ಕುದುರೆಯ ವೇಗ ಮೀರಿಸಿದ ಮುಧೋಳದ ಎತ್ತುಗಳು
ಮುಧೋಳ,ಅ. 31 : ಅವುಗಳ ಓಟ ಯಾವ ಪಳಗಿದ ಕುದುರೆಗೂ ಕಡಿಮೆ ಇರಲಿಲ್ಲ. ಕತ್ತಿಗೆ ಕಟ್ಟಿದ ಘಂಟೆ ಶಬ್ದ, ಜನರ ಚಪ್ಪಾಳೆಗಳ ನಡುವೆ ಎತ್ತುಗಳು ಚಕ್ಕಡಿ ಬಂಡಿ ಹೊತ್ತು ಜೋಡಿ ಎತ್ತುಗಳು ಮುಂದೆ ನುಗ್ಗಿದವು. ಸಾವಿರಾರು ಜನ ಸಂಭ್ರಮವನ್ನು ಕಣ್ಣು ತುಂಬಿಸಿಕೊಂಡರು.
ರಾಜ್ಯಾದ್ಯಂತ ಕನ್ನಡ ಹಬ್ಬದ ಸಡಗರ ಆರಂಭವಾಗಿರುವ ಬೆನ್ನಲ್ಲೇ ಮುಧೋಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು 'ರನ್ನ ಕೆಸರಿ' ಎಂಬ ಹೆಸರಿನಲ್ಲಿ ಎತ್ತಿನ ಬಂಡಿ ಸ್ಪರ್ಧೆ ಏರ್ಪಡಿಸಿದ್ದರು.[ರಾಜ್ಯೋತ್ಸವ : ಯಾವ್ಯಾವ ಕ್ಷೇತ್ರಗಳಲ್ಲಿ ಯಾರ್ಯಾರಿಗೆ ಪ್ರಶಸ್ತಿ?]

ಉತ್ತರ ಕರ್ನಾಟಕದ ವಿಶೇಷವೇ ಹಾಗೆ. ಪಳಗಿದ ಕುದುರೆಗಳಿಗಿಂತಲೂ ವೇಗವಾಗಿ ಓಡಿದ ಎತ್ತುಗಳು ಗುರಿಯತ್ತ ಸಾಗಿದ ಕ್ಷಣವೇ ಅಪರೂಪ. ದಿನಪ್ರತಿಯ ಜಂಟಾಟಗಳಿಂದ ಬೇಸತ್ತಿದ್ದ ಗ್ರಾಮೀಣ ಜನ ಸಂಭ್ರಮದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. [ಚಿತ್ರ : ಜಗದೀಶ ಜೀರಗಾಳ ]

ಸುಡುವ ಬಿರುಬಿಸಿಲು, ಓಟದ ಸ್ಪರ್ಧೆಯಿಂದ ಬಯಲಿನಿಂದ ಮೇಲೇಳುತ್ತಿದ್ದ ಧೂಳನ್ನೂ ಲೆಕ್ಕಿಸದ ಸಾವಿರಾರು ಮಂದಿ ಪ್ರೇಕ್ಷಕರು ಮರಗಿಡ, ಮನೆಗಳ ಮಹಡಿಯ ಮೇಲೆ ನಿಂತು ವೀಕ್ಷಿಸಿದರು. ಕನ್ನಡ ನೆಲದ ಕಲೆ ಸಂಸ್ಕೃತಿ ಸಾರುವ ಜಾನಪದ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಘಟಕದ ಪ್ರಮುಖರೆಲ್ಲ ಭಾಗವಹಿಸಿದ್ದರು.[ಮುಜರಾಯಿ ದೇವಾಲಯದಲ್ಲಿ ವಿಶೇಷ ಪೂಜೆ]

-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications