ರಾಬೌಲ್ ನಲ್ಲಿ 6.8ರ ಪ್ರಮಾಣದ ಭೂಕಂಪ

Posted By:
Subscribe to Oneindia Kannada

ಪಪುವಾ ನ್ಯೂ ಗಿನಿವಾ, ಆಗಸ್ಟ್ 31: ಪಪುವಾ ನ್ಯೂ ಗಿನಿವಾದ ರಾಬೌಲ್ ನಲ್ಲಿ 6.8ರ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ನಂತರ ಸುನಾಮಿಯ ಬಗ್ಗೆ ಯಾವುದೇ ವರದಿಯಾಗಿಲ್ಲ. ನ್ಯೂ ಬ್ರಿಟನ್ ದ್ವೀಪದಲ್ಲಿರುವ ರಾಬೌಲ್, ಪಪುವಾ ನ್ಯೂ ಗಿನಿವಾ ದೇಶದಲ್ಲಿದೆ.

Earth quake

ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೇ ಪ್ರಕಾರ, ನ್ಯೂ ಐರ್ಲೆಂಡ್ ನ ನಮತನೈಗೆ ಪೂರ್ವ-ಈಶಾನ್ಯ ಭಾಗದ 20 ಮೈಲಿ ದೂರದಲ್ಲಿ ಭೂ ಕಂಪನ ಕೇಂದ್ರೀಕೃತವಾಗಿದೆ. ಈ ದ್ವೀಪ ರಾಷ್ಟ್ರದಲ್ಲಿ ಆಗಾಗ ಭೂಕಂಪ ಸಂಭವಿಸುತ್ತಲೇ ಇರುತ್ತದೆ. ಇದು ಪೆಸಿಫಿಕ್ ಆಸ್ಟ್ರೇಲಿಯಾದಿಂದ 4 ಸಾವಿರ ಕಿಲೋಮೀಟರ್ ದೂರದಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An earthquake measuring 6.8 magnitude shook Rabaul, Papua New Guinea. Rabaul is a township in East New Britain province situated on the island of New Britain, in the country of Papua New Guinea
Please Wait while comments are loading...