ಪೆರೇಸಂದ್ರ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಸಾವು

ಬಾಗೇಪಲ್ಲಿ ರಸ್ತೆಯ ಪೆರೇಸಂದ್ರದ ಸಮೀಪವಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 14 ವರ್ಷದ ಮೊಹಮದ್ ಸನಾವುಲ್ಲಾ ಮೃತಪಟ್ಟ ಬಾಲಕ. ನಿನ್ನೆ ರಾತ್ರಿ ಊಟದ ವೇಳೆ ಸಹಪಾಠಿಗಳ ಮಧ್ಯೆ ಜಗಳ ನಡೆದಿದೆ. 8ನೇ ತರಗತಿಯ ಸಲಾವುದ್ದೀನ್ ತಲೆ ಗೋಡೆಗೆ ಬಡಿದು ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.
ಆದರೆ 'ಚೆಂಡಾಟವಾಗುತ್ತಿದ್ದಾಗ ಇಬ್ಬರು ಬಾಲಕರ ಮಧ್ಯೆ ನಡೆದ ಆಕಸ್ಮಿಕದಲ್ಲಿ ಈ ದುರಂತ ನಡೆದಿದೆ' ಎಂದು ಮೊರಾರ್ಜಿ ವಸತಿ ಶಾಲೆಯ ವಾರ್ಡನ್ ಮಂಜುನಾಥ್ ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲೆಯ ಉನ್ನತಾಧಿಕಾರಿಗಳು ಆಗಮಿಸಿದ್ದು, ವಿಚಾರಣೆ ನಡೆಸಿದ್ದಾರೆ. visit Morarji Desai Residential School












Click it and Unblock the Notifications