ಉತ್ತರ ಪ್ರದೇಶ: ಮದುವೆ ದಿಬ್ಬಣ ಪಲ್ಟಿ, 14 ಮಂದಿ ದುರ್ಮರಣ

ಎತಾ, ಮೇ 05: ಸಂಭ್ರಮದಿಂದ ಮದುವೆಯಲ್ಲಿ ಓಡಾಡಿ ನವ ದಂಪತಿಗಳಿಗೆ ಆಶೀರ್ವಾದಿಸಿ ಪುನಃ ಮನೆಗೆ ಬರುತ್ತಿದ್ದವರು ವಿಧಿಯಾಟದಿಂದ 14 ಜನರು ಮಸಣ ಸೇರಿದ್ದಾರೆ.

ಶುಕ್ರವಾರ ಉತ್ತರ ಪ್ರದೇಶದ ಎತಾ ಬಳಿ ಮದುವೆಗೆಂದು ತೆರಳಿದ್ದ ಮಿನಿ ಲಾರಿ ನಾಲೆಗೆ ಪಲ್ಟಿಯಾಗಿ 14 ಮಂದಿ ಮೃತಪಟ್ಟು, 28 ಮಂದಿ ಗಾಯಗೊಂಡಿದ್ದಾರೆ.

Uttar Pradesh: 14 dead, over 24 injured in road accident in Etah

ಮದುವೆ ಮುಗಿಸಿಕೊಂಡು ಆಗ್ರಾದದಿಂದ ಹಿಂದಿರುಗುತ್ತಿದ್ದಾಗ ಲಾರಿ ಜಿಲ್ಲಾ ಕೇಂದ್ರದ ಸಮೀಪ ಬೆಳಗಿನಜಾವ 3 ಗಂಟೆ ಸುಮಾರಿಗೆ ನಾಲೆಗೆ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಜಿಲ್ಲಾ ಮ್ಯಾಜಿಸ್ಟ್ರೇಟರ್ ಪ್ರಕಟಿಸಿದ್ದಾರೆ.

ಎಲ್ಲಾ ಪ್ರಯಾಣಿಕರು ಎತಾ ಜಿಲ್ಲೆಯ ನಗರಿ ಗ್ರಾಮದವರು. ಮದುವೆ ಕಾರ್ಯಕ್ರಮಕ್ಕೆ ಆಗ್ರಾಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+