ರಾಯಚೂರು ಲೋಕಸಭಾ ಕ್ಷೇತ್ರದ ಕಿರುಪರಿಚಯ
ರಾಯಚೂರು ಲೋಕಸಭಾ ಕ್ಷೇತ್ರದ (ಪ. ವರ್ಗ) ಹಾಲಿ ಸಂಸದ ಸಣ್ಣ ಫಕೀರಪ್ಪ (ಬಿಜೆಪಿ)
ರಾಯಚೂರು ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಶಿವನಗೌಡ, ಕಾಂಗ್ರೆಸ್: ಬಿವಿ ನಾಯಕ, ಜೆಡಿಎಸ್: ದೇವೇಂದ್ರಪ್ಪ

1) ಶೋರಾಪುರ - ರಾಜಾ ವೆಂಕಟಪ್ಪ ನಾಯ್ಕ್ (ಕಾಂಗ್ರೆಸ್)
2) ಶಹಾಪುರ - ಗುರು ಪಾಟೀಲ್ ಶಿರವಾಳ (ಕೆಜೆಪಿ)
3) ಯಾದಗೀರ್ - ಎಬಿ ಮಾಲಕರೆಡ್ಡಿ (ಕಾಂಗ್ರೆಸ್)
4) ರಾಯಚೂರು ಗ್ರಾಮಾಂತರ - ತಿಪ್ಪರಾಜು (ಬಿಜೆಪಿ)
5) ರಾಯಚೂರು - ಡಾ ಶಿವರಾಜ ಪಾಟೀಲ್ ಎಸ್ (ಜೆಡಿಎಸ್)
6) ಮಾನ್ವಿ - ಜಿ ಹಂಪಯ್ಯ ನಾಯಕ್ (ಕಾಂಗ್ರೆಸ್)
7) ದೇವದುರ್ಗ - ವೆಂಕಟೇಶ್ ನಾಯ್ಕ್ (ಕಾಂಗ್ರೆಸ್)
8) ಲಿಂಗಸೂರು - ಮಾನಪ್ಪ ವಜ್ಜಲ್ (ಜೆಡಿಎಸ್)
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1962: ಜಗನ್ನಾಥರಾವ್ ವೆಂಕಟರಾವ್ ಚಂದ್ರಿಕಿ (ಕಾಂಗ್ರೆಸ್)
1967: ಆರ್ ವಿ ನಾಯ್ಕ್ (ಸ್ವತಂತ್ರ ಪಾರ್ಟಿ)
1971: ಪಂಪನಗೌಡ ಸಕ್ರೆಪ್ಪ ಗೌಡ ಅತ್ನೂರು (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
1977: ರಾಜಶೇಖರ ಮಲ್ಲಪ್ಪ (ಕಾಂಗ್ರೆಸ್)
1980: ಬಿವಿ ದೇಸಾಯಿ (ಕಾಂಗ್ರೆಸ್)
1984: ಬಿವಿ ದೇಸಾಯಿ (ಕಾಂಗ್ರೆಸ್)
1989: ಆರ್ ಅಂಬಣ್ಣ ನಾಯ್ಕ್ ದೊರೆ (ಕಾಂಗ್ರೆಸ್)
1991: ಎ ವೆಂಕಟೇಶ್ ನಾಯ್ಕ್ (ಕಾಂಗ್ರೆಸ್)
1996: ರಾಜಾ ರಂಗಪ್ಪ ನಾಯ್ಕ್ (ಜೆಡಿಎಸ್)
1998: ಎ ವೆಂಕಟೇಶ್ ನಾಯ್ಕ್ (ಕಾಂಗ್ರೆಸ್)
1999: ಎ ವೆಂಕಟೇಶ್ ನಾಯ್ಕ್ (ಕಾಂಗ್ರೆಸ್)
2004: ಎ ವೆಂಕಟೇಶ್ ನಾಯ್ಕ್ (ಕಾಂಗ್ರೆಸ್)
2009: ಸಣ್ಣ ಫಕೀರಪ್ಪ (ಬಿಜೆಪಿ)












Click it and Unblock the Notifications