ಹಾವೇರಿ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ: ದಿನದ ರಾಜಕೀಯ ಬೆಳವಣಿಗೆ
ಬೆಂಗಳೂರು,ಏ. 23: ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಶನಿವಾರ ಸಂಜೆ 5.30ಕ್ಕೆ ಕರೆಯಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಸಭೆಯ ರೂಪುರೇಷೆಗಳು, ಅನುದಾನ ಸಹಿತ ಹಲವು ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆ.10.30: ನ್ಯಾಯಾಂಗ ಅಧಿಕಾರಿಗಳ ರಾಜ್ಯ ಮಟ್ಟದ ಸಮಾವೇಶ. ಸ್ಥಳ: ಡಾ.ಬಾಬು ರಾಜೇಂದ್ರ ಪ್ರಸಾದ್ ಸಮ್ಮೇಳನ ಸಭಾಂಗಣ, ಜಿಕೆವಿಕೆ
ಮ.12: ಜಕ್ಕೂರಿನಿಂದ ಹೆಲಿಕಾಪ್ಟರ್ ಮೂಲಕ ದಾವಣಗೆರೆ ಜಿಲ್ಲಾ ಪ್ರವಾಸ
ಸಂಜೆ 5.30: ಹಾವೇರಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವ ಭಾವಿ ಸಭೆ. ಸ್ಥಳ: ಕೃಷ್ಣಾ
ರಾತ್ರಿ 7.30: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಭೇಟಿ. ಸ್ಥಳ: ಮುಖ್ಯಮಂತ್ರಿ ನಿವಾಸ
ರಾತ್ರಿ 9.15: ಶ್ರೀ ಯಲ್ಲಮ್ಮ ದೇವಿ 46ನೇ ಕರಗ ಮಹೋತ್ಸವ. ಸ್ಥಳ: ಹಳೇ ಬಸ್ ನಿಲ್ದಾಣ, ಕೆಂಗೇರಿ

ವಿಪಕ್ಷ ನಾಯಕ ಸಿದ್ದರಾಮಯ್ಯ:
Recommended Video
ದಾವಣಗೆರೆ ಜಿಲ್ಲೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಡೆಯುವ ಸ್ವಾತಂತ್ಯ ಅಮೃತ ಮಹೋತ್ಸವ-2022 ಕಾರ್ಯಕ್ರಮದಲ್ಲಿ ಭಾಗಿ.












Click it and Unblock the Notifications