ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರಲು ಹೈಕಮಾಂಡ್ ಪ್ಲಾನ್; ಬಿಜೆಪಿ ಪಟ್ಟಿ ಬಿಡುಗಡೆಗೆ ಕೌಂಟ್ ಡೌನ್: ಇಲ್ಲಿದೆ ಸಂಭಾವ್ಯ ಪಟ್ಟಿ
ಬೆಂಗಳೂರು,ಏಪ್ರಿಲ್4: ರಾಜ್ಯ ವಿಧಾನಸಭಾ ಚುನಾವಣಾ ಕಣದಿನದಿಂದ ದಿನಕ್ಕೆ ರಂಗೇರಿದೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದ್ರೆ, ಇತ್ತ ಬಿಜೆಪಿ ಮಿಷನ್ 150 ಸ್ಥಾನಗಳನ್ನ ಗೆಲ್ಲುವ ಗುರಿ ಹಾಕಿಕೊಡಿರುವ ಹೈಕಮಾಂಡ್ ಟಿಕೆಟ್ ನೀಡುವ ಕುರಿತು ಸಾಕಷ್ಟು ಲೆಕ್ಕಾಚಾರವನ್ನ ಹಾಕಿಕೊಂಡಿದೆ.
ಈಗಾಗಲೇ ಪಕ್ಷವನ್ನ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಇನ್ನೂ ಮೂರು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಚಿಂತನೆ ನಡೆಸಿದ್ದು, ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಂಡದಂತೆ ಪಟ್ಟಿ ಮಾಡಲು ಹೈಕಮಾಂಡ್ ನಿರ್ಧರಿಸಿದೆ.

ಇನ್ನೂ ಏಪ್ರಿಲ್ 8 ರಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ಇಂದು ಹಾಗೂ ನಾಳೆ (ಏಪ್ರಿಲ್4 ಹಾಗೂ ಏಪ್ರಿಲ್ 5 ರಂದು ರಾಜ್ಯ ಚುನಾವಣಾ ಸಮಿತಿ ಸಭೆ ನಡೆಸಿ ನಾಳೆ(ಏಪ್ರಿಲ್ 5) ಹೈಕಮಾಂಡ್ ಗೆ ಪಟ್ಟಿಯನ್ನ ಕಳುಹಿಸಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ
| ನಿಪ್ಪಾಣಿ | ಶಶಿಕಲಾ ಜೊಲ್ಲೆ |
| ಕುಡಚಿ (SC) | ಪಿ.ರಾಜೀವ್ |
| ರಾಯಬಾಗ (SC) | ದುರ್ಯೋಧನ ಮಹಾಲಿಂಗಪ್ಪ ಐಹೊಳೆ |
| ಅರಭಾವಿ | ಬಾಲಚಂದ್ರ ಜಾರಕಿಹೊಳಿ |
| ಗೋಕಾಕ್ | ರಮೇಶ್ ಜಾರಕಿಹೊಳಿ |
| ಬೆಳಗಾವಿ ಉತ್ತರ | ಅನಿಲ್ ಎಸ್ ಬೆನಕೆ |
| ಬೆಳಗಾವಿ ದಕ್ಷಿಣ | ಅಭಯ ಪಾಟೀಲ |
| ಕಿತ್ತೂರು | ಮಹಾಂತೇಶ್ ದೊಡ್ಡಗೌಡರ್ |
| ರಾಮದುರ್ಗ | ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ |
| ಮುಧೋಳ (SC) | ಗೋವಿಂದ ಎಂ. ಕಾರಜೋಳ |
| ತೇರದಾಳ | ಸಿದ್ದು ಸವದಿ |
