School Holiday: ಜಾತಿಗಣತಿ ಅಕ್ಟೋಬರ್ 31 ಶುಕ್ರವಾರ ತನಕ ದಿಢೀರ್ ವಿಸ್ತರಣೆ, ಶಾಲಾ & ಕಾಲೇಜುಗಳ ರಜೆ...
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಅಂತಾನೇ ಕರ್ನಾಟಕದ ವಿದ್ಯಾರ್ಥಿಗಳು ಕನವರಿಸುವ ರೀತಿ ಆಗಿ ಹೋಗಿದೆ. ಯಾಕಂದ್ರೆ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಆಗುತ್ತಿದ್ದು, ಜೂನ್ & ಜುಲೈ ಹಾಗೂ ಆಗಸ್ಟ್ ತಿಂಗಳು ಪೂರ್ತಿ ಮಳೆ ಕಾರಣಕ್ಕೆ ಸಾಲು ಸಾಲು ರಜೆ ಸಿಕ್ಕಿವೆ. ಆ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಹಬ್ಬಗಳು, ಪೂಜೆ ಹಿನ್ನೆಲೆ ರಜೆ ಘೋಷಣೆ ಮಾಡಲಾಗಿತ್ತು. ಹೀಗಿದ್ದಾಗಲೇ, ಜಾತಿಗಣತಿ ಅಕ್ಟೋಬರ್ 31 ಶುಕ್ರವಾರ ತನಕ ದಿಢೀರ್ ವಿಸ್ತರಣೆ, ಶಾಲಾ & ಕಾಲೇಜುಗಳ ರಜೆ...













Click it and Unblock the Notifications