Power Cut: ವರಮಹಾಲಕ್ಷ್ಮೀ ಹಬ್ಬದ ದಿನವೇ ಬೆಂಗಳೂರಿನಲ್ಲಿ ವಿದ್ಯುತ್‌ ವ್ಯತ್ಯಯ! ಈ ಏರಿಯಾಗಳಲ್ಲಿ ಪವರ್ ಕಟ್

ಬೆಂಗಳೂರು, ಆಗಸ್ಟ್‌ 25: ವರಮಹಾಲಕ್ಷ್ಮೀ ಹಬ್ಬದ ದಿನವಾದ ಇಂದು ಬೆಂಗಳೂರನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್‌ ಟ್ರಾನ್ಸ್‌ಮಿಷನ್‌ ಕಾರ್ಪೋರೇಟನ್‌ ಲಿಮಿಟೆಡ್‌ ಹಲವು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ಇಂದು ಬೆಂಗಳೂರಿನ ಹಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಯಾವ ಏರಿಯಾಗಳಲ್ಲಿ ಪವರ್‌ ಕಟ್‌ ಇಲ್ಲಿದೆ ನೋಡಿ!

ಅಗ್ರಹಾರ ದಾಸರ ಹಳ್ಳಿ, ಕೆಂಪಾಪುರ, ಪೈ ಹೌಸ್, ಬೈತರಾಯನಪುರ, ಯುಎಎಸ್ ಲೇಔಟ್, ಟೆಲಿಕಾಂ ಲೇಔಟ್, ಮೈಲುಗಲ್ಲು ಮತ್ತು ಹಿರಾನಂದನಿ ಅಪಾರ್ಟ್‌ಮೆಂಟ್, ಬಿಟಿಎಂ 1ನೇ ಹಂತ, ಮೆಜೆಸ್ಟಿಕ್ ಅಪಾರ್ಟ್‌ಮೆಂಟ್, ಗುರಪ್ಪನ ಪಾಳ್ಯ, ಜೈ ಭೀಮ್ ನಗರ, ಚಾಕೊಲೇಟ್ ಫ್ಯಾಕ್ಟರಿ ರಸ್ತೆ, ಹಳೆ ಮಡಿವಾಳ, ಬಿಟಿಎಂ ಲೇಔಟ್, ಆಸಿಸ್ ಭವನ, ಬಿಸ್ಮಿಲಾ ನಗರ, ಭಾರತಿ ಲೇಔಟ್, ಸೇಂಟ್ ಜಾನ್ ಹಾಸ್ಟೆಲ್, ಕೊರಮಂಗಲ, ಕೊರಮಂಗಲದ 2ನೇ ಹಂತ , ಸಿಪಿಡ್ಲ್ಯೂಡಿ ಕ್ವಾರ್ಟರ್ಸ್, ಸಿದ್ದಾರ್ಥ ಕಾಲೋನಿ, ತಾವರೆಕೆರೆ, ಎಸ್‌ಜಿ ಪಾಳ್ಯ, ಆಕ್ಸೆಂಚರ್, ಸೇಂಟ್ ಜಾನ್ ವುಡ್ ಅಪಾರ್ಟ್‌ಮೆಂಟ್, ಒರಾಕಲ್, ಮಾರುತಿನಗರ, ವೆಂಕಟೇಶ್ವರ ಕಾಲೇಜು ರಸ್ತೆ, ಬೃಂದಾವನ ನಗರ.

