ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಕ್ಕೆ ಕಿಕ್ ಮಾಡಿ ಮತ್ತೆ ಜನಸೇವೆಗೆ ಸಿದ್ದವಾದ ಯುಕೆ ಪ್ರಧಾನಿ

|
Google Oneindia Kannada News

ಲಂಡನ್‌, ಏಪ್ರಿಲ್ 28: ಮಾರಕ ಕೊರೊನಾ ವೈರಸ್ ಸೋಂಕಿಗೆ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಡಿ ಗುಣಮುಖರಾಗಿರುವ ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್‌ ಕೆಲಸಕ್ಕೆ ಮರಳಿದ್ದಾರೆ.

ಕೆಲಸಕ್ಕೆ ಹಾಜರಾಗಿರುವ ಅವರು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಿಂದೆ ಹೆಜ್ಜೆ ಇಡುವುದಿಲ್ಲ ಎಂದು ಗುಡುಗಿದ್ದಾರೆ. ನಮ್ಮ ಜನರು ತಾಳ್ಮೆ ವಹಿಸಲೇಬೇಕು. ಲಾಕ್‌ಡೌನ್‌ನಿಂದ ಕಷ್ಟಗಳನ್ನು ಎದುರಿಸಿರಬಹುದು. ಆದರೆ, ನಾವೀಗ ಈ ಬಿಕ್ಕಟ್ಟಿನ ಮೊದಲ ಹಂತದ ಅಂತ್ಯದಲ್ಲಿದ್ದೇವೆ. ಹೀಗಾಗಿ ಜನರ ಸಹಕಾರ ಅಗತ್ಯ ಎಂದು ಹೇಳಿದ್ದಾರೆ.

ವಿಧಿಯೇ ಇಲ್ಲ, ಮಹಾಮಾರಿ ಕೊರೊನಾದೊಂದಿಗೆ ನಾವು ಬದುಕಲೇಬೇಕಂತೆ..!ವಿಧಿಯೇ ಇಲ್ಲ, ಮಹಾಮಾರಿ ಕೊರೊನಾದೊಂದಿಗೆ ನಾವು ಬದುಕಲೇಬೇಕಂತೆ..!

'ನನ್ನ ಜೀವ ಉಳಿಸಲು ಶ್ರಮಿಸಿದ ರಾಷ್ಟ್ರೀಯ ಆರೋಗ್ಯ ಸೇವೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಜಾನ್ಸನ್‌ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Britain PM Boris Johnson Recovered From Deadly Coronavirus

ಬ್ರಿಟನ್‌ನಲ್ಲಿ ಇದುವರೆಗೆ 1.57 ಲಕ್ಷ ಜನರಿಗೆ ಕೊರಾನಾ ಸೋಂಕು ತಗುಲಿದ್ದು, 21,092 ಮಂದಿ ಮಾರಕ ವೈರಸ್‌ನಿಂದ ಸತ್ತಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

English summary
Britain PM Boris Johnson Recovered From Deadly Coronavirus and attended to his duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X