• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳೆ ಮೇಲೆ ದಾಳಿ ಮಾಡಿ ಕಣ್ಣು ಕಿತ್ತ 'ಕಾಂಗರೂ'

|

ವಿಕ್ಟೋರಿಯಾ, ನವೆಂಬರ್ 19: ಸಾಕು ನಾಯಿ ಜೊತೆಗೆ ವಾಕಿಂಗ್ ಹೊರಟಿದ್ದ ಮಹಿಳೆ ಮೇಲೆ ಕಾಂಗರೂ ದಾಳಿ ಮಾಡಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಮಹಿಳೆಯು ಕಣ್ಣನ್ನು ಬಹುತೇಕ ಕಳೆದುಕೊಂಡಿದ್ದಾರೆ. ಕಣ್ಣಿನ ಸುತ್ತ 25 ಹೊಲಿಗೆಗಳನ್ನು ಹಾಕಲಾಗಿದೆ.ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ಪ್ರಸಿದ್ಧ ವಾಕಿಂಗ್ ಟ್ರಾಕ್ ವೊಡೊಂಗಾದಲ್ಲಿ ಈ ಘಟನೆ ನಡೆದಿದ್ದು, ಡೀನಾ ಹಲ್ಲೆಗೊಳಗಾದ ಮಹಿಳೆ.

ನಾಯಿಯ ಜೊತೆ ಹೊರಟಿದ್ದ ಮಹಿಳೆ ಮೇಲೆ ದೊಡ್ಡ ಗಾತ್ರದ ಕಾಂಗರೂ ಹಲ್ಲೆ ಮಾಡಿದೆ, ಎಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬೆಂಬಿಡದೆ ಅವರ ಹಿಂದೆಯೇ ಹೋಗಿ ಹಲ್ಲೆ ನಡೆಸಿದೆ.

ಮೊದಲು ಸಾಕು ನಾಯಿಯ ಮೇಲೆ ದಾಳಿಗೆ ಮುಂದಾಗಿತ್ತು, ಅದನ್ನು ತಪ್ಪಿಸಲು ಹೋದ ಮಹಿಳೆಯ ಮೇಲೆಯೂ ದಾಳಿ ನಡೆಸಿದೆ. ಕಣ್ಣಿಗೆ ಹಾನಿ ಮಾಡಿದೆ. ಬೆನ್ನಿನ ಮೇಲೆಯೂ ಪರಚಿದ ಗಾಯಗಳಾಗಿವೆ.

ಬಳಿಕ ಕಾಲನ್ನು ಕಚ್ಚಿ ನೆಲದ ಮೇಲೆ ಆಕೆಯನ್ನು ಹಾಕಿದೆ. ಬಳಿಕ ಆಕೆ ಸತ್ತಂತೆ ನಟಿಸಿದಾಗ ಆಕೆಯನ್ನು ಬಿಟ್ಟು ಅಲ್ಲಿಂದ ಹೋಗಿದೆ. ಕಣ್ಣಿನಿಂದ ರಕ್ತ ಸುರಿಯುತ್ತಿತ್ತು. ಅಲ್ಲಿಯೇ ಅಕ್ಕಪಕ್ಕದಲ್ಲಿದ್ದವರು ಬಂದು ಅವರನ್ನು ಆಸ್ಪತ್ರೆಗೆ ಕೊಂಡೊಯ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A woman in Australia needed 25 stitches to her face and almost lost an eye after being mauled by a kangaroo while walking her dog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more