Breaking: ಪಾಕಿಸ್ತಾನದ ಅನಾರ್ಕಲಿ ಬಜಾರ್‌ನಲ್ಲಿ ಭಾರಿ ಸ್ಫೋಟ: 3 ಮಂದಿ ಸಾವು

ಇಸ್ಲಾಮಾಬಾದ್, ಜನವರಿ 20: ಪಾಕಿಸ್ತಾನದ ಅನಾರ್ಕಲಿ ಬಜಾರ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 22ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Pakistan: At least 3 killed, 22 injured in blast at Lahori Gate of the famous Anarkali Bazar in Lahore

ಲಾಹೋರ್‌ನಲ್ಲಿರುವ ಮಾರುಕಟ್ಟೆ ಇದಾಗಿದೆ, ಸಿಲಿಂಡರ್ ಸ್ಫೋಟದಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಬಾಂಬ್ ನಿಷ್ಕ್ರಿಯ ದಳವು ಸ್ಥಳಕ್ಕೆ ಆಗಮಿಸಿದೆ ಪರಿಶೀಲನೆ ನಡೆಸುತ್ತಿದೆ.

ಪ್ರಾಥಮಿಕ ತನಿಖೆಯಲ್ಲಿ ಮೋಟಾರ್‌ಬೈಕ್‌ನಲ್ಲಿದ್ದ ಟೈಂ ಕಂಟ್ರೋಲ್ಡ್‌ ಡಿವೈಸ್ ನಿಂದ ಈ ಸ್ಫೋಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಲಾಹೋರ್ ಪೊಲೀಸ್ ರಾಣಾ ಆರಿಫ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+