Power Cut In These Areas Today In Bengaluru

ಬೊಮ್ಮನಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಕೂಡುಲು, ಜಕ್ಕಸಂದ್ರ, ಕೈಕೊಂಡನಹಳ್ಳಿ, ಕೋಮಸುಂದರಪಾಳ್ಯ, ಕೋಮಸುಂದರಪಾಳ್ಯ, ಕೋಮಸುಂದರಪಾಳ್ಯ ಗೊಟ್ಟಿಗೆರೆ, ಮಂಟಪ, ಪುರವಂಕರ, ಎಎಂಸಿ ಕಾಲೇಜು, ರಾಗಿಹಳ್ಳಿ, ಕಾಸರಗುಪ್ಪೆ, ರಾಷ್ಟ್ರೀಯ ಉದ್ಯಾನವನ, ಬಸವನಪುರ, ಮೈಲಸಂದ್ರ, ಬೈಟರಾಯನದೊಡ್ಡಿ, ಲಕ್ಷ್ಮೀಪುರ, ಶಿವನಹಳ್ಳಿ, ಬಸವೇಶ್ವರ ನಗರ, ಗೋವಿಂದರಾಜ ನಗರ, ಕಾಮಶಿಪಾಳ್ಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ವಿಜಯನಗರ, ಹೊಸ ರಸ್ತೆ, ವಿಜಯನಗರ, ಹೊಸ ರಸ್ತೆ 7ನೇ ಮೇನ್ ನಿಂದ 13ನೇ ಮೇನ್ ವರೆಗೆ, 1ನೇ ಹಂತ ತಿಮ್ಮೇನಹಳ್ಳಿ, ಮೆಕ್ ಲೇಔಟ್, ಮಾರೇನಹಳ್ಳಿ ಲೇಔಟ್, ವಿನಾಯಕ ಲೇಔಟ್, ಪಿಸಿ ಇಂಡಸ್ಟ್ರಿಯಲ್ ಏರಿಯಾ, ರಂಗನಾಥಪುರಗಳಲ್ಲಿ ಪವರ್‌ ಕಟ್‌ ಆಗಲಿದೆ.

ಕೆಸಿಜಿ ಇಂಡಸ್ಟ್ರಿಯಲ್ ಏರಿಯಾ, ನಂಜಪ್ಪ ಇಂಡಿ. ಎಸ್ಟೇಟ್, ಸುನ್ನಡಗೋಡು, ಸೆಲ್ವಂ ಇಂಡಸ್ಟ್ರಿಯಲ್ ಎಸ್ಟೇಟ್, ಬಿ ಕಾವೇರಲ್ಲ್ಯಾನ ಕೆರೆ, ಬಿ. , 3 ನೇ ಬ್ಲಾಕ್, 5 ನೇ ಬ್ಲಾಕ್, 6 ನೇ ಬ್ಲಾಕ್, 7 ನೇ ಬ್ಲಾಕ್, 8 ನೇ ಬ್ಲಾಕ್, ನಾಗರಭಾವಿ 11 ನೇ ಬ್ಲಾಕ್, ಕೆಎಚ್‌ಬಿ ಕಾಲೋನಿ, ಹೆಚ್‌ವಿಆರ್‌ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಸಿದ್ದಯ್ಯ ಪುರಾಣಿಕ ರಸ್ತೆ, ಪಾಪಯ್ಯ ಗಾರ್ಡನ್, ಮಾಗಡಿ ಮುಖ್ಯ ರಸ್ತೆ, ಅಗ್ರಹಾರ ದಾಸರ ಪುರ, ಅಗ್ರಹಾರ, ಎಲ್. ಒ, ಡಿಫೆನ್ಸ್ ಎಲ್/ಒ, ಫಾರ್ಚೂನ್, ಎ ಬ್ಲಾಕ್, ಪೈ ಹೌಸ್, ಬೈತ್ರಯಾನಪುರ, ಯುಎಎಸ್ ಲೇಔಟ್, ಟೆಲಿಕಾಂ ಲೇಔಟ್, ಮೈಲ್‌ಸ್ಟೋನ್.

ಸೋಮನಹಳ್ಳಿ, ಗೋಕುಲಟ್ಟಿ, ಹಳವದಂಡಿ , ಸಾಗಲಗಟ್ಟೆ, ಹಿರೇಹರಕೆರೆ, ದೇವಿಕೆರೆ, ಮಹಾರಾಜನಹಟ್ಟಿ, ಲಕ್ಕಂಪುರ, ಗಡಿಮಾಕುಂಟೆ, ಗೋಪಾಲಾಪುರ, ಚಿಕ್ಕ ಉಜ್ಜಿನಿ, ತುಮ್ಮಿನಕಟ್ಟೆ, ಮಾರಿಕಟ್ಟೆ, ಕ್ಯಾಸನಹಳ್ಳಿ, ಗೌರಿಪುರ, ಚಿಕ್ಕಬಂಟನಹಳ್ಳಿ, ಯರ್ಲಕಟ್ಟೆ, ವೆಂಕಟೇಶಪುರ, ಗುರುಸಿದ್ದಾಪುರ, ಸೊಪ್ಪಿನಕಟ್ಟೆ, ಮಾ.ಬಂಚಿನಕಟ್ಟೆ, ಮಾ. ಸಕೆರೆ, ಚಿಕ್ಕಕೋಗಳೂರು, ಅರಳಿಕಟ್ಟೆ, ಸಂತೆಬೆನ್ನೂರು, ಕಾಕನೂರು, ಸಿದ್ದನಮಠ, ಬೆಳ್ಳಿಗನೂಡು, ದೊಡ್ಡಬ್ಬಿಗೆರೆ, ಕೋಗಲೂರು, ಕಡಜ್ಜಿ, ಬೇತೂರು ಬಸವನಾಳು, ನಾಗರಕಟ್ಟೆ, ಹದಡಿ, ಲೋಕಿಕೆರೆ, ಕೈದಾಳ, ಗಿರಿಯಾಪುರ, ಕೊಳಕುಂಟೆ, ನಾಗರಸನಹಳ್ಳಿ, ಕನಗೊಂಡನಹಳ್ಳಿ, ಬಲ್ಲೂರು, ಹೊಕ್ಕನಮಠ, ಹರಕೆರೆ, ಬಿ. 1 ನೇ ಹಂತ, ಮೆಜೆಸ್ಟಿಕ್ ಅಪಾರ್ಟ್‌ಮೆಂಟ್, ಗುರಪ್ಪನ ಪಾಳ್ಯ ವಿದ್ಯುತ್‌ ವ್ಯತ್ಯಯವಾಗಲಿದೆ.

Power Cut In These Areas Today In Bengaluru

ಇನ್ನೂ ಜೈ ಭೀಮ್ ನಗರ, ಚಾಕೊಲೇಟ್ ಫ್ಯಾಕ್ಟರಿ ರಸ್ತೆ, ಹಳೆ ಮಡಿವಾಳ, ಬಿಟಿಎಂ ಲೇಔಟ್, ಆಸಿಸ್ ಭವನ, ಬಿಸ್ಮಿಲಾ ನಗರ, ಭಾರತಿ ಲೇಔಟ್, ಸೇಂಟ್ ಜಾನ್ ಹಾಸ್ಟೆಲ್, ಕೋರಮಂಗಲ 2ನೇ ಬ್ಲಾಕ್, ಕುದುರೆ ಮುಖಾ ಕಾಲೋನಿ, ಸಿಪಿಡಬ್ಲ್ಯೂಡಿ ಕ್ವಾರ್ಟರ್ಸ್, ಸಿದ್ದಾರ್ಥ ಕೊಲೊನಿ, ಸಿದ್ದಾರ್ಥ ಕೊರೆಕೆರೆ ಪಾಳ್ಯ, ಅಕ್ಸೆಂಚರ್, ಸೇಂಟ್ ಜಾನ್ ವುಡ್ ಅಪಾರ್ಟ್‌ಮೆಂಟ್, ಒರಾಕಲ್, ಮಾರುತಿನಗರ, ವೆಂಕಟೇಶ್ವರ ಕಾಲೇಜು ರಸ್ತೆ, ಬೃಂದಾವನ ನಗರ, ಬೊಮ್ಮನಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಕೂಡುಲು, ಜಕ್ಕಸಂದ್ರ, ಕೈಕೊಂಡನಹಳ್ಳಿ, ಸೋಮಸುಂದರಪಾಳ್ಯ, ಹೊಸಪಾಳ್ಯದಲ್ಲಿ ಪವರ್‌ ಕಟ್‌ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+