ಕನ್ನಡ ನ್ಯೂಸ್ ಚಾನಲ್ 21ನೇ ವಾರದ ಬಾರ್ಕ್ ರೇಟಿಂಗ್..

ಬೆಂಗಳೂರು, ಜೂನ್2 : ಕರ್ನಾಟಕದ ಸುದ್ದಿವಾಹಿನಿಗಳ 21ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ(Telivision rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ.

ಬಾರ್ಕ್ ನೀಡಿರುವ ರೇಟಿಂಗ್‌ನಲ್ಲಿ ಕರ್ನಾಟಕದ ಕನ್ನಡ ಸುದ್ದಿವಾಹಿನಿಯ ರೇಟಿಂಗ್ ನೀಡಲಾಗಿದೆ. ಬಾರ್ಕ್ 21ನೇ ವಾರದ ರೇಟಿಂಗ್ ಅನ್ನು ಬಿಡುಗಡೆ ಮಾಡಿದ್ದು ಬಾರ್ಕ್‌ ನೀಡಿರುವ ರೇಟಿಂಗ್ ವಿವಿರ ಇಲ್ಲಿದೆ

ಮೇ 20 ಮೇ 27 ವರಗಿನ ರೇಟಿಂಗ್ (21ನೇ ವಾರದ ರೇಟಿಂಗ್)

ಟಿವಿ9 ಕನ್ನಡ -73.83

ಪಬ್ಲಿಕ್ ಟಿವಿ-36.69

ಏಷಿಯನ್ ನೆಟ್ ಸುವರ್ಣ ನ್ಯೂಸ್- 30.52

ನ್ಯೂಸ್ 18 ಕನ್ನಡ- 20.46

ನ್ಯೂಸ್ ಫಸ್ಟ್-19.85

ದಿಗ್ವಿಜಯ 24x7 ನ್ಯೂಸ್- 15.65

ಪವರ್ ಟಿವಿ- 7.60

ಟಿವಿ 5 ಕನ್ನಡ- 3.38

ಕಸ್ತೂರಿ ನ್ಯೂಸ್ - 3.22

ರಾಜ್ ನ್ಯೂಸ್ ಕನ್ನಡ- 2.63

Kannada TV Channels TRP Ratings 21st Week Report

ಕಳೆದ ವಾರದ ಅಂದರೆ 20ನೇ ವಾರದ ರೇಟಿಂಗ್ ಅನ್ನು ಗಮನಿಸುವುದಾದರೆ.

ಮೇ 14 ಮೇ 20 ವರಗಿನ ರೇಟಿಂಗ್ (20ನೇ ವಾರದ ರೇಟಿಂಗ್)

ಟಿವಿ9 ಕನ್ನಡ -72.76

ಪಬ್ಲಿಕ್ ಟಿವಿ-36.67

ಏಷಿಯನ್ ನೆಟ್ ಸುವರ್ಣ ನ್ಯೂಸ್- 30.45

ನ್ಯೂಸ್ 18 ಕನ್ನಡ- 19.96

ನ್ಯೂಸ್ ಫಸ್ಟ್-19.75

ದಿಗ್ವಿಜಯ 24x7 ನ್ಯೂಸ್- 14.79

ಪವರ್ ಟಿವಿ- 6.58

ಕಸ್ತೂರಿ ನ್ಯೂಸ್ - 3.61

ಟಿವಿ 5 ಕನ್ನಡ- 3.16

ರಾಜ್ ನ್ಯೂಸ್ ಕನ್ನಡ- 2.66

Kannada TV Channels TRP Ratings 21st Week Report

BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.

ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+