7 ಕೋಟಿ ಕನ್ನಡಿಗರ ಪಾಲಿನ ಮುಂದಿನ ಮುಖ್ಯಮಂತ್ರಿ.. ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ... Darshan Thoogudeepa
ಕನ್ನಡಿಗರ ಸಿನಿಮಾ ರಂಗಕ್ಕೆ 100 ವರ್ಷಗಳ ಇತಿಹಾಸ ಇದ್ದರೆ, ನಟ ದರ್ಶನ್ ತೂಗುದೀಪ್ ಅವರಿಗೆ ಬರೋಬ್ಬರಿ 25 ವರ್ಷಗಳ ಸಿನಿಮಾ ಇತಿಹಾಸ ಇದೆ. ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಜೈಲಿನಿಂದ ಹೊರಗೆ ಬಂದು ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿ ಆಳುತ್ತಾರೆ, ಅಂತಾ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಎದೆ ತಟ್ಟಿಕೊಂಡು ಹೇಳುತ್ತಾರೆ. ಆದರೆ ಇದೀಗ, ದಿಢೀರ್ ಒಂದು ಬಿರುಗಾಳಿಯೇ ಎದ್ದುಬಿಟ್ಟಿದೆ. ಅದು ಏನೆಂದರೆ, 7 ಕೋಟಿ ಕನ್ನಡಿಗರ ಪಾಲಿನ ಮುಂದಿನ ಮುಖ್ಯಮಂತ್ರಿ.. ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ...













Click it and Unblock the Notifications