ಕನ್ನಡ ನ್ಯೂಸ್ ಚಾನಲ್ 23ನೇ ವಾರದ ಬಾರ್ಕ್ ರೇಟಿಂಗ್..

ಬೆಂಗಳೂರು, ಜೂನ್ 17 : ಕರ್ನಾಟಕದ ಸುದ್ದಿವಾಹಿನಿಗಳ 23ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ (BARC) ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ (Television Rating Point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ.

ಬಾರ್ಕ್ ನೀಡಿರುವ ರೇಟಿಂಗ್‌ನಲ್ಲಿ ಕರ್ನಾಟಕದ ಕನ್ನಡ ಸುದ್ದಿವಾಹಿನಿಯ ರೇಟಿಂಗ್ ನೀಡಲಾಗಿದೆ. ಬಾರ್ಕ್ 23ನೇ ವಾರದ ರೇಟಿಂಗ್ ಅನ್ನು ಬಿಡುಗಡೆ ಮಾಡಿದ್ದು ಬಾರ್ಕ್‌ ನೀಡಿರುವ ರೇಟಿಂಗ್ ವಿವಿರ ಇಲ್ಲಿದೆ

Kannada TV Channels TRP Rating 23rd Weeks Report

23ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜೂನ್ 4 ರಿಂದ ಜೂನ್ 10)

ಟಿವಿ9 ಕನ್ನಡ 75.22
ಪಬ್ಲಿಕ್ ಟಿವಿ 38.11
ಏಷಿಯನ್ ನೆಟ್ ಸುವರ್ಣ ನ್ಯೂಸ್ 31.87
ನ್ಯೂಸ್ 18 ಕನ್ನಡ 21.33
ನ್ಯೂಸ್ ಫಸ್ಟ್ 19.83
ದಿಗ್ವಿಜಯ 24x7 ನ್ಯೂಸ್ 15.93
ಪವರ್ ಟಿವಿ 9.29
ಕಸ್ತೂರಿ ನ್ಯೂಸ್ 2.62
ಟಿವಿ 5 ಕನ್ನಡ 3.33
ರಾಜ್ ನ್ಯೂಸ್ ಕನ್ನಡ 2.36

ಕಳೆದ 22ನೇ ವಾರದ ಟಿಆರ್‌ಪಿ ರೇಟಿಂಗ್ ವಿವರ (ಮೇ 26ರಿಂದ ಜೂನ್ 3)

ಟಿವಿ9 ಕನ್ನಡ 74.62
ಪಬ್ಲಿಕ್ ಟಿವಿ 37.64
ಏಷಿಯನ್ ನೆಟ್ ಸುವರ್ಣ ನ್ಯೂಸ್ 31.55
ನ್ಯೂಸ್ 18 ಕನ್ನಡ 20.80
ನ್ಯೂಸ್ ಫಸ್ಟ್ 19.72
ದಿಗ್ವಿಜಯ 24x7 ನ್ಯೂಸ್ 16.09
ಪವರ್ ಟಿವಿ 8.42
ಕಸ್ತೂರಿ ನ್ಯೂಸ್ 2.45
ಟಿವಿ 5 ಕನ್ನಡ 3.49
ರಾಜ್ ನ್ಯೂಸ್ ಕನ್ನಡ 2.45

BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.

Kannada TV Channels TRP Rating 23rd Weeks Report

ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.

Recommended Video

      Bangalore: ನೇರಳೆ ಮಾರ್ಗದಲ್ಲಿ ಮೆಟ್ರೊ ರೈಲು ಸಂಪರ್ಕ ಜಾಲ ಇನ್ನಷ್ಟು ವಿಸ್ತಾರ | *Karnataka | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+