ಬಾಹ್ಯಾಕಾಶದಲ್ಲಿ ಹಾರಾಡಿದ ಭಾರತೀಯರು ವಾಪಸ್!
ಚೆನ್ನೈ, ಡಿ. 22: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಯಶಸ್ಸಿನ ಮೇಲೆ ಯಶಸ್ಸು ಗಳಿಸುತ್ತಿದೆ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಕುರಿತು ದೇಶದ ಜನರು ಹೆಮ್ಮೆಪಡುತ್ತಿರುವ ಸಂದರ್ಭದಲ್ಲಿಯೇ ನಾಸಾ ಮತ್ತೊಂದು ಸಂತಸದ ಸುದ್ದಿ ನೀಡಿದೆ.
ಸುಮಾರು 1.7 ಲಕ್ಷ ಭಾರತೀಯರ ಹೆಸರಿನೊಂದಿಗೆ ಮಾನವ ರಹಿತ ಸಿಬ್ಬಂದಿ ಘಟಕವನ್ನು ಹೊತ್ತೊಯ್ದಿದ್ದ ಅಂತರಿಕ್ಷ ವಾಹನ 'ಓರಿಯನ್' ಅಮೆರಿಕದ ಫ್ಲೋರಿಡಾದಲ್ಲಿರುವ ಕೆನಡಿ ಅಂತರಿಕ್ಷ ಕೇಂದ್ರಕ್ಕೆ ವಾಪಸ್ ಬಂದಿದೆ. [ಜಿಎಸ್ಎಲ್ ವಿ ಎಂಕೆ 3 ಯಶಸ್ಸಿನ 10 ಬೆಳವಣಿಗೆಗಳು]

ನಾಸಾ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯಂತೆ 1,78,144 ಭಾರತೀಯರು ತಮ್ಮ ಹೆಸರು ಓರಿಯನ್ ಅಂತರಿಕ್ಷ ವಾಹನದಲ್ಲಿ ಅಳವಡಿಸಿದ್ದ ಚಿಪ್‌ನಲ್ಲಿತ್ತು. [ಇಸ್ರೋದಿಂದ ಜಿಎಎಸ್ಎಲ್ ವಿಎಂ ರಾಕೆಟ್ ಉಡಾವಣೆ]
ಈ ವಾಹನವನ್ನು ಇದೇ ವರ್ಷ ಡಿಸೆಂಬರ್ 4ರಂದು ಅಂತರಿಕ್ಷಕ್ಕೆ ಸೇರಿಸಲಾಗಿತ್ತು. ವಾಹನ ಹೊತ್ತೊಯ್ಯುವ ಚಿಪ್‌ನಲ್ಲಿ ಹೆಸರು ಸೇರಿಸಲು ನಾಸಾ ಆಹ್ವಾನಿಸಿದಾಗ ಭಾರತದ 4,63,669 ಜನ ಹೆಸರು ನೋಂದಾಯಿಸಿದ್ದರು. ಹೀಗೆ ಹೆಸರು ನೋಂದಾಯಿಸಿದ ದೇಶಗಳಲ್ಲಿ ಭಾರತೀಯರದ್ದು ದ್ವಿತೀಯ ಸ್ಥಾನ ಎಂಬುದು ವಿಶೇಷ. ಅಮೆರಿಕ ಪ್ರಥಮ ಸ್ಥಾನದಲ್ಲಿದ್ದರೆ, ತೃತೀಯ ಸ್ಥಾನದಲ್ಲಿ ಯುನೈಟೆಡ್ ಕಿಂಗ್‌ಡಮ್ (1,12,073), ಮೆಕ್ಸಿಕೊ (51,505) ಹಾಗೂ ಫಿಲಿಪೈನ್ಸ್ (39,991) ಟಾಪ್ ಫೈವ್‌ನಲ್ಲಿವೆ. [ಮಂಗಳಯಾನದ ಚಾಲೆಂಜ್ ಗೆದ್ದ ಇಸ್ರೋ]
ಜಗತ್ತಿನ 230 ರಾಷ್ಟ್ರಗಳ 13,79,961 ಜನರ ಹೆಸರನ್ನು ಹೊಂದಿದ್ದ ಚಿಪ್‌ನೊಂದಿಗೆ ಓರಿಯನ್ ವಾಹನ ಗಗನಯಾತ್ರೆ ಕೈಗೊಂಡಿತ್ತು. ಭೂಮಿಯಿಂದ 5,700 ಕಿ.ಮೀ. ಎತ್ತರದವರೆಗೂ ಹಾರಾಟ ನಡೆಸಿ ಡಿಸೆಂಬರ್ 18ರಂದು ಓಸಿಯನ್ ಸಮುದ್ರದಲ್ಲಿ ಬಿದ್ದಿದೆ. ವಾಹನದ ಜೊತೆ ಚಿಪ್‌ನಲ್ಲಿದ್ದ ಹೆಸರು ಕೂಡ ಸುರಕ್ಷಿತವಾಗಿ ವಾಪಸ್ಸಾಗಿದೆ. [ಮಂಗಳನಿಗೆ ಮಾಮ್ ಸಿಕ್ಕದಳು : ಮೋದಿ]
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications