Karnataka Major Dams: ಆಲಮಟ್ಟಿ ಭರ್ತಿ! ರಾಜ್ಯದ ಇತರ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ?

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡು ಬಂದಿದ್ದು, ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿಗೆ ಭಾರೀ ಮಳೆ ಮುನ್ನೆಚ್ಚರಿಕೆ ಕೊಡಲಾಗಿದೆ. ಕಳೆದ ವಾರದ ರಾಜ್ಯದ ವಿವಿಧೆಡೆ ಸುರಿದ ಮಳೆಯಿಂದ ಕೆಲವು ನದಿಗಳ ಪಾತ್ರದಲ್ಲಿ ಸಾಮಾನ್ಯ ಒಳಹರಿವು ಕಂಡು ಬಂದಿದೆ. ಇದೇ ವಾರ ಭಾರೀ ಮಳೆ ನಿರೀಕ್ಷೆ ಇದ್ದು, ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವು, ನೀರಿನ ಮಟ್ಟ ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ. ಅದಕ್ಕೂ ಮೊದಲು ಇಂದಿನ (ಸೆ.21) ಸೋಮವಾರದ ಒಳಹರಿವು ಎಷ್ಟಿದೆ?.

ತಮಿಳುನಾಡಿಗೆ ನಿರಂತರವಾಗಿ ನೀರು ಬಿಡುತ್ತಿರುವ ಕಾರಣ ಕೃಷ್ಣ ರಾಜ ಸಾಗರ (KRS), ಕಬಿನಿ ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ದಿನೇ ದಿನೇ ಇಳಿಕೆ ಆಗುತ್ತಿದೆ. ಒಳ ಹರಿವಿಗಿಂತ ಹೊರ ಹರಿವು ಹೆಚ್ಚಾಗಿದೆ. ನಾರಾಯಣಪುರ, ಕಬಿನಿ ಡ್ಯಾಂಗಳಲ್ಲಿ ಒಳಹರಿವು ಉತ್ತಮವಾಗಿದೆ. ಆಲಮಟ್ಟಿ ಜಲಾಶಯದ ಬಹುತೇಕ ಭರ್ತಿ ಹಂತಕ್ಕೆ ತಲುಪಿದೆ. ಮುಂದೆ ಮಳೆಯಾದರೆ ರಾಜ್ಯದ ಇತರ ಡ್ಯಾಂ, ನದಿಗಳಲ್ಲಿ ನೀರು ಹೆಚ್ಚಾಗಲಿದೆ.

Karnataka Major Reservoir

ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

* ಕಬಿನಿ ಜಲಾಶಯದ ನೀರಿನ ಮಟ್ಟ

ಗರಿಷ್ಠ ಮಟ್ಟ: 19.52 ಟಿಎಂಸಿ

ಇಂದಿನ ಸಂಗ್ರಹ: 11 ಟಿಎಂಸಿ

ಒಳಹರಿವು: 864 ಕ್ಯೂಸೆಕ್

ಹೊರ ಹರಿವು: 500 ಕ್ಯೂಸೆಕ್

* ಹಾರಂಗಿ ಡ್ಯಾಂ ನೀರಿನ ಮಟ್ಟ

ಗರಿಷ್ಠ ಮಟ್ಟ: 8.50 ಟಿಎಂಸಿ

ಇಂದಿನ ಸಂಗ್ರಹ: 5.98 ಟಿಎಂಸಿ

ಒಳಹರಿವು: 229 ಕ್ಯೂಸೆಕ್

ಹೊರ ಹರಿವು: 2950 ಕ್ಯೂಸೆಕ್


* KRS ಜಲಾಶಯದ ನೀರಿನ ಮಟ್ಟ

ಗರಿಷ್ಠ ಮಟ್ಟ: 49.45 ಟಿಎಂಸಿ

ಇಂದಿನ ಸಂಗ್ರಹ: 20.07 ಟಿಎಂಸಿ

ಒಳಹರಿವು: 3971 ಕ್ಯೂಸೆಕ್

ಹೊರ ಹರಿವು 1071 ಕ್ಯೂಸೆಕ್


* ಆಲಮಟ್ಟಿ ಜಲಾಶಯ

ಗರಿಷ್ಠ ಮಟ್ಟ: 123 ಟಿಎಂಸಿ

ಇಂದಿನ ಸಂಗ್ರಹ: 117.88 ಟಿಎಂಸಿ

ಒಳಹರಿವು: 00 ಕ್ಯೂಸೆಕ್

ಹೊರ ಹರಿವು: 14209 ಕ್ಯೂಸೆಕ್


* ಲಿಂಗನಮಕ್ಕಿ ಅಣೆಕಟ್ಟಿನ ಮಟ್ಟ

ಗರಿಷ್ಠ ಮಟ್ಟ: 151.75 ಟಿಎಂಸಿ

ಇಂದಿನ ಸಂಗ್ರಹ: 86.38 ಟಿಎಂಸಿ

ಒಳಹರಿವು: 1602 ಕ್ಯೂಸೆಕ್

ಹೊರ ಹರಿವು: 6871 ಕ್ಯೂಸೆಕ್


* ಹೇಮಾವತಿ ಜಲಾಶಯ

ಗರಿಷ್ಠ ಮಟ್ಟ: 37.10 ಟಿಎಂಸಿ

ಇಂದಿನ ಸಂಗ್ರಹ: 17.51 ಟಿಎಂಸಿ

ಒಳಹರಿವು: 1791 ಕ್ಯೂಸೆಕ್

ಹೊರ ಹರಿವು: 9300 ಕ್ಯೂಸೆಕ್


* ತುಂಗಭದ್ರಾ ಅಣೆಕಟ್ಟು

ಗರಿಷ್ಠ ಮಟ್ಟ: 105 ಟಿಎಂಸಿ

ಇಂದಿನ ಸಂಗ್ರಹ: 81.68 ಟಿಎಂಸಿ

ಒಳಹರಿವು: 00 ಕ್ಯೂಸೆಕ್

ಹೊರ ಹರಿವು: 11578 ಕ್ಯೂಸೆಕ್


* ಭದ್ರಾ ಅಣೆಕಟ್ಟಿನ ಸಂಗ್ರಹ

ಗರಿಷ್ಠ ಮಟ್ಟ: 71.54 ಟಿಎಂಸಿ

ಇಂದಿನ ಸಂಗ್ರಹ: 61.85 ಟಿಎಂಸಿ

ಒಳಹರಿವು: 408 ಕ್ಯೂಸೆಕ್

ಹೊರ ಹರಿವು: 4366 ಕ್ಯೂಸೆಕ್

* ಘಟಪ್ರಭಾ ಜಲಾಶಯ ಮಟ್ಟ

ಗರಿಷ್ಠ ಮಟ್ಟ: 51 ಟಿಎಂಸಿ

ಇಂದಿನ ಸಂಗ್ರಹ: 58.87 ಟಿಎಂಸಿ

ಒಳಹರಿವು: 509 ಕ್ಯೂಸೆಕ್

ಹೊರ ಹರಿವು: 190 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+