Syrian Civil: ಸಿರಿಯಾ ವಿಚಾರದಲ್ಲಿ ಇಸ್ರೇಲ್ ಅಟ್ಯಾಕ್ ಮತ್ತಷ್ಟು ಜೋರು!

ಸಿರಿಯಾ ನೆಲದಲ್ಲಿ ಆಂತರಿಕ ಯುದ್ಧ ನಿಂತು ಹೋಗಿದೆ, ಹೀಗಾಗಿ ಸಿರಿಯಾ ಇನ್ನು ಮುಂದೆ ನೆಮ್ಮದಿಯಾಗಿ ಇರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದೆಲ್ಲವೂ ಸುಳ್ಳಾಗಿ ಹೋಗಿದ್ದು ತಿಕ್ಕಾಟ ಇನ್ನಷ್ಟು ಜೋರಾಗಿದೆ. ಅದರಲ್ಲೂ ಶತ್ರು ದೇಶಗಳ ಜೊತೆಗೆ ಸಿರಿಯಾ ಬಂಡಾಯ ನಾಯಕರು & ಸೇನೆ ಇದೀಗ ಬಡಿದಾಡಲು ಶುರು ಮಾಡಬೇಕಿದೆ. ಪ್ರಮುಖವಾಗಿ ಇಸ್ರೇಲ್‌ನ ದಾಳಿ ಕಂಡು ಸಿರಿಯಾ ಬಂಡಾಯ ನಾಯಕರು ಕಕ್ಕಾಬಿಕ್ಕಿ ಆಗಿದ್ದಾರೆ.

ಸಿರಿಯಾ ದೇಶದಲ್ಲಿ ಸರ್ಕಾರ ಬಿದ್ದು ಹೋಗಿ, ಅಧ್ಯಕ್ಷ ಅಸ್ಸಾದ್ ರಷ್ಯಾಗೆ ಪರಾರಿ ಆಗಿದ್ದೂ ಮುಗಿದಿದೆ. ಈ ರೀತಿ ದೊಡ್ಡ ಮಟ್ಟದಲ್ಲಿ, ಸಿರಿಯಾ ಒಳಗೆ ಬೆಂಕಿ ಹೊತ್ತಿಕೊಂಡು ಜನ ನರಳಿ ಹೋಗಿದ್ದರು. ಆದರೆ ಯಾವಾಗ ಅಧ್ಯಕ್ಷ ಅಸ್ಸಾದ್ ಸಿರಿಯಾ ಬಿಟ್ಟು ಹೋದರೋ, ಅಲ್ಲಿಂದ ಬೇರೆಯದ್ದೇ ಆಟ ಶುರುವಾಗಿತ್ತು. ಸಿರಿಯಾ ದೇಶದ ಆಡಳಿತ ಬಂಡಾಯ ನಾಯಕರ ಕೈಗೆ ಸಿಕ್ಕಿತ್ತು. ಹೀಗಿದ್ದಾಗ ಎಲ್ಲವೂ ಶಾಂತವಾಯ್ತು ಬಿಡು ಗೂರು ಅಂದುಕೊಳ್ಳುವ ಒಳಗೆ....

Israel Intensifies Attacks Against The Syria And Explore What Rebel Leaders Says About It

ಎಲ್ಲವೂ ಶಾಂತವಾಯ್ತು ಬಿಡು ಅನ್ನುವಾಗ...

ಹೌದು, ಇಸ್ರೇಲ್ ತನ್ನ ಶತ್ರು ಸಿರಿಯಾ ವಿರುದ್ಧ ಭೀಕರ ದಾಳಿ ಮಾಡುತ್ತಿದೆ. ಕೆಲ ದಿನಗಳ ಹಿಂದೆ ಸಿರಿಯಾ ಸೇನೆ ಜೊತೆಗೆ ಫೈಟಿಂಗ್ ಮಾಡುತ್ತಿತ್ತು ಇಸ್ರೇಲ್ ಸೇನೆ. ಅಸ್ಸಾದ್ ಸರ್ಕಾರ & ಸಿರಿಯಾ ಸೇನೆ ಓಡಿ ಹೋದ ನಂತರ ಎಲ್ಲವೂ ಸೈಲೆಂಟ್ ಆಗಬಹುದು ಎನ್ನಲಾಗಿತ್ತು. ಈ ನಿರೀಕ್ಷೆ ಇದೀಗ ಸುಳ್ಳಾಗಿದೆ. ಯಾಕೆ ಅಂದ್ರೆ ಇಸ್ರೇಲ್ ತನ್ನ ದಾಳಿಯನ್ನು ನಿಲ್ಲಿಸುವ ಬದಲು ಮತ್ತಷ್ಟು ಜೋರು ಮಾಡಿದೆ. ಇದರಿಂದ ರೊಚ್ಚಿಗೆದ್ದಿರುವ ಬಂಡಾಯ ನಾಯಕರು ತಮಗೆ ಯುದ್ಧ ಬೇಡ ಶಾಂತಿ ಬೇಕು ಅಂತಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+