Donald Trump: ಪಾಕಿಸ್ತಾನ ಜೊತೆ ಕೈಜೋಡಿಸಿದ ಅಮೆರಿಕ, ಬೀದಿಗೆ ಬಿದ್ದ ದೇಶಕ್ಕೆ ಮತ್ತೊಂದು ಅವಕಾಶ!

ಪಾಕಿಸ್ತಾನ ರಾಜಕಾರಣಿಗಳು ತಮ್ಮ ಸ್ವಂತ ದೇಶವನ್ನೇ ಹರಾಜು ಹಾಕುತ್ತಾ ಬದುಕುತ್ತಿದ್ದಾರೆ, ಇದೇ ಕಾರಣಕ್ಕೆ ಇದೀಗ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಬೀದಿಗೆ ಬಿದ್ದು ನರಳಾಡುತ್ತಿದೆ. ಪಾಕಿಸ್ತಾನ ಇದೇ ರೀತಿ ಭವಿಷ್ಯದಲ್ಲಿ ಮುಂದುವರಿದರೆ ಅಲ್ಲಿನ ಜನರು ಅನ್ನದ ಬದಲು ಮಣ್ಣು ತಿನ್ನುವ ಪರಿಸ್ಥಿತಿ ಎದುರಾಗಲಿದೆ. ಹೀಗಿದ್ದರೂ ಪಾಪಿ ಪಾಕಿಸ್ತಾನದ ರಾಜಕಾರಣಿಗಳು ಮಾತ್ರ ಬದಲಾಗುವ ವಾತಾವರಣ ಕಾಣುತ್ತಿಲ್ಲ. ಇದೇ ಸಮಯದಲ್ಲಿ ಅಮೆರಿಕ ಕೂಡ ಮಧ್ಯಪ್ರವೇಶ ಮಾಡಿ, ಪಾಪಿಗಳ ಬೆಂಬಲಕ್ಕೆ ನಿಲ್ಲುತ್ತಿದೆ.

ಭಾರತದ ಶತ್ರು ಪಾಕಿಸ್ತಾನದ ರಾಜಕಾರಣಿಗಳು ಇನ್ನೂ 1000 ವರ್ಷ ಕಳೆದರೂ ಬದಲಾಗುವಂತೆ ಕಾಣ್ತಿಲ್ಲ. ಪಾಕಿಸ್ತಾನಿ ರಾಜಕಾರಣಿಗಳ ಪಾಡು ಹೇಗಾಗಿದೆ ಅಂದ್ರೆ, ಸರಿಯಾಗಿ ದೇಶ ನಡೆಸಲು ಆಗದೆ ಇಡೀ ದೇಶವನ್ನೇ ಅವರು ಬೀದಿಗೆ ತಂದಿದ್ದಾರೆ. ಹೀಗೆ ಪಾಕಿಸ್ತಾನದ ಆರ್ಥಿಕತೆ ಈಗ ಪೂರ್ತಿ ಬೀದಿಗೆ ಬಿದ್ದಂತಾಗಿದೆ. ಅಲ್ಲಿನ ಜನ ತುತ್ತು ಅನ್ನಕ್ಕೂ ಕೊಲೆ ಮಾಡುವ ಸ್ಥಿತಿಗೆ ಬಂದು ತಲುಪಿದ್ದಾರೆ. ಹೀಗಿದ್ದಾಗ ಪಾಕಿಸ್ತಾನ ಸರ್ಕಾರ ಮಹತ್ವದ ಘೋಷಣೆ ಹೊರಡಿಸಿ, ಅಮೆರಿಕ ಜೊತೆಗೆ ನೇರವಾಗಿ ಕೈಜೋಡಿಸಿಬಿಟ್ಟಿದೆ. ಈ ಮೂಲಕ ಬಿದಿಗೆ ಬಿದ್ದಿದ್ದ ಪಾಪಿ ಪಾಕಿಸ್ತಾನಕ್ಕೆ ಮತ್ತೊಂದು ಅವಕಾಶ ಸಿಕ್ಕಂತೆ ಆಗಿದೆ. ಆದರೆ ಇದರಿಂದ ಖುದ್ದು ಅಮೆರಿಕಗೆ ದೊಡ್ಡ ಅಪಾಯ ಗ್ಯಾರಂಟಿ!

American President Donald Trump Trade Deal With Pakistan And Future Of The Pak Economy

ಅಮೆರಿಕ ಜೊತೆಗೆ ಪಾಕ್ ನಂಟು

ಪಾಕಿಸ್ತಾನ ಪರಿಸ್ಥಿತಿ ಕೈಮೀರಿ ಹೋಗಿರುವ ಹಿನ್ನೆಲೆ ಅಲ್ಲಿನ ಜನರಿಗೆ ಸೂಕ್ತ ಆಹಾರ ಕೂಡ ಸಿಗುತ್ತಿಲ್ಲ. ಹೀಗಾಗಿ ಅಲ್ಲಿನ ಜನ ತುತ್ತು ಅನ್ನಕ್ಕೂ ನಿತ್ಯ ಪರದಾಡುತ್ತಿದ್ದಾರೆ. ಈ ಹಿನ್ನೆಲೆ ಪಾಕಿಸ್ತಾನ ಸರ್ಕಾರ ಆರ್ಥಿಕ ಸ್ಥಿತಿ ಸರಿ ಮಾಡಲು ಪರದಾಡುತ್ತಿದೆ. ಇದೇ ಕಾರಣಕ್ಕೆ ಹಲವು ಕ್ರಮ ಕೈಗೊಂಡು, ಕಂಡ ಕಂಡ ದೇಶಗಳ ಕೈಕಾಲು ಹಿಡಿದು ಬೇಡುತ್ತಿತ್ತು ಪಾಕಿಸ್ತಾನ. ಆದರೆ ಇದೀಗ ನೇರವಾಗಿ ಅಮೆರಿಕದ ಕಾಲಿಗೆ ಬಿದ್ದು, ಹೊಡ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಹಾಗಾದರೆ ಈ ಒಪ್ಪಂದದ ಪರಿಣಾಮ ಅಮೆರಿಕಗೆ ಭವಿಷ್ಯದಲ್ಲಿ ಏನೆಲ್ಲಾ ನಷ್ಟ ಆಗಬಹುದು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+