ಕರ್ನಾಟಕ: 24 ಗಂಟೆಗಳಲ್ಲಿ 1857 ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ಜುಲೈ 24: ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 1857 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 29 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಶೇ. 1.21ರಷ್ಟಿದೆ.

ಒಂದು ದಿನದಲ್ಲಿ 2050 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ- 28,93,556ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿನ ಪ್ರಕರಣಗಳ ಸಂಖ್ಯೆ- 36,352 ಆಗಿದೆ. ಇಲ್ಲಿಯವರೆಗೆ ಒಟ್ಟು 28,33,276 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವರದಿ ಮಾಡಿದೆ.

Karnataka: 1857 New Covid-19 Positive Cases Reported In Karnataka Last 24 Hours

ಜಿಲ್ಲೆಗಳ ದೈನಂದಿನ ಕೋವಿಡ್ ಪ್ರಕರಣಗಳು
ಬೆಂಗಳೂರು ನಗರದಲ್ಲಿ 551 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,24,595 ಏರಿದ್ದರೆ, ಸಕ್ರಿಯ ಪ್ರಕರಣಗಳು 8346 ಇವೆ.

Recommended Video

      Vehicles floating? ಲಕ್ಷ ಲಕ್ಷ ಬೆಲೆಬಾಳುವ ಕಾರ್ ಪರಿಸ್ಥಿತಿ ನೋಡಿ!! | Oneindia Kannada

      ದಕ್ಷಿಣ ಕನ್ನಡ 269, ಮೈಸೂರು 177, ಉಡುಪಿ 129, ತುಮಕೂರು 99, ಬೆಳಗಾವಿ 46, ಶಿವಮೊಗ್ಗ 51 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ.

      ಬೆಂಗಳೂರು ಗ್ರಾಮಾಂತರ 44, ಚಿಕ್ಕಮಗಳೂರು 57, ಹಾಸನ 111, ಕೊಡಗು 79, ಕೋಲಾರ 23, ಮಂಡ್ಯ 37 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

      ಬಾಗಲಕೋಟೆ 1, ಬಳ್ಳಾರಿ 12, ಬೀದರ್ 1, ಚಾಮರಾಜನಗರ 34, ಚಿಕ್ಕಬಳ್ಳಾಪುರ 18, ಚಿತ್ರದುರ್ಗ 14, ಧಾರವಾಡ 7, ಗದಗ 3. ಹಾವೇರಿ 6, ಕಲಬುರಗಿ 8, ಕೊಪ್ಪಳ 2, ದಾವಣಗೆರೆಯಲ್ಲಿ 16 ಹೊಸ ಕೋವಿಡ್ ಪ್ರಕರಣ ದಾಖಲಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+