ್, ಕರಟಗಿ ಪೊಲೀಸ್ ಠಾಣೆ, ಕೊಪ್ಪಳ,

8. ಮಹೇಶ್ ಕನಕಗಿರಿ, ಶೇಷಾದ್ರಿಪುರಂ ಸಂಚಾರ ಠಾಣೆ, ಬೆಂಗಳೂರು

9. ನವೀನ್ ಕುಮಾರ್ ಪಿ.ಜಿ. ಎಸ್ ಸಿಆರ್ ಬಿ, ಬೆಂಗಳೂರು

10. ಪ್ರಶಾಂತ್ ಆರ್. ವರ್ಣಿ, ಸಿಐಡಿ,

   Boot ಗಳಲ್ಲಿ ಬಿಯರ್ ಕುಡಿದು ಸಂಭ್ರಮಿಸಿದ ಆಸೀಸ್ ಆಟಗಾರರ ವಿಡಿಯೋ ವೈರಲ್ | Oneindia Kannada

   11. ತಮ್ಮರಾಯ ಆರ್. ಪಾಟೀಲ್, ರಾಜ್ಯ ಗುಪ್ತವಾರ್ತೆ,

   English summary
   Two Dysp and 11 police inspectors transfer list here know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X