Ukraine War: ಉಕ್ರೇನ್ ವಿರುದ್ಧ ಭಯಾನಕ ದಾಳಿಗೆ ಮುಂದಾದ ರಷ್ಯಾ ಮಿಲಿಟರಿ?
ರಷ್ಯಾ
& ಉಕ್ರೇನ್ ಯುದ್ಧದ ಭಯಾನಕತೆ ನೋಡಿದರೆ ಮುಂದೆ ಏನೇನೋ ಆಗಿ ಹೋಗುವ ಎಲ್ಲ ಸಾಧ್ಯ ಇದೀಗ ಗೋಚರಿಸುತ್ತಿದೆ. ಇಂತಹ ಸಮಯದಲ್ಲೇ ದಿಢೀರ್ ಅಂತಾ ರಷ್ಯಾ ಸೇನೆಯಿಂದ, ಭಾರಿ ದೊಡ್ಡ ಪ್ರಮಾಣದಲ್ಲಿ ಉಕ್ರೇನ್ ಗಡಿಯಲ್ಲಿ ಸೈನಿಕರ ನಿಯೋಜನೆ ಮಾಡಲಾಗಿದೆ ಎಂಬ ವಿಷಯ ಪ್ರಪಂಚದ ಮೂಲೆ ಮೂಲೆಯಲ್ಲೂ ಈಗ ಆತಂಕ ಮೂಡಿಸಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ರಷ್ಯಾ
& ಉಕ್ರೇನ್ ಯುದ್ಧ ನಿಲ್ಲಿಸಬೇಕು ಅಂತಾ ಒಂದು ಕಡೆ ಇಡೀ ಜಗತ್ತು ನಿರ್ಧಾರ ಮಾಡಿ, ಪ್ರಯತ್ನ ನಡೆಸುತ್ತಲೇ ಇದೆ. ಆದ್ರೆ ಉಕ್ರೇನ್ ಅಧ್ಯಕ್ಷ ಮಾತ್ರ ಯುದ್ಧ ನಿಲ್ಲಿಸುವ ವಿಚಾರದಲ್ಲಿ ಭಾರಿ ಹಿಂದೇಟು ಹಾಕುತ್ತಿರುವ ಆರೋಪ ಇದೆ. ಹೀಗಾಗಿ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ, ಮುಂದಿನ ದಿನಗಳಲ್ಲಿ ಉಕ್ರೇನ್ ಇದೇ ರೀತಿ ನಿಲುವು ಹೊಂದಿದ್ದರೆ ಇನ್ನೇನು ಮತ್ತಷ್ಟು ಕಠಿಣ ಯುದ್ಧ ಹಾಗೂ ಹಿಂಸಾಚಾರ ಗ್ಯಾರಂಟಿ ಎನ್ನಲಾಗುತ್ತಿದೆ. ಇದೆಲ್ಲ ಮೀರಿ ಸ್ವತಃ ರಷ್ಯಾ ಸಂಧಾನಕ್ಕೆ ಮುಂದಾಗಿತ್ತು ಎನ್ನುವಾಗಲೇ ಭೀಕರವಾಗಿ ಉಕ್ರೇನ್ ವಿರುದ್ಧ ದಾಳಿ ಮಾಡಲು ಭಾರಿ ಪ್ರಮಾಣದಲ್ಲಿ ಸೇನೆಯ ನಿಯೋಜನೆ ಮಾಡಿದೆ ಎಂಬ ವಿಚಾರ ಭಯ ಹೆಚ್ಚು ಮಾಡಿದೆ. id='are-slot-2' class='oiad oi-axt oiadv'>












Click it and Unblock the Notifications