| ಬಿಳಗಿ | ಮುರುಗೇಶ್ ನಿರಾಣಿ |
| ಬಾಗಲಕೋಟೆ | ವೀರಣ್ಣ ಚರಂತಿಮಠ |
| ಹುನಗುಂದ | ದೊಡ್ಡನಗೌಡ ಪಾಟೀಲ |
| ಮುದ್ದೇಬಿಹಾಳ | ಎ.ಎಸ್ ಪಾಟೀಲ್ ನಡಹಳ್ಳಿ |
| ದೇವರ ಹಿಪ್ಪರಗಿ | ಸೋಮನಗೌಡ ಬಿ ಪಾಟೀಲ್ ಸಾಸನೂರ |
| ಬಿಜಾಪುರ ನಗರ | ಬಸನಗೌಡ ಪಾಟೀಲ್ ಯತ್ನಾಳ್ |
| ಸಿಂದಗಿ | ರಮೇಶ ಭೂಸನೂರು |
| ಸುರಪುರ (ST) | ರಾಜುಗೌಡ |
| ಯಾದಗಿರಿ | ವೆಂಕಟರೆಡ್ಡಿ ಮುದ್ನಾಳ್ |
| ಸೇಡಂ | ರಾಜಕುಮಾರ್ ಪಾಟೀಲ್ |
| ಗುಲ್ಬರ್ಗ ಗ್ರಾಮಾಂತರ (SC) | ಬಸವರಾಜ ಮತ್ತಿಮೂಡ್ |
| ಗುಲ್ಬರ್ಗ ದಕ್ಷಿಣ | ದತ್ತಾತ್ರೇಯ ಸಿ.ಪಾಟೀಲ |
| ಆಳಂದ | ಸುಭಾಷ್ ಗುತ್ತೇದಾರ್ |
| ಔರಾದ್ (SC) | ಪ್ರಭು ಚೌಹಾಣ್ |
| ರಾಯಚೂರು | ಡಾ.ಶಿವರಾಜ್ ಪಾಟೀಲ್ |
| ದೇವದುರ್ಗ (ಎಸ್‌ಟಿ) | ಶಿವನಗೌಡ ನಾಯಕ್ |
| ಗಂಗಾವತಿ | ಪರಣ್ಣ ಮುನವಳ್ಳಿ |
| ಯೆಲ್ಬುರ್ಗಾ | ಹಾಲಪ್ಪ ಆಚಾರ್ |
| ಶಿರಹಟ್ಟಿ (SC) | ರಾಮಪ್ಪ ಲಮಾಣಿ |
| ರೋಣ | ಕಳಕಪ್ಪ ಬಂಡಿ |
| ನರಗುಂದ | ಸಿಸಿ ಪಾಟೀಲ್ |
| ನವಲಗುಂದ | ಶಂಕರ ಪಾಟೀಲ ಮುನೇನಕೊಪ್ಪ |
| ಧಾರವಾಡ | ಅಮೃತ್ ದೇಸಾಯಿ |
| ಹುಬ್ಬಳ್ಳಿ-ಧಾರವಾಡ ಕೇಂದ್ರ | ಜಗದೀಶ್ ಶೆಟ್ಟರ್ |
| ಹುಬ್ಬಳ್ಳಿ-ಧಾರವಾಡ ಪಶ್ಚಿಮ | ಅರವಿಂದ ಬೆಲ್ಲದ್ |
| ಕಲಘಟಗಿ | ಸಿಎಂ ನಿಂಬಣ್ಣನವರ್ |
| ಕಾರವಾರ | ರೂಪಾಲಿ ನಾಯ್ಕ್ |
| ಕುಮಟಾ | ದಿನಕರ ಶೆಟ್ಟಿ |
| ಭಟ್ಕಳ | ಸುನೀಲ್ ನಾಯ್ಕ |
| ಸಿರ್ಸಿ | ವಿಶ್ವೇಶ್ವರ ಹೆಗಡೆ ಕಾಗೇರಿ |
| ಶಿಗ್ಗಾಂವ್ | ಬಸವರಾಜ ಬೊಮ್ಮಾಯಿ |
| ಬ್ಯಾಡಗಿ | ವಿರೂಪಾಕ್ಷಪ್ಪ ಬಳ್ಳಾರಿ |
| ಹಿರೇಕೆರೂರು | ಬಿ.ಸಿ ಪಾಟೀಲ್ |
| ವಿಜಯನಗರ | ಆನಂದ್ ಸಿಂಗ್ |
| ಸಿರುಗುಪ್ಪ (ಎಸ್‌ಟಿ) | ಎಂ.ಎಸ್.ಸೋಮಲಿಂಗಪ್ಪ |
| ಬಳ್ಳಾರಿ ನಗರ | ಜಿ.ಸೋಮಶೇಖರ ರೆಡ್ಡಿ |
| ಚಿತ್ರದುರ್ಗ | ಜಿ.ಎಚ್.ತಿಪ್ಪಾರೆಡ್ಡಿ |
| ಹೊಸದುರ್ಗ | ಗೂಳಿಹಟ್ಟಿ ಡಿ.ಶೇಖರ್ |
