Karnataka Dam Water Level: ತುಂಬಿದ ಕೆಆರ್‌ಎಸ್; ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಒಳಹರಿವು; ಮಾಹಿತಿ, ವಿವರ
ಪುನರ್ವಸು ಮಳೆಯ ಅಬ್ಬರಕ್ಕೆ ರಾಜ್ಯದ ಹಲವು ಕಡೆ ಅವಾಂತರ ಸೃಷ್ಟಿಯಾಗಿದೆ. ಒಂದು ಕಡೆ ಗುಡ್ಡ ಕುಸಿತ, ಪ್ರವಾಹ ಭೀತಿ ಇದ್ದರೆ ಮತ್ತೊಂದು ಕಡೆ ರಾಜ್ಯದ ಜೀವನಾಡಿಗಳಾದ ಜಲಾಶಯಗಳು ಭರ್ತಿಯಾಗುತ್ತಿವೆ. ಬಹುತೇಕ ಜಲಾಶಯಗಳು ತುಂಬುವ ಹಂತ ತಲುಪಿದ್ದರೆ, ಕೆಲವು ಜಲಾಶಯಗಳು ಈಗಾಗಲೇ ಭರ್ತಿಯಾಗಿದ್ದು ಭಾರಿ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ಕಬಿನಿ, ಕೃಷ್ಣರಾಜಸಾಗರ, ನುಗು, ಹೇಮಾವತಿ ಮತ್ತು ನಾರಾಯಣಪುರ ಜಲಾಶಯಗಳು ಭರ್ತಿಯಾಗಿದ್ದು ಭಾರಿ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಹಾರಂಗಿ, ಘಟಪ್ರಭಾ, ತುಂಗಭದ್ರಾ, ಆಲಮಟ್ಟಿ, ಭದ್ರಾ, ಹಾರಂಗಿ ಜಲಾಶಯಗಳು ಇನ್ನು ಕೆಲವೇ ದಿನಗಳಲ್ಲಿ ಭರ್ತಿಯಾಗುವ ಹಂತದಲ್ಲಿವೆ.

ವಿವಿಧ ಜಲಾಶಯಗಳ ನೀರಿನ ಮಟ್ಟ
ಕೆಆರ್ ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ - 124.80 ಅಡಿ
ಇಂದಿನ ನೀರಿನ ಮಟ್ಟ- 121.40 ಅಡಿ
ಗರಿಷ್ಠ ನೀರಿನ ಸಂಗ್ರಹ - 49.452 ಟಿಎಂಸಿ
ಇಂದಿನ ನೀರಿನ ಸಂಗ್ರಹ - 44.846 ಟಿಎಂಸಿ
ಒಳಹರಿವು - 69617 ಕ್ಯೂಸೆಕ್
ಹೊರಹರಿವು - 50,000 ಕ್ಯೂಸೆಕ್ಸ್ (ನದಿ + ಕಾಲುವೆ)
ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 2284 ಅಡಿ
ಇಂದಿನ ನೀರಿನ ಮಟ್ಟ- 2280.90 ಅಡಿ
ಗರಿಷ್ಠ ನೀರಿನ ಸಂಗ್ರಹ - 19.52 ಟಿಎಂಸಿ
ಇಂದಿನ ನೀರಿನ ಸಂಗ್ರಹ - 17.57 ಟಿಎಂಸಿ
ಒಳಹರಿವು - 36,396 ಕ್ಯೂಸೆಕ್ಸ್
ಹೊರಹರಿವು - 35,917 ಕ್ಯೂಸೆಕ್ಸ್
ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 2922 ಅಡಿ
ಇಂದಿನ ನೀರಿನ ಮಟ್ಟ- 2919.35 ಅಡಿ
ಗರಿಷ್ಠ ನೀರಿನ ಸಂಗ್ರಹ - 37.10 ಟಿಎಂಸಿ
ಇಂದಿನ ನೀರಿನ ಸಂಗ್ರಹ - 34.270 ಟಿಎಂಸಿ
ಒಳಹರಿವು - 33,141 ಕ್ಯೂಸೆಕ್ಸ್
ಹೊರಹರಿವು - 27,189 ಕ್ಯೂಸೆಕ್ಸ್
ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 2859 ಅಡಿ
ಇಂದಿನ ನೀರಿನ ಮಟ್ಟ- 2854.66 ಅಡಿ
ಗರಿಷ್ಠ ನೀರಿನ ಸಂಗ್ರಹ - 8.5 ಟಿಎಂಸಿ
ಇಂದಿನ ನೀರಿನ ಸಂಗ್ರಹ - 6.28 ಟಿಎಂಸಿ
ಒಳಹರಿವು - 18,120 ಕ್ಯೂಸೆಕ್ಸ್
ಹೊರಹರಿವು - 20,000 ಕ್ಯೂಸೆಕ್ಸ್
ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 186 ಅಡಿ
ಇಂದಿನ ನೀರಿನ ಮಟ್ಟ- 164.4 ಅಡಿ
ಗರಿಷ್ಠ ನೀರಿನ ಸಂಗ್ರಹ - 71.54 ಟಿಎಂಸಿ
ಇಂದಿನ ನೀರಿನ ಸಂಗ್ರಹ - 47.06 ಟಿಎಂಸಿ
ಒಳಹರಿವು - 23,674 ಕ್ಯೂಸೆಕ್ಸ್
ಹೊರಹರಿವು - 191 ಕ್ಯೂಸೆಕ್ಸ್
ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 497.71 ಅಡಿ
ಇಂದಿನ ನೀರಿನ ಮಟ್ಟ- 494.15 ಅಡಿ
ಗರಿಷ್ಠ ನೀರಿನ ಸಂಗ್ರಹ - 105.79 ಟಿಎಂಸಿ
ಇಂದಿನ ನೀರಿನ ಸಂಗ್ರಹ - 65.11 ಟಿಎಂಸಿ
ಒಳಹರಿವು - 1,18,299 ಕ್ಯೂಸೆಕ್ಸ್
ಹೊರಹರಿವು - 1436 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 662.91 ಅಡಿ
ಇಂದಿನ ನೀರಿನ ಮಟ್ಟ- 655.64 ಅಡಿ
ಗರಿಷ್ಠ ನೀರಿನ ಸಂಗ್ರಹ - 51 ಟಿಎಂಸಿ
ಇಂದಿನ ನೀರಿನ ಸಂಗ್ರಹ - 33.65 ಟಿಎಂಸಿ
ಒಳಹರಿವು - 27,720 ಕ್ಯೂಸೆಕ್ಸ್
ಹೊರಹರಿವು - 1630 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 519.60 ಅಡಿ
ಇಂದಿನ ನೀರಿನ ಮಟ್ಟ- 517.95 ಅಡಿ
ಗರಿಷ್ಠ ನೀರಿನ ಸಂಗ್ರಹ - 123 ಟಿಎಂಸಿ
ಇಂದಿನ ನೀರಿನ ಸಂಗ್ರಹ - 97.42 ಟಿಎಂಸಿ
ಒಳಹರಿವು - 84,751 ಕ್ಯೂಸೆಕ್ಸ್
ಹೊರಹರಿವು - 84,751 ಕ್ಯೂಸೆಕ್ಸ್
ನಾರಾಯಣಪುರ ಜಲಾಶಯ
ಗರಿಷ್ಠ ನೀರಿನ ಮಟ್ಟ - 492.25 ಅಡಿ
ಇಂದಿನ ನೀರಿನ ಮಟ್ಟ- 491.49 ಅಡಿ
ಗರಿಷ್ಠ ನೀರಿನ ಸಂಗ್ರಹ - 33.31 ಟಿಎಂಸಿ
ಇಂದಿನ ನೀರಿನ ಸಂಗ್ರಹ - 30 ಟಿಎಂಸಿ
ಒಳಹರಿವು - 70,626 ಕ್ಯೂಸೆಕ್ಸ್
ಹೊರಹರಿವು - 70,626 ಕ್ಯೂಸೆಕ್ಸ್
ವಾಣಿ ವಿಲಾಸ ಸಾಗರ ಜಲಾಶಯ
ಗರಿಷ್ಠ ನೀರಿನ ಮಟ್ಟ - 652.24 ಅಡಿ
ಇಂದಿನ ನೀರಿನ ಮಟ್ಟ- 647.20 ಅಡಿ
ಗರಿಷ್ಠ ನೀರಿನ ಸಂಗ್ರಹ - 30.42 ಟಿಎಂಸಿ
ಇಂದಿನ ನೀರಿನ ಸಂಗ್ರಹ - 17.95 ಟಿಎಂಸಿ
ಒಳಹರಿವು - 0 ಕ್ಯೂಸೆಕ್ಸ್
ಹೊರಹರಿವು - 167 ಕ್ಯೂಸೆಕ್ಸ್
ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 554.44 ಅಡಿ
ಇಂದಿನ ನೀರಿನ ಮಟ್ಟ- 546.88 ಅಡಿ
ಗರಿಷ್ಠ ನೀರಿನ ಸಂಗ್ರಹ - 151.75 ಟಿಎಂಸಿ
ಇಂದಿನ ನೀರಿನ ಸಂಗ್ರಹ - 86.47 ಟಿಎಂಸಿ
ಒಳಹರಿವು - 48,973 ಕ್ಯೂಸೆಕ್ಸ್
ಹೊರಹರಿವು - 1844 ಕ್ಯೂಸೆಕ್ಸ್












Click it and Unblock the Notifications