ವಿಶ್ವಕಪ್: ಫ್ರಾನ್ಸ್ ಇರುವ 'ಇ' ಗುಂಪಿನ ವೇಳಾಪಟ್ಟಿ

ಬೆಂಗಳೂರು, ಜೂ.12: ಬ್ರೆಜಿಲ್ ನಲ್ಲಿ ವಿಶ್ವಕಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಯಾಗಿದ್ದು, ಅಭ್ಯಾಸ ಪಂದ್ಯಗಳು ಮುಗಿದು ಮುಖ್ಯ ಲೀಗ್ ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗಿವೆ. ಇ ಗುಂಪಿನ ವೇಳಾಪಟ್ಟಿ ನಿಮಗಾಗಿ ನೀಡಲಾಗಿದೆ.

ಇ ಗುಂಪಿನಲ್ಲಿ ಹಳೆ ಹುಲಿ ಫ್ರಾನ್ಸ್ ಹಿಂದಿಕ್ಕಿ ಸ್ವಿಟ್ಜರ್ಲೆಂಡ್ ಮುನ್ನುಗ್ಗುವ ಎಲ್ಲಾ ಸಾಧ್ಯತೆಗಳಿವೆ. ವಿಶ್ವಕಪ್ ನಿಂದ ವಿಶ್ವಕಪ್ ಗೆ ಫೀಫಾ ಶ್ರೇಯಾಂಕದಲ್ಲಿ ಕುಸಿತ ಕಂಡಿರುವ ಫ್ರಾನ್ ಈಗ 17 ಶ್ರೇಯಾಂಕ ಪಡೆದಿದ್ದು, ಇ ಗುಂಪಿನಲ್ಲಿ 6 ನೇ ಸ್ಥಾನದಲ್ಲಿರುವ ಸ್ವಿಟ್ಜರ್ಲೆಂಡ್ ಟಾಪ್ ತಂಡ ಎನಿಸಿದೆ. ಈಕ್ವೆಡಾರ್ (26) ಹಾಗೂ ಹೊಂಡರಸ್(33) ದೈತ್ಯ ಸಂಹಾರಿಗಳಾಗಿ ಮುಂದಿನ ಹಂತ ತಲುಪುವ ಎಲ್ಲಾ ಅವಕಾಶಗಳು ಈ ಬಾರಿ ಸಿಕ್ಕಿದೆ.

ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಭಾರತೀಯ ಕಾಲಮಾನ ಪ್ರಕಾರ ಕೊಡಲಾಗಿದೆ. ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು 64 ಪಂದ್ಯಗಳನ್ನಾಡುವ ಹುಮ್ಮಸ್ಸಿನಲ್ಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯಾವಳಿಗಳ ಗುಂಪು ಆಧಾರಿತ ವೇಳಾಪಟ್ಟಿ ನೋಟ್ ಮಾಡ್ಕೊಳ್ಳಿ.

IFA World Cup 2014 Group e time table
ವಿಶ್ವಕಪ್ 2014, ಬ್ರೆಜಿಲ್
ಗ್ರೂಪ್ 'ಇ'
ದಿನಾಂಕ/ದಿನ ಎದುರಾಳಿ ಸ್ಥಳ ಸಮಯ
ಜೂನ್ 15, ಭಾನುವಾರ ಸ್ವಿಜರ್ಲೆಂಡ್ vs ಈಕ್ವೆಡಾರ್ Estadio Nacional

9.30 PM IST

ಜೂನ್ 16, ಸೋಮವಾರ ಫ್ರಾನ್ಸ್ vs ಹೊಂಡರಾಸ್ Estadio Beira-Rio 12.30 AM IST
ಜೂನ್ 21, ಶನಿವಾರ ಸ್ವಿಜರ್ಲೆಂಡ್ vs ಫ್ರಾನ್ಸ್ Arena Fonte Nova 12.30 AM IST
ಜೂನ್ 21, ಶನಿವಾರ ಹೊಂಡರಾಸ್ vs ಈಕ್ವೆಡಾರ್ Arena da Baixada 3.30 AM IST
ಜೂನ್ 26, ಗುರುವಾರ ಹೊಂಡರಾಸ್ vs ಸ್ವಿಜರ್ಲೆಂಡ್ Arena Amazonia 12.30 AM IST
ಈಕ್ವೆಡಾರ್ vs ಫ್ರಾನ್ಸ್ Maracana 1.30 AM IST
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+