• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫಿಲಿಪೈನ್ಸ್‌ನ ಅತಿದೊಡ್ಡ ಟಿವಿ ಚಾನೆಲ್‌ನ ಕಾರ್ಯಾಚರಣೆ ನಿಲ್ಲಿಸಲು ಆದೇಶ

|

ಫಿಲಿಪೈನ್ಸ್, ಮೇ 5: ABS-CBN ಫಿಲಿಪೈನ್ಸ್‌ನ ಅತಿ ದೊಡ್ಡ ಟೆಲಿವಿಷನ್ ನೆಟ್‌ವರ್ಕ್ ಆಗಿದ್ದು ಶೀಘ್ರವೇ ಕಾರ್ಯ ನಿಲ್ಲಿಸಲು ಆದೇಶಿಸಲಾಗಿದೆ.

   ಬಾರ್ ಮುಂದೆ ಸಾಲಾಗಿ ನಿಂತವರಿಗೆ ಹೂವಿನಭಿಷೇಕ | Oneindia Kannada

   ಅಧ್ಯಕ್ಷ ರೋಡ್ರಿಗೋ ದೂತೆರ್ಟೆ ಅವರು ಮುಂದಿನ 25 ವರ್ಷಗಳಿಗೆ ಪರವಾನಗಿ ನವೀಕರಣ ಮಾಡಲು ಒಪ್ಪದ ಕಾರಣ ಅನಿವಾರ್ಯವಾಗಿ ಮುಚ್ಚಲಾಗುತ್ತಿದೆ.

   ಮಂಗಳವಾರ ಹೊರಡಿಸಲಾಗಿರುವ ಆದೇಶದಲ್ಲಿ ಪ್ರಸಾರ ಪರವಾನಗಿ ನೀಡಲು ಸರ್ಕಾರ ಒಪ್ಪುವುದಿಲ್ಲ, ನೆಟ್‌ವರ್ಕ್ ತನ್ನ ದೂರದರ್ಶನ ಹಾಗೂ ರೇಡಿಯೋ ಕಾರ್ಯಾಚರಣೆ ನಿಲ್ಲಿಸಬೇಕೆಂದು ಹೇಳಿದೆ.

   ಎಬಿಸಿ-ಸಿಬಿಎನ್ ಪರವಾನಗಿ ಮೇ 4 ರಂದೇ ಮುಗಿದಿದೆ, ಅವರಿಗೆ ಉತ್ತರ ನೀಡಲು 10ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ನ್ಯಾಷನಲ್ ಟೆಲಿಕಮ್ಯುನಿಕೇಷನ್ಸ್ ಕಮಿಷನ್ ತಿಳಿಸಿದೆ.

   70 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ಟಿವಿ5 ಕನ್ನಡ ವಾಹಿನಿ

   ಎಬಿಸಿ-ಸಿಬಿಎನ್ ತನ್ನ ಪ್ರತಿಕ್ರಿಯೆ ನೀಡಿದೆ. ಮೆಟ್ರೋ ಮನಿಲಾದಲ್ಲಿ ಆದಷ್ಟು ಬೇಗ ಹಿಯರಿಂಗ್ ನಡೆಯಲಿದೆ. ರೋಡ್ರಿಗೋ 2016ರಲ್ಲಿ ಅಧ್ಯಕ್ಷರಾಗಿದ್ದು ಆ ದಿನದಿಂದಲೂ ಟಿವಿ ಚಾನೆಲ್‌ಗಳ ವಿರುದ್ಧ ಮಾತನಾಡುತ್ತಲೇ ಬಂದಿದ್ದಾರೆ. ಇದು ಫಿಲಿಪೈ್ಸ್ ಅತಿ ಶ್ರೀಮಂತ ಕುಟುಂಬ ಮುನ್ನಡೆಸುತ್ತಿದೆ.

   ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಾವು ನೀಡಿದ್ದ ರಾಜಕೀಯ ಸುದ್ದಿಗಳನ್ನು ಪ್ರಸಾರ ಮಾಡಲು ಚಾನೆಲ್ ಒಪ್ಪಿರಲಿಲ್ಲ ಎಂದು ಅಧ್ಯಕ್ಷರು ದೂರಿದ್ದಾರೆ. ಆದರೆ ಇದನ್ನು ನೆಟ್‌ವರ್ಕ್ ಅಲ್ಲಗಳೆದಿದೆ.

   English summary
   Telecoms regulators in the Philippines have ordered the country's largest television network - a repeated target of criticism by President Rodrigo Duterte - to stop operations after lawmakers failed to renew its franchise.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X