'ರಾಯಲ್ ಕೂಸು' ಎಲಿಜಬೆತ್ ಡಯಾನಾ ನಾಮಕರಣ ಚಿತ್ರ
ಲಂಡನ್, ಜುಲೈ, 06: ಬ್ರಿಟನ್ ರಾಜಮನೆತನಕ್ಕೆ ಹೊಸ ಹರ್ಷ ತಂದಿರುವ ಪ್ರಿನ್ಸ್ ವಿಲಿಯಮ್ ಹಾಗೂ ಕೇಟ್ ಮಿಡ್ಲೆಟನ್ ದಂಪತಿ ಪುತ್ರಿ ಪ್ರಿನ್ಸೆಸ್ ಶಾರ್ಲೊಟ್ ಎಲಿಜಬೆತ್ ಡಯಾನಾ ಅವರ ನಾಮಕರಣ, ಪುಣ್ಯ ಸ್ನಾನ ವಿಧಿ ವಿಧಾನಗಳು ಇತ್ತೀಚೆಗೆ ನೆರವೇರಿದೆ.ರಾಣಿ
ಕ್ರೈಸ್ತ ವಿಧಿ ವಿಧಾನಗಳೊಂದಿಗೆ ಜುಲೈ 5 ರಂದು ಕ್ವೀನ್ ಎಲಿಜಬೆತ್ II ಕೌಂಟಿ ಎಸ್ಟೇಟ್ ನಲ್ಲಿ ನಡೆದ ಸಮಾರಂಭದಲ್ಲಿ ರಾಣಿ ಎಲಿಜಬೆತ್ ಹಾಗೂ ಪ್ರಿನ್ಸೆನ್ ಡಯಾನಾ ಹೆಸರನ್ನು ಹೊಂದಿರುವ 9 ವಾರಗಳ ಹೊಸ ಸದಸ್ಯೆಯನ್ನು ರಾಯಲ್ ಫ್ಯಾಮಿಲಿಯ ಅಧಿಕೃತ ಸದಸ್ಯೆಯನ್ನಾಗಿ ಸ್ವೀಕರಿಸಲಾಯಿತು.
ವಿಲಿಯಮ್ ಹಾಗೂ ಕೇಟ್ 2011ರ ಏಪ್ರಿಲ್ ತಿಂಗಳಿನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. 2013ರ ಜುಲೈನಲ್ಲಿ ಇದೇ ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ಕೇಟ್ ಗಂಡು ಮಗು (ಪ್ರಿನ್ಸ್ ಜಾರ್ಜ್)ವಿಗೆ ಜನ್ಮ ನೀಡಿದ್ದರು. ರಾಯಲ್ ಫ್ಯಾಮಿಲಿಯ ಹೊಸ ಸದಸ್ಯೆ ನಾಮಕರಣ ಮಹೋತ್ಸವ ಸಾಂಗವಾಗಿ ನೆರವೇರಿದೆ.

ನಾಮಕರಣ ಸಮಾರಂಭಕ್ಕೂ ಮುನ್ನ
ನಾಮಕರಣ ಸಮಾರಂಭಕ್ಕೂ ಮುನ್ನ ಹೊಸ ಸದಸ್ಯೆ ಶಾರ್ಲೊಟ್ ಗೆ ಗಾಡ್ ಪೇರೆಂಟ್ಸ್ ನೇಮಕ ಮಾಡಲಾಯಿತು. ಗಾಡ್ ಪೇರೆಂಟ್ ಗಳನ್ನು ಕೇಟ್ ಹಾಗೂ ವಿಲಿಯಮ್ಸ್ ಅವರೇ ಆಯ್ಕೆ ಮಾಡಿದ್ದರು.

ಶಾರ್ಲೊಟ್ ಗೆ ಗಾಡ್ ಪೇರೆಂಟ್ಸ್
ಲಾರಾ ಫೆಲೊ, ಥಾಮಸ್ ವಾನ್ ಸ್ಟ್ರಾಬೆಂಜೆ, ಸೋಫಿ ಕಾರ್ಟರ್ ಹಾಗೂ ಜೇಮ್ಸ್ ಮೀಡ್ ಅವರು ಶಾರ್ಲೋಟ್ ಗಾಡ್ ಪೇರೆಂಟ್ಸ್ ಆಗಿದ್ದಾರೆ.

ಹೊಸ ಸದಸ್ಯೆ ನಾಮಕರಣ
ಪ್ರಿನ್ಸ್ ಚಾರ್ಲ್ಸ್ ಅವರ ಹೆಸರಿನ ಸ್ತ್ರೀ ವಾಚಕ ಶಬ್ದ ಶಾರ್ಲೆಟ್(Charlotte) ಪದ, ಅಜ್ಜ ಚಾರ್ಲ್ಸ್ ಹೆಸರು, ಎಲಿಜಬೆತ್ ರಾಣಿ ಹೆಸರು,ಅಜ್ಜಿ ಡಯಾನಾ ಹೆಸರು ಎಲ್ಲವನ್ನು ಸೇರಿಸಿ Charlotte Elizabeth Diana ಎಂದು ಇಡಲಾಗಿದೆ
|
ಶಾರ್ಲೋಟ್ ನಾಮಕರಣ ನಡೆಯಿತು
ಪ್ರಿನ್ಸ್ ಎಡ್ವರ್ಡ್ ಹಾಗೂ ಪ್ರಿನ್ಸ್ ಆಂಡ್ರ್ಯೂ ಅವರ ನಾಮಕರಣ ಸಮಾರಂಭ ನಡೆದ ಮಿಲ್ಸನ್ ಪ್ರಮ್ ನಲ್ಲೇ ಶಾರ್ಲೋಟ್ ನಾಮಕರಣ ನಡೆಯಿತು
|
ರಾಯಲ್ ಅಮ್ಮ ಹಾಗೂ ಮಗು
ಕ್ಯಾಂಟರ್ ಬರಿ ಆರ್ಚ್ ಬಿಷಪ್ ಅವರು ರಾಯಲ್ ಸಮಾರಂಭ ನೆರವೇರಿಸಿದರು. ರಾಯಲ್ ಅಮ್ಮ ಹಾಗೂ ಮಗು
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications