ವಿಶ್ವಕಪ್ : ಜರ್ಮನಿ, ಫೋರ್ಚುಗಲ್ ಗುಂಪಿನ ವೇಳಾಪಟ್ಟಿ
ಬೆಂಗಳೂರು, ಜೂ.12: ಬ್ರೆಜಿಲ್ ನಲ್ಲಿ ವಿಶ್ವಕಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಯಾಗಿದ್ದು, ಅಭ್ಯಾಸ ಪಂದ್ಯಗಳು ಮುಗಿದು ಮುಖ್ಯ ಲೀಗ್ ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗಿವೆ. 'ಜಿ' ಗುಂಪಿನ ವೇಳಾಪಟ್ಟಿ ನಿಮಗಾಗಿ ನೀಡಲಾಗಿದೆ.
ಜಿ ಗುಂಪಿನಲ್ಲಿ ಬಲಿಷ್ಠ ಜರ್ಮನಿ ಹಾಗೂ ಪೋರ್ಚುಗಲ್ ನಡುವೆ ಲಾಭ ಪಡೆಯಲು ಘಾನಾ ಹಾಗೂ ಯುಎಸ್ಎ ಸಿದ್ಧವಾಗಿದೆ. ವಿಶ್ವದ ನಂ.2ನೇ ತಂಡ ಜರ್ಮನಿ ಹಾಗೂ 4ನೇ ತಂಡ ಪೋರ್ಚುಗಲ್ ತಂಡಗಳು ಲೀಗ್ ಹಂತ ದಾಟುವ ನಿರೀಕ್ಷೆಯಿದೆ. ಆದರೆ, ಇವರೆಡು ತಂಡಗಳಲ್ಲಿ ಒಂದು ತಂಡ ಪಂದ್ಯಗಳನ್ನು ಸೋತರೆ 'ಬ್ಲ್ಯಾಕ್ ಸ್ಟಾರ್ಸ್' ಘಾನಾ ಹಾಗೂ 'ಯ್ಯಾಂಕ್ಸ್' ಯುಎಸ್ಎ ಮುಂದಿನ ಹಂತದ ಕನಸು ಕಾಣಬಹುದು.
ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಭಾರತೀಯ ಕಾಲಮಾನ ಪ್ರಕಾರ ಕೊಡಲಾಗಿದೆ. ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು 64 ಪಂದ್ಯಗಳನ್ನಾಡುವ ಹುಮ್ಮಸ್ಸಿನಲ್ಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯಾವಳಿಗಳ ಗುಂಪು ಆಧಾರಿತ ವೇಳಾಪಟ್ಟಿ ನೋಟ್ ಮಾಡ್ಕೊಳ್ಳಿ.

| ವಿಶ್ವಕಪ್ 2014, ಬ್ರೆಜಿಲ್ | ||||||||||||||||||||||||||||||||||||||
| ಗ್ರೂಪ್ 'ಜಿ' | ||||||||||||||||||||||||||||||||||||||
| ದಿನಾಂಕ/ದಿನ | ಎದುರಾಳಿ | ಸ್ಥಳ | ಸಮಯ | |||||||||||||||||||||||||||||||||||
| ಜೂನ್ 16, ಗುರುವಾರ | ಜರ್ಮನಿ vs ಪೋರ್ಚುಗಲ್ | Arena Fonte Nova | 9.30 AM IST | |||||||||||||||||||||||||||||||||||
| ಜೂನ್ 17, ಶುಕ್ರವಾರ | ಘಾನಾ vs ಅಮೆರಿಕ | Estadio das Dunas | 3.30 AM IST | |||||||||||||||||||||||||||||||||||
| ಜೂನ್ 22, ಭಾನುವಾರ | ಜರ್ಮನಿ vs ಘಾನಾ | Estadio Castelao | 12.30 AM IST | |||||||||||||||||||||||||||||||||||
| ಜೂನ್ 23, ಸೋಮವಾರ | ಅಮೆರಿಕ vs ಪೋರ್ಚುಗಲ್ | Arena Amazonia | 2.30 AM IST | |||||||||||||||||||||||||||||||||||
| ಜೂನ್ 26, ಗುರುವಾರ | ಅಮೆರಿಕ vs ಜರ್ಮನಿ | Arena Pernambuco | 9.30 AM IST | |||||||||||||||||||||||||||||||||||
| ಪೋರ್ಚುಗಲ್ vs ಘಾನಾ | Estadio Nacional | 9.30 AM IST | ||||||||||||||||||||||||||||||||||||











Click it and Unblock the Notifications