ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ 13 ವಿದ್ಯಾರ್ಥಿಗಳು ಟಾಪರ್ಸ್!

|
Google Oneindia Kannada News

ಬೆಂಗಳೂರು, ಜೂ. 18: ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಂದಿದ್ದು, ವಿಜ್ಞಾನ ವಿಭಾಗದಲ್ಲಿ 13 ವಿದ್ಯಾರ್ಥಿಗಳು ಟಾಪ್ ರ್‍ಯಾಂಕ್ ಗಳಿಸಿದ್ದಾರೆ .ಅದರಲ್ಲಿ 600 ಅಂಕಕ್ಕೆ 598 ಅಂಕ ಗಳಿಸುವ ಮೂಲಕ ಬೆಂಗಳೂರು ಜಯನಗರದ ಆರ್ ವಿ. ಕಾಲೇಜಿನ ಸಿಮ್ರಾನ್ ಶೇಷರಾವ್ ಅವರು ರಾಜ್ಯಕ್ಕೆ ಟಾಪರ್ ಹೊರ ಹೊಮ್ಮಿದ್ದಾರೆ. ಸೆಂಟ್ ಅಲೋಷಿಯಸ್ ಕಾಲೇಜಿನ ಇಲಾಂ ಮಹಮದ್ ರಫಿಕ್ ದವೂದ್ ಸಹೇಬ್ ಅವರು 597 ಅಂಕ ಗಳಿಸುವ ಮೂಲಕ ದ್ವಿತೀಯ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಒಟ್ಟಾರೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ 13 ವಿದ್ಯಾರ್ಥಿಗಳು ಟಾಪ್ ರ್‍ಯಾಂಕ್ ಗಳಿಸಿದ್ದು, ವಿದ್ಯಾರ್ಥಿಗಳ ಹೆಸರು, ಗಳಿಸಿದ ಅಂಕ ಹಾಗೂ ಕಾಲೇಜು, ಜಿಲ್ಲಾ ವಿವರ ಇಲ್ಲಿದೆ ನೋಡಿ.

ವಿಜ್ಞಾನ ವಿಭಾಗದ ಮೊದಲ 10 ಟಾಪರ್:

1. ಸಿಮ್ರಾನ್ ಶೇಷರಾವ್ - 598 ಆರ್ ವಿ ಪಿಯುಸಿ ಕಾಲೇಜು, ಎಂಎಂಕೆಆರ್ ವಿ ಕ್ಯಾಂಪಸ್, ಜಯನಗರ, ಬೆಂಗಳೂರು,

2. ಇಲಾಂ ಮಹಮದ್ ರಫಿಕ್ ದಾವೂದ್ ಸಹೇಬ್ - 597, ಸೆಂಟ್ ಅಲೋಸಿಯಷ್ ಪಿಯು ಕಾಲೇಜು, ಮಂಗಳೂರು, ದಕ್ಷಿಣ ಕನ್ನಡ,

Karnataka 2nd PUC result science combination toppers list district wise

3. ಸಾಯಿ ಚಿರಾಗ್, ಬಿ. - 597 ಕ್ರಿಸ್ಟ್ ಪಿಯುಸಿ ಕಾಲೇಜು, ಹೊಸೂರು ರಸ್ತೆ ಬೆಂಗಳೂರು,

4. ಶ್ರೀಕೃಷ್ಣ ಪೇಜತಾಯ - 597, ಆಳ್ವಾ ಪಿಯು ಕಾಲೇಜು, ಮಂಗಳೂರು, ದಕ್ಷಿಣ ಕನ್ನಡ

5. ಭವ್ಯಾ ನಾಯಕ್ - 597, ಪೂರ್ಣ ಪ್ರಜ್ಞ ಪಿಯು ಕಾಲೇಜು, ಉಡುಪಿ,

6. ಒಂಕಾರ್ ಪ್ರಭು- 596, ವಿದ್ಯೋದಯ ಪಿಯು ಕಾಲೇಜು, ವಾದಿರಾಜ ರಸ್ತೆ, ಉಡುಪಿ,

7. ಮಹಮದ್ ಕ್ವುಜೀರ್- 596, ಶ್ರೀ ಗುರು ಪಿಯು ಕಾಲೇಜು,ಜೇವರ್ಗಿ ರಸ್ತೆ, ಕಲಬುರಗಿ,

Karnataka 2nd PUC result science combination toppers list district wise

8. ಅದ್ವೈತ್ ಶರ್ಮಾ- 596, ಶ್ರೀ ಭುವನೇಂದ್ರ ಪಿಯು ಕಾಲೇಜು, ಉಡುಪಿ,

9. ಗೌರವ್ ಚಂದನ್- 596, ಕುಮಾರನ್ ಪಿಯು ಕಾಲೇಜು, ಪದ್ಮನಾಭನಗರ ಬೆಂಗಳೂರು,

10. ಮೇದಾ ಕೆ. ಎಸ್. ಪುರಾಣಿಕ್- 596, ಆರ್.ವಿ. ಪಿಯು ಕಾಲೇಜು, ಬನಶಂಕರಿ 3 ನೇ ಹಂತ, ಬೆಂಗಳೂರು,

11. ವಿಜೀತಾ ನಾಗರಾಜ್ ಭಟ್ - 596, ದೀಕ್ಷಾ ಸಿಎಫ್ಎಲ್ ಪಿಯು ಕಾಲೇಜು, ಕನಕಪುರ, ಬೆಂಗಳೂರು,

12. ಸ್ನೇಹ ಭಟ್- 596, ಕೆಎಂಡಬ್ಲೂಎ ಪಿಯು ಕಾಲೇಜು, ಎಂ.ಎಲ್ ಪುರ, ಬೆಂಗಳೂರು

13. ಕಿಶೋರ್ ಎ. - 596, ಮಿರಿಂಡಾ ಪಿಯು ಕಾಲೇಜು, ಎಚ್‌ಎಎಲ್, ಬೆಂಗಳೂರು

Recommended Video

2nd PUC ಫಲಿತಾಂಶ ಪ್ರಕಟ , ಪಾಸ್ ಫೇಲ್ ಲೆಕ್ಕಾಚಾರ | Oneindia Kannada

English summary
Karnataka 2nd PUC Results 2022: college wise toppers list: Science combination 13 students bags top rank; Students names district wise list know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X