ರೈಲ್ವೆ ಸಿಬ್ಬಂದಿ ಭ್ರಷ್ಟಾಚಾರದ ಬಗ್ಗೆ ಮೊಬೈಲ್ ಮೂಲಕ ದೂರು ಕೊಡಿ

ಬೆಂಗಳೂರು, ಜುಲೈ 08 : ರೈಲ್ವೆ ಪ್ರಯಾಣಿಕರು ಇನ್ನು ಮುಂದೆ ಸಮಸ್ಯೆ, ಭ್ರಷ್ಟಾಚಾರದ ಬಗ್ಗೆ ಮೊಬೈಲ್ ಫೋನ್ ಮೂಲಕ ದೂರು ನೀಡಬಹುದು. ರೈಲ್ವೆ ದೂರು ನೀಡಲು ಸಹಾಯಕವಾಗುವಂತೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.

ಸಿಬ್ಬಂದಿ ಭ್ರಷ್ಟಾಚಾರದ ಬಗ್ಗೆ ದೂರು ನೀಡಲು ಭಾರತೀಯ ರೈಲ್ವೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಮಾಡಿದೆ. ದೂರು ನೀಡುವ ಜೊತೆಗೆ ಅದರ ಫೋಟೋ, ವಿಡಿಯೋವನ್ನು ಸಹ ಜನರು ಇಲಾಖೆಗೆ ಕಳಿಸಬಹುದಾಗಿದೆ.

Indian railways launch mobile application to complaint

ದೂರು ನೀಡಿದ ನಂತರ ಪ್ರಯಾಣಿಕರಿಗೆ ಸಂಖ್ಯೆಯೊಂದನ್ನು ನೀಡಲಾಗುತ್ತದೆ. ಈ ಸಂಖ್ಯೆಯ ಮೂಲಕ ಅವರು ದೂರಿನ ಸ್ಥಿತಿ-ತಿ ಏನಾಯಿತು? ಎಂದು ಪರಿಶೀಲಿಸಬಹುದಾಗಿದೆ. ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ದೂರು ನೀಡಲು ಇಚ್ಚಿಸುವ ಪ್ರಯಾಣಿಕರು ಗೂಗಪ್ ಪ್ಲೇ ಸ್ಟೋರ್‌ನಲ್ಲಿ VIGIL South Western Railway ಡೌನ್ ಲೋಡ್ ಮಾಡಿಕೊಳ್ಳಬೇಕು. ರೈಲ್ವೆ ಪ್ರಯಾಣಿಕರು ಈಗ ಟ್ವಿಟರ್ ಮೂಲಕವೂ ಇಲಾಖೆಗೆ ದೂರು ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+