ಆನಂದ್ ಸಿಂಗ್ ರಿಂದ ನಾಗೇಶ್ ತನಕ ಅತೃಪ್ತರ ಸಂಖ್ಯೆ ಹದಿನಾಲ್ಕಕ್ಕೆ ?!

ಬೆಂಗಳೂರು, ಜುಲೈ 8: ಕಾಂಗ್ರೆಸ್ ನ ಬಳ್ಳಾರಿ ಕ್ಷೇತ್ರದ ಶಾಸಕ ಆನಂದ್ ಸಿಂಗ್ ರಿಂದ ಆರಂಭಗೊಂಡ ಅತೃಪ್ತರ ಲೆಕ್ಕ ಇದೀಗ ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ ನೀಡುವ ಮೂಲಕ ಈಗಿನ ಪಟ್ಟಿಯ ಪ್ರಕಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅತೃಪ್ತರ ಸಂಖ್ಯೆ ಹದಿನಾಲ್ಕಕ್ಕೆ ಏರಿಕೆ ಆಗಿದೆ.

ಸೋಮವಾರದಂದು ಮುಳಬಾಗಲಿನ ಪಕ್ಷೇತರ ಶಾಸಕ ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರು ಮುಂಬೈಗೆ ತೆರಳಿ, ಅತೃಪ್ತರ ಜತೆಗೆ ಸೇರ್ಪಡೆ ಆಗಲಿದ್ದಾರೆ ಎಂಬ ಮಾತಿದೆ. ಈ ವರೆಗಿನ ಅತೃಪ್ತರ ಪಟ್ಟಿ, ಅಂದರೆ ಸೋಮವಾರದ ಬೆಳಗ್ಗೆ ತನಕದ ಪಟ್ಟಿ ಹೀಗಿದೆ.

Karnataka political crisis: Anand Singh to H Nagesh Dissent MLAs number raise to 14

ಆನಂದ್ ಸಿಂಗ್- ವಿಜಯನಗರ (ಹೊಸಪೇಟೆ) ಕ್ಷೇತ್ರ- ಕಾಂಗ್ರೆಸ್

ಎಸ್.ಟಿ.ಸೋಮಶೇಖರ್- ಯಶವಂತಪುರ ಕ್ಷೇತ್ರ-ಕಾಂಗ್ರೆಸ್

ರಾಮಲಿಂಗಾ ರೆಡ್ಡಿ- ಬಿಟಿಎಂ ಲೇಔಟ್ ಕ್ಷೇತ್ರ- ಕಾಂಗ್ರೆಸ್

ಮುನಿರತ್ನ- ರಾಜರಾಜೇಶ್ವರಿ ನಗರ ಕ್ಷೇತ್ರ-ಕಾಂಗ್ರೆಸ್

ಬಿ.ಸಿ.ಪಾಟೀಲ-ಹಿರೇಕೆರೂರು ಕ್ಷೇತ್ರ- ಕಾಂಗ್ರೆಸ್

ಪ್ರತಾಪ್ ಗೌಡ ಪಾಟೀಲ್-ಮಸ್ಕಿ- ಕಾಂಗ್ರೆಸ್

ಭೈರತಿ ಬಸವರಾಜ್- ಕೆ.ಆರ್.ಪುರಂ- ಕಾಂಗ್ರೆಸ್

ರಮೇಶ ಜಾರಕಿಹೊಳಿ- ಗೋಕಾಕ್- ಕಾಂಗ್ರೆಸ್

ಮಹೇಶ್ ಕುಮಟಳ್ಳಿ- ಆಥಣಿ- ಕಾಂಗ್ರೆಸ್

ಶಿವರಾಮ್ ಹೆಬ್ಬಾರ್- ಯಲ್ಲಾಪುರ (ಉತ್ತರ ಕನ್ನಡ)- ಕಾಂಗ್ರೆಸ್

ಎಚ್.ವಿಶ್ವನಾಥ್- ಹುಣಸೂರು-ಜೆಡಿಎಸ್

ನಾರಾಯಣ ಗೌಡ-ಕೆ.ಆರ್. ಪೇಟೆ- ಜೆಡಿಎಸ್

ಕೆ.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್- ಜೆಡಿಎಸ್

ಎಚ್.ನಾಗೇಶ್-ಮುಳಬಾಗಲು- ಪಕ್ಷೇತರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+