7th Pay Commission; ಸರ್ಕಾರಿ ನೌಕರರ ಹಾಲಿ ಮತ್ತು ಪರಿಷ್ಕೃತ ವೇತನ ಶ್ರೇಣಿ
ಬೆಂಗಳೂರು, ಜುಲೈ 29: ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೆ ಒಪ್ಪಿಗೆ ನೀಡಿದೆ. ಇದರಿಂದಾಗಿ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಲಿದೆ.
ಸರ್ಕಾರದ ಆದೇಶದ ಪ್ರಕಾರ 7ನೇ ರಾಜ್ಯ ವೇತನ ಆಯೋಗದ ಸಂಪುಟ-1ರ ವರದಿಯಲ್ಲಿನ ಶಿಫಾರಸ್ಸುಗಳನ್ನು ಸರ್ಕಾರವು ಪರಿಗಣಿಸಿದೆ. ಮುಖ್ಯ ವೇತನ ಶ್ರೇಣಿ ಮತ್ತು ಸ್ಥಾಯಿ ವೇತನ ಶ್ರೇಣಿಗಳ ಪರಿಷ್ಕರಣೆ ಬಗ್ಗೆ ಆಯೋಗದ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರವು ಅಂಗೀಕರಿಸಿದೆ.

ಆದ್ದರಿಂದ 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ದಿನಾಂಕ 01/07/2022ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಸರ್ಕಾರವು ಹರ್ಷಿಸುತ್ತದೆ ಎಂದು ಹೇಳಿದೆ.
ಆದೇಶದಲ್ಲಿ ಪರಿಷ್ಕೃತ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳ ವಿವರಗಳನ್ನು ನೀಡಲಾಗಿದೆ. ಈ ಮೇಲಿನಂತೆ ವೇತನ ಶ್ರೇಣಿಗಳ ಪರಿಷ್ಕರಣೆಯ ಕಾರಣದಿಂದಾಗಿ ಉಂಟಾಗುವ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು ದಿನಾಂಕ 01/08/2024ರಿಂದ ನಗದಾಗಿ ಪಾವತಿ ಮಾಡತಕ್ಕದ್ದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
25 ಮೂಲ, ಹೆಚ್ಚಳವಾಗುವ ವೇತನ ಶ್ರೇಣಿ ವಿವರ
1. ಮೂಲ ವೇತನ
17000-400-18600-450-20400-500-22400-550-24600-600-27000-650-28950.
ಪರಿಷ್ಕೃತ ವೇತನ. 27000-650-29600-725-32500-800-35700-900-39300-1000-43300-1125-46675 ರೂ.
2. ಮೂಲ ವೇತನ
18600-450-20400-500-22400-550-24600-600-27000-650-29600-750-32600.
ಪರಿಷ್ಕೃತ ವೇತನ 29600-725-32500-800-35700-900-39300-1000-43300-1125-47800-1250-52800 ರೂ.
3. ಮೂಲ ವೇತನ
19950-450-20400-500-22400-550-24600-600-27000-650-29600-750-32600-850-36000-950-37900. ಪರಿಷ್ಕೃತ ವೇತನ 31775-725-32500-800-35700-900-39300-1000-43300-1125-47800-1250-52800-1375-58300-1500-61300 ರೂ.ಗಳು.
4. ಮೂಲ ವೇತನ
21400-500-22400-550-24600-600-27000-650-29600-750-32600-850-36000-950-39800-1100-42000. ಪರಿಷ್ಕೃತ ವೇತನ 34100-800-35700-900-39300-1000-43300-1125-47800-1250-52800-1375-58300-1500-64300-1650-67600 ರೂ.ಗಳು.
5. ಮೂಲ ವೇತನ
23500-550-24600-600-27000-650-29600-750-32600-850-36000-950-39800-1100-46400-1250-47650. ಪರಿಷ್ಕೃತ ವೇತನ 37500-900-39300-1000-43300-1125-47800-1250-52800-1375-58300-1500-64300-1650-74200-1900-76100 ರೂ.ಗಳು.
6. ಮೂಲ ವೇತನ
25800-600-27000-650-29600-750-32600-850-36000-950-39800-1100-46400-1250-51400. ಪರಿಷ್ಕೃತ ವೇತನ 41300-1000-43300-1125-47800-1250-52800-1375-58300-1500-64300-1650-74200-1900-81800 ರೂ.
