ಕರ್ನಾಟಕದಲ್ಲಿ 1275 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು, ಮಾರ್ಚ್ 17: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ರಮೇಣವಾಗಿ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ.

ಕಳೆದ 24 ಗಂಟೆಗಳಲ್ಲಿ 1125 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 04 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಒಂದರಲ್ಲೇ 786 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಒಟ್ಟು 963614 ಮಂದಿ ಕೊರೊನಾ ಸೋಂಕು ತಗುಲಿದೆ., 10220 ಸಕ್ರಿಯ ಪ್ರಕರಣಗಳಿವೆ, 940968 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಇದುವರೆಗೆ 12407 ಮಂದಿ ಸಾವನ್ನಪ್ಪಿದ್ದಾರೆ. 134 ಮಂದಿ ಐಸಿಯುನಲ್ಲಿದ್ದಾರೆ.

1275 New Coronavirus Cases Reported In Karnataka Today

ಬಾಗಲಕೋಟೆ 1, ಬಳ್ಳಾರಿ 5, ಬೆಳಗಾವಿ 26, ಬೆಂಗಳೂರು ಗ್ರಾಮಾಂತರ26 , ಬೆಂಗಳೂರು ನಗರ 786, ಬೀದರ್ 47, ಚಾಮರಾಜನಗರ 04 ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 10, ಚಿತ್ರದುರ್ಗ 07, ದಕ್ಷಿಣ ಕನ್ನಡ 72, ದಾವಣಗೆರೆ05, ಧಾರವಾಡ12, ಗದಗ 4, ಹಾಸನ 19, ಕಲಬುರಗಿ 60, ಕೊಡಗು 2, ಕೋಲಾರ 23, ಕೊಪ್ಪಳ 03, ಮಂಡ್ಯ 16, ಮೈಸೂರು 35, ರಾಯಚೂರು 04, ರಾಮನಗರ 02, ಶಿವಮೊಗ್ಗ 5, ತುಮಕೂರು 16, ಉಡುಪಿ 42, ಉತ್ತರ ಕನ್ನಡ 03, ವಿಜಯಪುರ 17, ಯಾದಗಿರಿಯಲ್ಲಿ 05 ಪ್ರಕರಣಗಳು ಪತ್ತೆಯಾಗಿವೆ.

Recommended Video

      ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಕೊರೊನಾ ಸ್ಫೋಟ, 15 ಮಂದಿಯ ವರದಿ ಪಾಸಿಟಿವ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+