ಸಮೀಕ್ಷೆ: ದಕ್ಷಿಣ ರಾಜ್ಯಗಳಲ್ಲಿ ಎನ್ ಡಿಎ ನೆಲೆಯಿಲ್ಲ ಎಂದು ಸಾಬೀತು

Recommended Video

      ಎಬಿಪಿ ನ್ಯೂಸ್ ಸಮೀಕ್ಷೆ: ದಕ್ಷಿಣ ರಾಜ್ಯಗಳಲ್ಲಿ ಎನ್ ಡಿಎ ನೆಲೆಯಿಲ್ಲ ಎಂದು ಸಾಬೀತು | Oneindia Kannada

      ಬೆಂಗಳೂರು, ಅಕ್ಟೋಬರ್ 4: ದಕ್ಷಿಣ ಭಾರತದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಗಟ್ಟಿ ಜನ ಬೆಂಬಲ ಇಲ್ಲ ಎಂಬುದು 'ಎಬಿಪಿ ನ್ಯೂಸ್ - ಸಿ ವೋಟರ್ ಸಮೀಕ್ಷೆ' ಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಒಟ್ಟಾರೆ ಲೋಕಸಭೆ ಕ್ಷೇತ್ರಗಳ ಪೈಕಿ ಯಾವ ಮೈತ್ರಿ ಪಕ್ಷಕ್ಕೆ ಎಷ್ಟು ಸ್ಥಾನ ಬರಬಹುದು ಎಂಬ ಅಂದಾಜು ಮಾಡಲಾಗಿದೆ.

      ಇವತ್ತಿಗೆ ಚುನಾವಣೆ ನಡೆದರೆ ಜನರ ಅಭಿಪ್ರಾಯ ಏನು ಎಂಬುದರ ಸಮೀಕ್ಷೆ ಇದಾಗಿದೆ. ಅದರ ದಕ್ಷಿಣ ಭಾರತದಲ್ಲಿ ಲೆಕ್ಕಾಚಾರ ಹೀಗಿದೆ.

      LS polls: There is no strong base for NDA in South India

      ಒಟ್ಟು ಲೋಕಸಭಾ ಕ್ಷೇತ್ರಗಳು: 129

      ಎನ್ ಡಿಎ 21

      ಯುಪಿಎ 32

      ಇತರರು 76

      ಕರ್ನಾಟಕವನ್ನು ಹೊರತುಪಡಿಸಿದರೆ ದಕ್ಷಿಣದ ಬೇರೆ ರಾಜ್ಯಗಳಲ್ಲಿ ಎನ್ ಡಿಎಗೆ ಹೆಚ್ಚು ಸ್ಥಾನಗಳನ್ನು ಗಳಿಸಬಹುದು ಎಂಬ ನಿರೀಕ್ಷೆ ಕೂಡ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕರ್ನಾಟಕದಲ್ಲಿ ಹದಿನೇಳು ಸ್ಥಾನಗಳನ್ನು ಗಳಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

      ಹಾಗೆ ನೋಡಿದರೆ ದಕ್ಷಿಣದ ರಾಜ್ಯಗಳಲ್ಲಿ ಎನ್ ಡಿಎಗಿಂತ ಯುಪಿಎಗೆ ಹೆಚ್ಚು ಸ್ಥಾನ ದೊರೆಯುವ ಸಾಧ್ಯತೆಗಳಿವೆ ಎಂಬುದನ್ನು ಸಮೀಕ್ಷೆ ಹೇಳುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+