7. ಮೂಲ ವೇತನ
27650-650-29600-750-32600-850-36000-950-39800-1100-46400-1250-52650.
ಪರಿಷ್ಕೃತ ವೇತನ 44425-1125-47800-1250-52800-1375-58300-1500-64300-1650-74200-1900-83700 ರೂ.ಗಳು.
8. ಮೂಲ ವೇತನ
30350-750-32600-850-36000-950-39800-1100-46400-1250-53900-1450-58250.
ಪರಿಷ್ಕೃತ ವೇತನ 49050-1250-52800-1375-58300-1500-64300-1650-74200-1900-85600-2300-92500 ರೂ.ಗಳು.
9. ಮೂಲ ವೇತನ
33450-850-36000-950-39800-1100-46400-1250-53900-1450-62600.
ಪರಿಷ್ಕೃತ ವೇತನ 54175-1375-58300-1500-64300-1650-74200-1900-85600-2300-99400 ರೂ.ಗಳು.
10. ಮೂಲ ವೇತನ
36000-950-39800-1100-46400-1250-53900-1450-62600-1650-67550.
ಪರಿಷ್ಕೃತ ವೇತನ 58300-1500-64300-1650-74200-1900-85600-2300-99400-2700-107500 ರೂ. ಗಳು.
11. ಮೂಲ ವೇತನ
37900-950-39800-1100-46400-1250-53900-1450-62600-1650-70850.
ಪರಿಷ್ಕೃತ ವೇತನ 61300-1500-64300-1650-74200-1900-85600-2300-99400-2700-112900 ರೂ.ಗಳು.
12. ಮೂಲ ವೇತನ
40900-1100-46400-1250-53900-1450-62600-1650-72500-1900-78200.
ಪರಿಷ್ಕೃತ ವೇತನ 65950-1650-74200-1900-85600-2300-99400-2700-115600-3100-124900 ರೂ.ಗಳು
13. ಮೂಲ ವೇತನ
43100-1100-46400-1250-53900-1450-62600-1650-72500-1900-83900.
ಪರಿಷ್ಕೃತ ವೇತನ 69250-1650-74200-1900-85600-2300-99400-2700-115600-3100-134200 ರೂ.
14. ಮೂಲ ವೇತನ
45300-1100-46400-1250-53900-1450-62600-1650-72500-1900-83900-2200-88300. ಪರಿಷ್ಕೃತ ವೇತನ 72550-1650-74200-1900-85600-2300-99400-2700-115600-3100-134200-3500-141200 ರೂ.ಗಳೂ.
15. ಮೂಲ ವೇತನ
48900-1250-53900-1450-62600-1650-72500-1900-83900-2200-92700.
ಪರಿಷ್ಕೃತ ವೇತನ 78000-1900-85600-2300-99400-2700-115600-3100-134200-3500-148200 ರೂ.ಗಳು.
16. ಮೂಲ ವೇತನ
52650-1250-53900-1450-62600-1650-72500-1900-83900-2200-97100.
ಪರಿಷ್ಕೃತ ವೇತನ 83700-1900-85600-2300-99400-2700-115600-3100-134200-3500-155200 ರೂ.ಗಳು.
17. ಮೂಲ ವೇತನ
56800-1450-62600-1650-72500-1900-83900-2200-97100-2500-99600.
ಪರಿಷ್ಕೃತ ವೇತನ 90200-2300-99400-2700-115600-3100-134200-3500-155200-4000-159200 ರೂ.ಗಳು.
18. ಮೂಲ ವೇತನ
61150-1450-62600-1650-72500-1900-83900-2200-97100-2500-102100.
ಪರಿಷ್ಕೃತ ವೇತನ 97100-2300-99400-2700-115600-3100-134200-3500-155200-4000-163200 ರೂ.ಗಳು.
ಕ್ರಮ ಸಂಖ್ಯೆ 19 ರಿಂದ 25ರ ತನಕದ ವೇತನ ಪರಿಷ್ಕರಣೆ ಮಾಹಿತಿ ಚಿತ್ರದಲ್ಲಿದೆ.












Click it and Unblock the Notifications