Get Updates
Get notified of breaking news, exclusive insights, and must-see stories!

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಿರುಪರಿಚಯ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ (ಪ. ಜಾತಿ) ಹಾಲಿ ಸಂಸದ ಜನಾರ್ದನ ಸ್ವಾಮಿ (ಬಿಜೆಪಿ) ಒಟ್ಟು ಮತ 370920

ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು: ಬಿಜೆಪಿ: ಜನಾರ್ದನಸ್ವಾಮಿ, ಕಾಂಗ್ರೆಸ್: ಚಂದ್ರಪ್ಪ, ಜೆಡಿಎಸ್: ಗೂಳಿಹಟ್ಟಿ ಶೇಖರ್

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಚಿತ್ರದುರ್ಗ ಕ್ಷೇತ್ರವೂ ಒಂದು. ಕ್ಷೇತ್ರದ ವ್ಯಾಪ್ತಿಗೆ ಒಟ್ಟು 8 ವಿಧಾನಸಭಾ ಕ್ಷೇತ್ರದ ವಿವರ: 1) ಮೊಳಕಾಲ್ಮೂರು - ಎಸ್ ತಿಪ್ಪೇಸ್ವಾಮಿ (ಬಿಎಸ್ಸಾರ್ ಕಾಂಗ್ರೆಸ್), 2) ಚಳ್ಳಕೆರೆ - ರಘುಮೂರ್ತಿ ಟಿ (ಕಾಂಗ್ರೆಸ್), 3) ಚಿತ್ರದುರ್ಗ - ಜಿಎಚ್ ತಿಪ್ಪಾರೆಡ್ಡಿ (ಬಿಜೆಪಿ), 4) ಹಿರಿಯೂರು- ಸುಧಾಕರ್ ಡಿ (ಕಾಂಗ್ರೆಸ್), 5) ಹೊಸದುರ್ಗ - ಗೋವಿಂದಪ್ಪ ಬಿಜಿ (ಕಾಂಗ್ರೆಸ್) 6) ಹೊಳಲ್ಕೆರೆ - ಆಂಜನೇಯ ಎಚ್ (ಕಾಂಗ್ರೆಸ್) 7) ಸಿರಾ - ಟಿಬಿ ಜಯಚಂದ್ರ (ಕಾಂಗ್ರೆಸ್) ಮತ್ತು 8) ಪಾವಗಡ - ಕೆಎಂ ತಿಮ್ಮರಾಯಪ್ಪ (ಜೆಡಿಎಸ್)

Lok Sabha Polls 2014- Chitradurga Lok Sabha constituency profile

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ? [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ (ಚಿತಾಲದುರ್ಗ)
1951: ಎಸ್ ನಿಜಲಿಂಗಪ್ಪ (ಕಾಂಗ್ರೆಸ್)
1957: ಮುಷೀರ್ ಉಲ್ ಮುಲ್ಕ್ ಇಮಾಂ ಸಾಬ್ (ಪ್ರಜಾ ಸೋಷಿಯಲಿಸ್ಟ್ ಪಾರ್ಟಿ)
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ (ಚಿತ್ರದುರ್ಗ)
1962: ಎಸ್ ವೀರಬಸಪ್ಪ (ಕಾಂಗ್ರೆಸ್)
1967: ಮುಷೀರ್ ಉಲ್ ಮುಲ್ಕ್ ಇಮಾಂ ಸಾಬ್ (ಸ್ವತಂತ್ರ ಪಾರ್ಟಿ)
1971: ಕೊಂಡಜ್ಜಿ ಬಸಪ್ಪ (ಕಾಂಗ್ರೆಸ್)

ಕರ್ನಾಟಕ ರಾಜ್ಯ ಉದಯವಾದಾಗ
1977: ಕೆ ಮಲ್ಲಣ್ಣ (ಕಾಂಗ್ರೆಸ್)
1980: ಕೆ ಮಲ್ಲಣ್ಣ (ಕಾಂಗ್ರೆಸ್)
1984: ಕೆ ಎಚ್ ರಂಗನಾಥ್ (ಕಾಂಗ್ರೆಸ್)
1989: ಸಿಪಿ ಮುದಲಗಿರಿಯಪ್ಪ (ಕಾಂಗ್ರೆಸ್)
1991: ಸಿಪಿ ಮುದಲಗಿರಿಯಪ್ಪ (ಕಾಂಗ್ರೆಸ್)
1996: ಪಿ ಕೋದಂಡರಾಮಯ್ಯ (ಜೆಡಿಎಸ್)
1998: ಸಿಪಿ ಮುದಲಗಿರಿಯಪ್ಪ (ಕಾಂಗ್ರೆಸ್)
1999: ಶಶಿಕುಮಾರ್ (ಜೆಡಿಎಸ್)
2004: ಎನ್ ವೈ ಹನುಮಂತಪ್ಪ (ಕಾಂಗ್ರೆಸ್)
2009: ಜನಾರ್ದನ ಸ್ವಾಮಿ (ಬಿಜೆಪಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+