ಕನ್ನಡ ನ್ಯೂಸ್ ಚಾನಲ್‌ನಲ್ಲಿ 2ನೇ ಸ್ಥಾನಕ್ಕೆ ಪಬ್ಲಿಕ್‌- ಸುವರ್ಣ ನಡುವೆ ಪೈಪೋಟಿ ಶುರು!

ಬೆಂಗಳೂರು, ಸೆಪ್ಟೆಂಬರ್ 02: ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 34ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ(Television rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್‌ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.

ಕರ್ನಾಟಕದ ಸುದ್ದಿವಾಹಿನಿಗಳ 34ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಏಷಿಯನೆಟ್ ಸುವರ್ಣ ನ್ಯೂಸ್ ಮತ್ತೊಮ್ಮೆ ಎರಡನೇ ಸ್ಥಾನಕ್ಕೆ ಪೈಪೋಟಿ ನೀಡುವತ್ತ ಹೆಜ್ಜೆಯಿಟ್ಟಿದೆ. ಕಳೆದ ಮೂರ್ನಾಲ್ಕು ವಾರಗಳ ಟಿಆರ್‌ಪಿಯನ್ನು ಗಮನಿಸಿದಾಗ ಸುವರ್ಣ ನ್ಯೂಸ್‌ ರೇಟಿಂಗ್‌ನಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ಉಳಿದಂತೆ ಎಲ್ಲಾ ಸುದ್ದಿ ವಾಹಿನಿಗಳ ರೇಟಿಂಗ್‌ನಲ್ಲಿ ಅಲ್ಪ ಪ್ರಮಾಣದ ಏರಿಳಿತ ಉಂಟಾಗಿದೆ. ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಅಬಾಧಿತವಾಗಿದ್ದರು ಎರಡನೇ ಸ್ಥಾನದ ಪೈಪೋಟಿ ಹಂತಕ್ಕೆ ಬಂದು ತಲುಪುತ್ತಿವೆ.

ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಎಲ್ಲಾ ಚಾನಲ್ ಟಿಆರ್‌ಪಿ ಅಲ್ಪ ಪ್ರಮಾಣದ ಏರಿಳಿತವಾಗಿರುವುದು ಕಂಡು ಬಂದಿದೆ. ಇನ್ನು ಕನ್ನಡ ಸುದ್ದಿ ವಾಹಿನಿಗಳು ಕೆಲವು ಅಂಕಿ ಅಂಶಗಳ ಆಧಾರದಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ. ಬಾರ್ಕ್ ನೀಡುವ ರೇಟಿಂಗ್ ಚಾನೆಲ್‌ಗಳ ಪಾಲಿಗೆ ಬಹಳ ಪ್ರಮುಖವಾಗಿದೆ.

ಆಗಸ್ಟ್ 19 ರಿಂದ ಆಗಸ್ಟ್ 25ರ ವರದಿ

ಆಗಸ್ಟ್ 19 ರಿಂದ ಆಗಸ್ಟ್ 25ರ ವರದಿ

1. ಟಿವಿ9 ಕನ್ನಡ -97.64
2. ಪಬ್ಲಿಕ್ ಟಿವಿ-45.71
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 40.02
4. ನ್ಯೂಸ್ 18 ಕನ್ನಡ- 27.21
5. ನ್ಯೂಸ್ ಫಸ್ಟ್-25.54
6. ದಿಗ್ವಿಜಯ 24x7 ನ್ಯೂಸ್- 16.58
7. ಪವರ್ ಟಿವಿ- 13.70
8. ಟಿವಿ 5 ಕನ್ನಡ- 3.53
9. ಕಸ್ತೂರಿ ನ್ಯೂಸ್- 2.95
10. ರಾಜ್ ನ್ಯೂಸ್ ಕನ್ನಡ- 2.62

