ಸ್ವಂತ ಮನೆ ಸಾಕಾರಕ್ಕೆ ಎಲ್ ಆಂಡ್ ಟಿ ಅವಕಾಶ

ಬೆಂಗಳೂರು, ಮಾ. 23: ನಿಮ್ಮ ಸ್ವಂತ ಮನೆ ಕನಸನ್ನು ಎಲ್ ಎಂಡ್ ಟಿ ಸಾಕಾರ ಮಾಡಲಿದೆ. ಮುಂಬೈಗೆ ತಾಗಿಕೊಂಡಿರುವಂತೆ ಅರೇಬಿಯನ್ ಸಮುದ್ರ ತಟದಲ್ಲಿ ಅತ್ಯಾಧುನಿಕ ಅಪಾರ್ಟ್ ಮೆಂಟ್ ಗಳ ನಿರ್ಮಾಣಕ್ಕೆ ಮುಂದಾಗಿದೆ. ಹಚ್ಚ ಹಸಿರಿನ ಪರಿಸರದ ನಡುವೆ ನಿರ್ಮಾಣವಾಗಲಿರುವ ಪರಿಸರ ಪ್ರೇಮಿ ಫ್ಲಾಟ್ ಗಳು 3 ಮತ್ತು 4 ಬೆಡ್ ರೂಮ್ ಹೊಂದಿದ್ದಾಗಿರುತ್ತವೆ.[ಎಲ್ ಆಂಡ್ ಟಿ ಫ್ಲಾಟ್ ಗಳ ವಿಶೇಷತೆಯೇನು?]

mumbai

ಅಪಾರ್ಟ್ ಮೆಂಟ್ ನಲ್ಲಿ ಏನೆಲ್ಲ ಇದೆ?
* 6 ಅಂತಸ್ತಿನ ಅಪಾರ್ಟ್ ಮೆಂಟ್ ಗಳ ನಿರ್ಮಾಣ
* ಅತ್ಯಾಧುನಿಕ ಮತ್ತು ಆಕರ್ಷಕ ಪೀಠೋಪಕರಣಗಳು
* ಎಲ್ ಆಂಡ್ ಟಿಯ ಬಿಸಿನಸ್ ಪಾರ್ಕ್ ರೀತಿಯಲ್ಲೇ ಕಾರ್ಯನಿರ್ವಹಣೆ ಅಭಿವೃದ್ಧಿ
* ಎಲ್ ಆಂಡ್ ಟಿ ಇದಕ್ಕೆ ' Crescent Bay' ಎಂದು ಹೆಸರು ನಾಮಕರಣ ಮಾಡಿದೆ.
* ವಾಣಿಜ್ಯ-ವ್ಯವಹಾರ ಪ್ರದೇಶ, ಹೊಟೆಲ್ ಗಳು, ಶಾಲೆ, ರೈಲು ನಿಲ್ದಾಣ, ಆಸ್ಪತ್ರೆ ಎಲ್ಲವೂ ಅಪಾರ್ಟ್ ಮೆಂಟ್ ಸಮೀಪವೇ ಇರುವುದು ಮತ್ತೊಂದು ಪ್ರಮುಖ ಅಂಶ
* ಪರಿಸರ ಪ್ರೇಮಿ ವಾತಾವರಣ, ಮಾಲಿನ್ಯ ತಡೆ ಸಕಲ ತಂತ್ರ ಅಳವಡಿಕೆ

ಅಪಾರ್ಟ್ ಮೆಂಟ್ ಎಲ್ಲಿದೆ?
* ಅರಬ್ಬಿ ಸಮುದ್ರದ ಕಿನಾರೆ ಸಮೀಪ
* ಶಾಪಿಂಗ್ ಮಾಲ್ ಗಳು, ಆಸ್ಪತ್ರೆಗಳು ಸಮೀಪದಲ್ಲಿವೆ.
* ಬಂದರು ಕೇವಲ 9 ಕಿಲೋಮೀಟರ್

ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ
* ನೀವು ಕೆನಡಾ ನಿವಾಸಿಗಳಾಗಿದ್ದರೆ ಇಲ್ಲಿ ಕ್ಲಿಕ್ಕಿಸಿ
* ನೀವು ಯುಎಸ್ ಎ ನಿವಾಸಿಗಳೆ ಹಾಗಾದರೆ ಇಲ್ಲಿ ಕ್ಲಿಕ್ ಮಾಡಿ
* ಹೆಚ್ಚಿನ ಮಾಹಿತಿಗೆ ಮಿಡಲ್ ಈಸ್ಟ್ ರಾಷ್ಟ್ರದಲ್ಲಿದ್ದರೇ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+