| ಜಗಳೂರು (ಎಸ್‌ಟಿ) | ಎಸ್ ವಿ ರಾಮಚಂದ್ರ |
| ಹೊನ್ನಾಳಿ | ಎಂ.ಪಿ.ರೇಣುಕಾಚಾರ್ಯ |
| ಶಿವಮೊಗ್ಗ ಗ್ರಾಮಾಂತರ (SC) | ಕೆ ಬಿ ಅಶೋಕ್ ನಾಯ್ಕ್ |
| ತೀರ್ಥಹಳ್ಳಿ | ಆರಗ ಜ್ಞಾನೇಂದ್ರ |
| ಶಿಕಾರಿಪುರ | ಬಿ.ವೈ.ವಿಜಯೇಂದ್ರ |
| ಸೊರಬ | ಕುಮಾರ್ ಬಂಗಾರಪ್ಪ |
| ಕಾರ್ಕಳ | ವಿ.ಸುನೀಲ್ ಕುಮಾರ್ |
| ತರೀಕೆರೆ | ಡಿ.ಎಸ್ ಸುರೇಶ್ |
| ಕಡೂರು | ಬೆಳ್ಳಿಪ್ರಕಾಶ್ |
| ಚಿಕ್ಕನಾಯಕನಹಳ್ಳಿ | ಜೆಸಿ ಮಾಧುಸ್ವಾಮಿ |
| ತಿಪಟೂರು | ಬಿ.ಸಿ.ನಾಗೇಶ್ |
| ತುರುವೇಕೆರೆ | ಎಎಸ್ ಜಯರಾಮ್ |
| ತುಮಕೂರು ನಗರ | ಜಿಬಿ ಜ್ಯೋತಿ ಗಣೇಶ್ |
| ಚಿಕ್ಕಬಳ್ಳಾಪುರ | ಡಾ.ಕೆ.ಸುಧಾಕರ್ |
| ಯಲಹಂಕ | ಎಸ್ ಆರ್ ವಿಶ್ವನಾಥ್ |
| ಯಶವಂತಪುರ | ಎಸ್ ಟಿ ಸೋಮಶೇಖರ್ |
| ರಾಜರಾಜೇಶ್ವರಿನಗರ | ಮುನಿರತ್ನ |
| ಮುನಿರತ್ನ | |
| ಮಹಾಲಕ್ಷ್ಮಿ ಲೇಔಟ್ | ಕೆ.ಗೋಪಾಲಯ್ಯ |
| ಮಲ್ಲೇಶ್ವರಂ | ಡಾ.ಸಿ.ಎನ್.ಅಶ್ವಥ್ ನಾರಾಯಣ |
| ಸಿವಿ ರಾಮನ್ ನಗರ (SC) | ಎಸ್.ರಘು |
| ರಾಜಾಜಿ ನಗರ | ಎಸ್.ಸುರೇಶ್ ಕುಮಾರ್ |
| ಬಸವನಗುಡಿ | LA ರವಿ ಸುಬ್ರಹ್ಮಣ್ |
| ಪದ್ಮನಾಭನಗರ | ಆರ್.ಅಶೋಕ |
| ಮಹದೇವಪುರ (SC) | ಅರವಿಂದ ಲಿಂಬಾವಳಿ |
| ಬೊಮ್ಮನಹಳ್ಳಿ | ಎಂ ಸತೀಶ್ ರೆಡ್ಡಿ |
| ಬೆಂಗಳೂರು ದಕ್ಷಿಣ | ಎಂ.ಕೃಷ್ಣಪ್ಪ |
| ಕೆ.ಆರ್ ಪೇಟೆ | ನಾರಾಯಣ ಗೌಡ |
| ಹಾಸನ | ಪ್ರೀತಂ ಜೆ.ಗೌಡ |
| ಬೆಳ್ತಂಗಡಿ | ಹರೀಶ್ ಪೂಂಜಾ |
| ಮಂಗಳೂರು ನಗರ ಉತ್ತರ | ಭರತ್ ಶೆಟ್ಟಿ |
| ಮಂಗಳೂರು ನಗರ ದಕ್ಷಿಣ | ಡಿ.ವೇದವ್ಯಾಸ್ ಕಾಮತ್ |
| ಬಂಟ್ವಾಳ | ರಾಜೇಶ್ ನಾಯ್ಕ್ |
| ಮಡಿಕೇರಿ | ಅಪ್ಪಚ್ಚು ರಂಜನ್ |
| ವಿರಾಜಪೇಟೆ | ಕೆ ಜಿ ಬೋಪಯ್ |
| ನಂಜನಗೂಡು (ಎಸ್‌ಸಿ) | ಹರ್ಷವರ್ಧನ್ ಬಿ |
| ಕೃಷ್ಣರಾಜ | ಎಸ್.ಎ.ರಾಮದಾಸ್ |












Click it and Unblock the Notifications