ಆಗಸ್ಟ್ 12 ರಿಂದ ಆಗಸ್ಟ್ 18ರ ವರದಿ

ಆಗಸ್ಟ್ 12 ರಿಂದ ಆಗಸ್ಟ್ 18ರ ವರದಿ

1. ಟಿವಿ9 ಕನ್ನಡ -99.13
2. ಪಬ್ಲಿಕ್ ಟಿವಿ-45.99
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 39.78
4. ನ್ಯೂಸ್ 18 ಕನ್ನಡ- 27.04
5. ನ್ಯೂಸ್ ಫಸ್ಟ್-24.86
6. ದಿಗ್ವಿಜಯ 24x7 ನ್ಯೂಸ್- 16.93
7. ಪವರ್ ಟಿವಿ- 14.27
8. ಟಿವಿ 5 ಕನ್ನಡ- 3.71
9. ಕಸ್ತೂರಿ ನ್ಯೂಸ್- 3.11
10. ರಾಜ್ ನ್ಯೂಸ್ ಕನ್ನಡ- 2.64

ಆಗಸ್ಟ್ 6 ರಿಂದ ಆಗಸ್ಟ್ 11ರ ವರದಿ

ಆಗಸ್ಟ್ 6 ರಿಂದ ಆಗಸ್ಟ್ 11ರ ವರದಿ

1. ಟಿವಿ9 ಕನ್ನಡ -99.35
2. ಪಬ್ಲಿಕ್ ಟಿವಿ-44.78
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 36.80
4. ನ್ಯೂಸ್ 18 ಕನ್ನಡ- 27.93
5. ನ್ಯೂಸ್ ಫಸ್ಟ್-24.02
6. ದಿಗ್ವಿಜಯ 24x7 ನ್ಯೂಸ್- 16.79
7. ಪವರ್ ಟಿವಿ- 15.06
8. ಟಿವಿ 5 ಕನ್ನಡ- 3.58
9. ಕಸ್ತೂರಿ ನ್ಯೂಸ್- 3.07
10. ರಾಜ್ ನ್ಯೂಸ್ ಕನ್ನಡ- 2.78

ಜುಲೈ 30 ರಿಂದ ಆಗಸ್ಟ್ 5ರ ವರದಿ

ಜುಲೈ 30 ರಿಂದ ಆಗಸ್ಟ್ 5ರ ವರದಿ

1. ಟಿವಿ9 ಕನ್ನಡ -105.38
2.ಪಬ್ಲಿಕ್ ಟಿವಿ-46.84
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 34.99
4. ನ್ಯೂಸ್ 18 ಕನ್ನಡ- 30.36
5. ನ್ಯೂಸ್ ಫಸ್ಟ್-23.76
6 .ದಿಗ್ವಿಜಯ 24x7 ನ್ಯೂಸ್- 17.62
7. ಪವರ್ ಟಿವಿ- 15.46
8. ಟಿವಿ 5 ಕನ್ನಡ- 3.49
9. ರಾಜ್ ನ್ಯೂಸ್ ಕನ್ನಡ- 2.89
10.ಕ ಸ್ತೂರಿ ನ್ಯೂಸ್- 2.89

ಜುಲೈ 24 ರಿಂದ ಜುಲೈ 29ರ ವರದಿ

ಜುಲೈ 24 ರಿಂದ ಜುಲೈ 29ರ ವರದಿ

1. ಟಿವಿ9 ಕನ್ನಡ -104.18
2. ಪಬ್ಲಿಕ್ ಟಿವಿ-46.60
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 33.10
4. ನ್ಯೂಸ್ 18 ಕನ್ನಡ- 30.72
5. ನ್ಯೂಸ್ ಫಸ್ಟ್-24.73
6. ದಿಗ್ವಿಜಯ 24x7 ನ್ಯೂಸ್- 17.68
7. ಪವರ್ ಟಿವಿ- 15.79
8. ಟಿವಿ 5 ಕನ್ನಡ- 3.06
9. ಕಸ್ತೂರಿ ನ್ಯೂಸ್- 2.99
10. ರಾಜ್ ನ್ಯೂಸ್ ಕನ್ನಡ- 2.95

BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.

ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+