Karnataka Dam Water Level August 28: ಬೇಸಿಗೆಯಲ್ಲಿ ಬರಿದಾಗಿದ್ದ ಜಲಾಶಯಗಳಿಗೆ ಜೀವ ಕಳೆ- ಇಂದಿನ ನೀರಿನ ಮಟ್ಟ ಹೀಗಿದೆ
ರಾಜ್ಯದಲ್ಲಿ ಹಲವೆಡೆ ಮಳೆ ಮುಂದುವರೆದಿದ್ದು ಬೇಸಿಗೆಯಲ್ಲಿ ಬರಿದಾಗಿದ್ದ್ ಜಲಾಶಯಗಳಿಗೆ ಜೀವ ಕಳೆ ಬಂದಂತಾಗಿದೆ. ರಾಜ್ಯದ ಕೆಲ ಪ್ರಮುಖ ಜಲಾಶಯಗಳು ತುಂಬಿದ್ದು, ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮತ್ತೊಂದೆಡೆ ಕೆಲ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಬೇಸಿಗೆಗೂ ಮುನ್ನ ನೀರಿನ ಸಮಸ್ಯೆ ಎದುರಾಗುವ ಆತಂಕ ಶುರುವಾಗಿದೆ. ಇದರ ನಡುವೆ ಇಂದಿನಿಂದ ಆಗಸ್ಟ್ 31ರವರೆಗೆ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಹಾಗಾದರೆ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ರಾಜ್ಯದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಭದ್ರಾ, ಹಾರಂಗಿ, ಕಬಿನಿ, ಕೆಆರ್ಎಸ್, ಹೇಮಾವತಿ, ಲಿಂಗನಮಕ್ಕಿ ಅಣೆಕಟ್ಟುಗಳ ನೀರಿನ ಮಟ್ಟ ಎಷ್ಟು ಹೆಚ್ಚಳವಾಗಿದೆ ಎಂದು ತಿಳಿಯೋಣ.

ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ..
* ಭದ್ರಾ ಜಲಾಶಯ
ಒಳ ಹರಿವು : 8571 ಕ್ಯೂಸೆಕ್
ಹೊರ ಹರಿವು : 3942 ಕ್ಯೂಸೆಕ್
ಗರಿಷ್ಟ ಮಟ್ಟ : 186 ಅಡಿ
ಇಂದಿನ ಮಟ್ಟ 181.2 ಅಡಿ
ಒಟ್ಟು : 71.5 TMC
ಇಂದು : 65.57 TMC
* ಕೆಆರ್ಎಸ್(ಕೃಷ್ಣ ರಾಜಸಾಗರ)
ಇಂದಿನ ನೀರಿನ ಮಟ್ಟ- 47.98 ಟಿಎಂಸಿ
ಒಳಹರಿವು- 4695 ಕ್ಯೂಸೆಕ್ಸ್
ಹೊರಹರಿವು- 4189 ಕ್ಯೂಸೆಕ್ಸ್
*ಆಲಮಟ್ಟಿ ಜಲಾಶಯ
ಇಂದಿನ ನೀರಿನ ಮಟ್ಟ 120.41 ಟಿಎಂಸಿ
ಒಳಹರಿವು- 98781 ಕ್ಯೂಸೆಕ್
ಹೊರಹರಿವು- 116605 ಕ್ಯೂಸೆಕ್

*ಹೇಮಾವತಿ ಜಲಾಶಯ
ಇಂದಿನ ನೀರಿನ ಮಟ್ಟ- 36.64 ಟಿಎಂಸಿ
ಒಳಹರಿವು- 9485 ಕ್ಯೂಸೆಕ್ಸ್
ಹೊರಹರಿವು- 5500 ಕ್ಯೂಸೆಕ್ಸ್
*ಹಾರಂಗಿ ಜಲಾಶಯ
ಇಂದಿನ ನೀರಿನ ಮಟ್ಟ- 8.31 ಟಿಎಂಸಿ
ಒಳಹರಿವು-1918 ಕ್ಯೂಸೆಕ್ಸ್
ಹೊರಹರಿವು- 750 ಕ್ಯೂಸೆಕ್ಸ್
*ನಾರಾಯಣಪುರ ಜಲಾಶಯ
ಇಂದಿನ ನೀರಿನ ಮಟ್ಟ-29.70 ಟಿಎಂಸಿ
ಒಳಹರಿವು - 121837 ಕ್ಯೂಸೆಕ್ಸ್
ಹೊರಹರಿವು- 134930 ಕ್ಯೂಸೆಕ್ಸ್
*ಕಬಿನಿ ಜಲಾಶಯ
ಇಂದಿನ ನೀರಿನ ಮಟ್ಟ -18.45 ಟಿಎಂಸಿ
ಒಳಹರಿವು-2684 ಕ್ಯೂಸೆಕ್ಸ್
ಹೊರಹರಿವ- 2300 ಕ್ಯೂಸೆಕ್ಸ್
*ತುಂಗಾ ಜಲಾಶಯ
ಒಳ ಹರಿವು : 14724 ಕ್ಯೂಸೆಕ್
ಹೊರ ಹರಿವು : 14724 ಕ್ಯೂಸೆಕ್
ಗರಿಷ್ಟ ಮಟ್ಟ : 588.24 ಮೀ
ಇಂದಿನ ಮಟ್ಟ 588.24 ಮೀ
ಒಟ್ಟು : 3.24 tmc
ಇಂದು : 3.24 TMC
*ಲಿಂಗನಮಕ್ಕಿ ಜಲಾಶಯ
ಒಳ ಹರಿವು : 26162 ಕ್ಯೂಸೆಕ್
ಹೊರ ಹರಿವು : 39896 ಕ್ಯೂಸೆಕ್
ಗರಿಷ್ಟ ಮಟ್ಟ : 1819 ಅಡಿ
ಇಂದಿನ ಮಟ್ಟ : 1817.20 ಅಡಿ
ಒಟ್ಟು : 151.64 TMC
ಇಂದು : 145.47 TMC
* ವಾಣಿ ವಿಲಾಸ
ಇಂದಿನ ನೀರಿನ ಮಟ್ಟ- 20.93 ಟಿಎಂಸಿ
ಒಳಹರಿವು - 346 ಕ್ಯೂಸೆಕ್ಸ್
ಹೊರಹರಿವು- 135 ಕ್ಯೂಸೆಕ್ಸ್
* ಸೂಫಾ ಜಲಾಶಯ
ಇಂದಿನ ನೀರಿನ ಮಟ್ಟ- 127.64 ಟಿಎಂಸಿ
ಒಳಹರಿವು - 22143ಕ್ಯೂಸೆಕ್ಸ್
ಹೊರಹರಿವು-4559 ಕ್ಯೂಸೆಕ್ಸ್
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications