ಪಪ್ಪುವ ನ್ಯೂಗಿನಿಯಾದಲ್ಲಿ ಭೂಕಂಪ, ಸುನಾಮಿ ಎಚ್ಚರಿಕೆ
ಪಪ್ಪುವ ನ್ಯೂಗಿನಿಯಾದಲ್ಲಿ ಭಾನುವಾರದಂದು ಭಾರಿ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಚರ್ ಮಾಪಕದಲ್ಲಿ 8 ರಷ್ಟು ಪ್ರಮಾಣ ದಾಖಲಾಗಿದ್ದು, ಹವಾಮಾನ ತಜ್ಞರು ಸುನಾಮಿ ಎಚ್ಚರಿಕೆ ನೀಡಿದ್ದಾರೆ.
ಸೊಲೊಮನ್ ದ್ವೀಪ, ಜನವರಿ 22: ಪಪ್ಪುವ ನ್ಯೂಗಿನಿಯಾದ ಪಶ್ಚಿಮ ಭಾಗದಲ್ಲಿ ಭಾನುವಾರದಂದು ಭಾರಿ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಚರ್ ಮಾಪಕದಲ್ಲಿ 8 ರಷ್ಟು ಪ್ರಮಾಣ ದಾಖಲಾಗಿದ್ದು, ಹವಾಮಾನ ತಜ್ಞರು ಸುನಾಮಿ ಎಚ್ಚರಿಕೆ ನೀಡಿದ್ದಾರೆ.
ಪಪ್ಪುವ ನ್ಯೂಗಿನಿಯಾ, ಸೊಲನ್ ದ್ವೀಪ, ನೌರು ಹಾಗೂ ವನಾತು ತೀರ ಪ್ರದೇಶದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಪಪ್ಪುವ ನ್ಯೂಗಿನಿಯಾದಿಂದ 47 ಕಿಲೋಮೀಟರ್ ದೂರದಲ್ಲಿರುವ ಬೊಗವಾಬಿಲ್ಲೆಯಲ್ಲಿ ಭೂಕಂಪ ಕೇಂದ್ರಿಕೃತವಾಗಿದೆ ಎಂದು ಯುನೈಟೈಡ್ ಸ್ಟೇಟ್ಸ್ ಭೂಗರ್ಭ ಇಲಾಖೆ ತಿಳಿಸಿದೆ.
STORY: Earthquake strikes off Papua New Guinea coast, tsunami 'possible' https://t.co/7e68xlJyVb pic.twitter.com/TFhvnzW2Js
— ABC News (@abcnews) January 22, 2017












Click it and Unblock the Notifications