ತುಮಕೂರು ಲೋಕಸಭಾ ಕ್ಷೇತ್ರದ ಕಿರುಪರಿಚಯ
ತುಮಕೂರು ಹಾಲಿ ಸಂಸದ ಜಿ ಎಸ್ ಬಸವರಾಜ್ (ಬಿಜೆಪಿ)
ತುಮಕೂರು ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಜಿ ಎಸ್ ಬಸವರಾಜು, ಕಾಂಗ್ರೆಸ್: ಮುದ್ದಹನುಮ ಗೌಡ, ಜೆಡಿಎಸ್: ಎ ಕೃಷ್ಣಪ್ಪ

1) ಚಿಕ್ಕನಾಯಕನಹಳ್ಳಿ - ಸಿಬಿ ಸುರೇಶ್ ಬಾಬು (ಜೆಡಿಎಸ್)
2) ತಿಪಟೂರು - ಷಡಕ್ಷರಿ (ಕಾಂಗ್ರೆಸ್)
3) ತುರುವೇಕೆರೆ - ಎಂಟಿ ಕೃಷ್ಣಪ್ಪ (ಜೆಡಿಎಸ್)
4) ತುಮಕೂರು ನಗರ - ರಫೀಕ್ ಅಹಮದ್ (ಕಾಂಗ್ರೆಸ್)
5) ತುಮಕೂರು ಗ್ರಾಮಾಂತರ - ಬಿ ಸುರೇಶ್ ಗೌಡ (ಬಿಜೆಪಿ)
6) ಕೊರಟಗೆರೆ - ಸುಧಾಕರಲಾಲ್ ಪಿಎಸ್ (ಜೆಡಿಎಸ್)
7) ಗುಬ್ಬಿ - ಎಸ್ ಆರ್ ಶ್ರೀನಿವಾಸ್ (ವಾಸು)
8) ಮಧುಗಿರಿ - ರಾಜಣ್ಣ ಕೆಎನ್ (ಕಾಂಗ್ರೆಸ್)
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ? [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1951: ಸಿಆರ್ ಬಸಪ್ಪ (ಕಾಂಗ್ರೆಸ್)
1957: ಎಂವಿ ಕೃಷ್ಣಪ್ಪ (ಕಾಂಗ್ರೆಸ್)
1962: ಎಂವಿ ಕೃಷ್ಣಪ್ಪ (ಕಾಂಗ್ರೆಸ್)
1967: ಕೆ ಲಕ್ಕಪ್ಪ (ಪ್ರಜಾ ಸೋಷಿಯಲಿಸ್ಟ್ ಪಾರ್ಟಿ)
1971: ಕೆ ಲಕ್ಕಪ್ಪ (ಪ್ರಜಾ ಸೋಷಿಯಲಿಸ್ಟ್ ಪಾರ್ಟಿ)
ಕರ್ನಾಟಕ ರಾಜ್ಯ ಉದಯವಾದಾಗ
1977: ಕೆ ಲಕ್ಕಪ್ಪ (ಕಾಂಗ್ರೆಸ್)
1980: ಕೆ ಲಕ್ಕಪ್ಪ (ಕಾಂಗ್ರೆಸ್)
1984: ಜಿ ಎಸ್ ಬಸವರಾಜ್ (ಕಾಂಗ್ರೆಸ್)
1989: ಜಿ ಎಸ್ ಬಸವರಾಜ್ (ಕಾಂಗ್ರೆಸ್)
1991: ಎಸ್ ಮಲ್ಲಿಕಾರ್ಜುನಯ್ಯ (ಬಿಜೆಪಿ)
1996: ಸಿಎನ್ ಭಾಸ್ಕರಪ್ಪ (ಜನತಾ ದಳ)
1998: ಎಸ್ ಮಲ್ಲಿಕಾರ್ಜುನಯ್ಯ (ಬಿಜೆಪಿ)
1999: ಜಿ ಎಸ್ ಬಸವರಾಜ್ (ಕಾಂಗ್ರೆಸ್)
2004: ಎಸ್ ಮಲ್ಲಿಕಾರ್ಜುನಯ್ಯ (ಬಿಜೆಪಿ)
2009: ಜಿ ಎಸ್ ಬಸವರಾಜ್ (ಬಿಜೆಪಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications