ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ

ನವದೆಹಲಿ, ಮಾರ್ಚ್ 27: ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಹೀಗಾಗಿ ಅಸಲಿ ಚುನಾವಣಾ ಕಾವು ಈಗ ಏರಲಿದೆ.

ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಒ. ಪಿ. ರಾವತ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದು ಪತ್ರಿಕಾಗೋಷ್ಠಿಯ ಕೊನೆಯಲ್ಲಿ ಚುನಾವಣಾ ದಿನಾಂಕ ಘೋಷಣೆ ಮಾಡಲಿದ್ದಾರೆ.

Karnataka assembly elections 2018 to be held on May 12

Recommended Video

      ಕರ್ನಾಟಕ ವಿಧಾನಸಭಾ ಚುನಾವಣೆ 2018 ಬೇರೆ ಎಲ್ಲಾ ಚುನಾವಣೆಗಿಂತ ಭಿನ್ನ | ಹೇಗೆ? ಯಾಕೆ? | Oneindia Kannada

      ಪತ್ರಿಕಾಗೋಷ್ಠಿಯ ಲೈವ್ ಕವರೇಜ್ ಇಲ್ಲಿದೆ.

      Mar 27, 2018, 11:28 am IST

      ಮೇ 12ರಂದು ಮತದಾನ, ಮೇ 15 ರಂದು ಮತ ಎಣಿಕೆ
      Mar 27, 2018, 11:28 am IST

      ಏಪ್ರಿಲ್ 27 ನಾಮಪತ್ರ ಹಿಂಪಡೆಯಲು ಕೊನೆಯ ದಿನ
      Mar 27, 2018, 11:27 am IST

      ಕರ್ನಾಟಕದಲ್ಲಿ ಏಕ ಹಂತದಲ್ಲಿ ಮತದಾನ, ಏಪ್ರಿಲ್ 24 ನಾಮಪತ್ರ ಸಲ್ಲಿಸಲು ಕೊನೆಯ ದಿನ ನಾಮಪತ್ರಗಳ ಪರಿಶೀಲನೆ ಏಪ್ರಿಲ್ 25
      Mar 27, 2018, 11:27 am IST

      28 ಲಕ್ಷ ರೂಪಾಯಿ ಪ್ರತಿ ಅಭ್ಯರ್ಥಿ ಖರ್ಚು ಮಾಡಬಹುದಾದ ಗರಿಷ್ಠ ಹಣ
      Mar 27, 2018, 11:26 am IST

      ಪ್ರಚಾರಕ್ಕೆ ಪ್ಲಾಸ್ಟಿಕ್ ಪಾಂಪ್ಲೆಟ್, ಬಂಟಿಂಗ್ಸ್, ಫ್ಲೆಕ್ಸ್ ಗಳ ಮುದ್ರಣ ನಿಷೇಧ
      Mar 27, 2018, 11:26 am IST

      ರಾತ್ರಿ 10 - ಬೆಳಿಗ್ಗೆ6 ಗಂಟೆವರೆಗೆ ಪ್ರಚಾರಕ್ಕೆ ಸ್ಪೀಕರ್ ಗಳನ್ನು ಬಳಸುವಂತಿಲ್ಲ
      Mar 27, 2018, 11:26 am IST

      ಇಂದಿನಿಂದಲೇ ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆ ಜಾರಿ
      Mar 27, 2018, 11:26 am IST

      ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ನಿರ್ವಹಿಸುವ ಮತಗಟ್ಟೆಗಳು 450
      Mar 27, 2018, 11:26 am IST

      ಮತದಾನಕ್ಕಾಗಿ 56,696 ಮತಗಟ್ಟೆಗಳು ಸ್ಥಾಪನೆ
      Mar 27, 2018, 11:26 am IST

      ಕರ್ನಾಟಕದಲ್ಲಿ ಈ ಬಾರಿ 51 ಲಕ್ಷ ಹೊಸ ಮತದಾರರು
      Mar 27, 2018, 11:26 am IST

      ಕರ್ನಾಟಕದಲ್ಲಿ ಒಟ್ಟು 4.96 ಕೋಟಿ ಮತದಾರರು
      Mar 27, 2018, 11:25 am IST

      ದೆಹಲಿಯಲ್ಲಿ ಚುನಾವಣಾ ಆಯೋಗದ ಸುದ್ದಿಗೋಷ್ಠಿ ಆರಂಭ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+