ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಬಿಡುಗಡೆ
ಬೆಂಗಳೂರು, ಮೇ 27: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯಲ್ಲಿ ಪಿಯು ಬೋರ್ಡ್ ಇಂದು ಬಿಡುಗಡೆ ಮಾಡಿದೆ.
ಮುಖ್ಯ ಪರೀಕ್ಷೆಯಲ್ಲಿ ನಪಾಸಾದ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಕಟ್ಟಿ ಎದುರಿಸಿ ಪಾಸಾಗುವುದಕ್ಕೆ ಇದೊಂದು ಅವಕಾಶವಿದ್ದು, ಆಯಾ ಕಾಲೇಜು ಅಥವಾ ಪಿಯು ಬೋರ್ಡ್‌ನಲ್ಲಿ ಮರುಪರೀಕ್ಷೆಗೆ ನೊಂದಾಯಿಸಿಕೊಳ್ಳಬಹುದಾಗಿದೆ.
ಪೂರಕ ಪರೀಕ್ಷೆಯು ಮುಂದಿನ ತಿಂಗಳು 11ನೇ ತಾರೀಖಿನಿಂದ ಆರಂಭಗೊಳ್ಳಲಿದ್ದು, 20ನೇ ತಾರೀಖಿನಂದು ಕೊಕನೆಯಾಗಲಿದೆ. ಪೂರಕ ಪರೀಕ್ಷೆಗೆ ಇನ್ನು ಕೆಲವೇ ದಿನಗಳಷ್ಟೆ ಉಳಿದಿದೆ.

ಪೂರಕ ಪರೀಕ್ಷೆಯ ಒಂದು ವಿಷಯಕ್ಕೆ 140 ರೂ., 2 ವಿಷಯಕ್ಕೆ 270 ರೂ., ಮೂರು ಅಥವ ಹೆಚ್ಚಿನ ವಿಷಯಗಳಿಗೆ 400 ರೂ. ಶುಲ್ಕಗಳನ್ನು ನಿಗದಿ ಮಾಡಲಾಗಿದೆ.
ಇದಕ್ಕೆ ಮುನ್ನಾ ಒಂದು ವೇಳಾಪಟ್ಟಿಯಲ್ಲಿ ಪಿಯೂಸಿ ಮಂಡಳಿ ಹೊರಡಿಸಿತ್ತು, ಆದರೆ ಅದನ್ನು ಈಗ ಬದಲಾವಣೆ ಮಾಡಲಾಗಿದೆ. ಈ ಮೊದಲು ನೀಡಲಾಗಿದ್ದ ವೇಳಾಪಟ್ಟಿಯಲ್ಲಿ ಕೆಲವು ಲೋಪದೋಷ ಇದ್ದ ಕಾರಣ ವೇಳಾಪಟ್ಟಿ ಬದಲಾಯಿಸಲಾಗಿದೆ.
| ದಿನಾಂಕ | ವಿಷಯ | ಸಮಯ |
| 11/06/2019 | ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ(ಅಕೌಂಟೆನ್ಸಿ), ಗಣಿತ ಹೋಮ್ ಸೈನ್ಸ್ | ಬೆಳಿಗ್ಗೆ 10:15-1:30 ಮಧ್ಯಾಹ್ನ 2:30-5:45 |
| 12/06/2019 | ಇಂಗ್ಲಿಷ್ ಎನ್‌ಎಸ್‌ಕ್ಯೂಎಫ್ ವಿಷಯಗಳು | ಬೆಳಿಗ್ಗೆ 10:15-1:30 ಮಧ್ಯಾಹ್ನ 2:30-5:45 |
| 13/06/2019 | ಅರ್ಥಶಾಸ್ತ್ರ, ಭೌತಶಾಸ್ತ್ರ ಮನಃಶಾಸ್ತ್ರ | ಬೆಳಿಗ್ಗೆ 10:15-1:30 ಮಧ್ಯಾಹ್ನ 2:30-5:45 |
| 14/06/2019 | ಐಚ್ಛಿಕ ಕನ್ನಡ, ಕಂಪ್ಯೂಟರ್ ಸೈನ್ಸ್,ಎಲೆಕ್ಟ್ರಾನಿಕ್ಸ್ ಭೂಗೋಳ ಶಾಸ್ತ್ರ, ಕರ್ನಾಟಕಿ ಸಂಗೀತ, ಹಿಂದೂಸ್ತಾನಿ ಸಂಗೀತ, ಭೂವಿಜ್ಞಾನ | ಬೆಳಿಗ್ಗೆ 10:15-1:30 ಮಧ್ಯಾಹ್ನ 2:30-5:45 |
| 15/06/2019 | ಕನ್ನಡ ಉರ್ದು, ಸಂಸ್ಕೃತ | ಬೆಳಿಗ್ಗೆ 10:15-1:30 ಮಧ್ಯಾಹ್ನ 2:30-5:45 |
| 17/06/2019 | ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನಶಾಸ್ತ್ರ, ಶಿಕ್ಷಣ | ಬೆಳಿಗ್ಗೆ 10:15-1:30 |
| 18/06/2019 | ಇತಿಹಾಸ, ಸಂಖ್ಯಾಶಾಸ್ತ್ರ,ಜೀವಶಾಸ್ತ್ರ | ಬೆಳಿಗ್ಗೆ 10:15-1:30 |
| 19/06/2019 | ರಾಜಕೀಯ ಶಾಸ್ತ್ರ, ಮೂಲ ಗಣಿತ | ಬೆಳಿಗ್ಗೆ 10:15-1:30 |
| 20/06/2019 | ಹಿಂದಿ ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್ | ಬೆಳಿಗ್ಗೆ 10:15-1:30 ಮಧ್ಯಾಹ್ನ 2:30-5:45 |
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications