ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪಾಕ್ ನಲ್ಲಿದ್ದ ಲಾಡೆನ್ ನನ್ನು ಅಮೆರಿಕ ಹೊಡೆದಂತೆ ನಾವ್ಯಾಕೆ ದಾಳಿ ಮಾಡಬಾರದು?'

|
Google Oneindia Kannada News

ನವದೆಹಲಿ, ಫೆಬ್ರವರಿ 27: ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ಅಮೆರಿಕದ ನೌಕಾಸೇನೆಯ ಸೀಲ್ ಒಸಾಮಾ ಬಿನ್ ಲಾಡೆನ್ ನನ್ನು ಮುಗಿಸಿತ್ತು. ಹಾಗಿದ್ದ ಮೇಲೆ ನಾವು ಯಾಕೆ ಅದನ್ನೇ ಮಾಡುವುದಕ್ಕೆ ಆಗಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಶ್ನೆ ಮಾಡಿದ್ದಾರೆ. ಬುಧವಾರ ಅವರು ಮಾತನಾಡಿದ್ದಾರೆ.

ಒಂದು ವಾರದ ಸಮಯ ಅನ್ನೋದು ಯಾವುದೇ ದೇಶಕ್ಕೆ ಬಹಳ ದೀರ್ಘವಾದದ್ದು. ನೀವು ಕಳೆದ ಇಪ್ಪತ್ನಾಲ್ಕು ಗಂಟೆಗಳನ್ನು ನೋಡಿ, ಒಂದು ವಾರ ಅನ್ನೋದು ದಿನದಂತೆ ಆಗಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಇಷ್ಟು ಕಾಲ ಕೇವಲ ಕಲ್ಪನೆಯಂತೆ, ಆಸೆಯಂತೆ, ಹತಾಶೆಯಂತೆ, ಬೇಸರದಂತೆ ನೋಡಲಾಗುತ್ತಿತ್ತು. ಆದರೆ ಈ ದಿನ ಅದು ಸಾಧ್ಯವಾಗಿದೆ ಎಂದಿದ್ದಾರೆ.

US had taken Osama Bin Laden from Abbottabad, then cant we do the same?

ಪಾಕಿಸ್ತಾನದ ಗಡಿಯೊಳಗೆ ಭಾರತೀಯ ವಾಯುಸೇನೆ ನುಗ್ಗಿ, ದಾಳಿ ಮಾಡಿ, ಉಗ್ರ ನೆಲೆ ಹಾಗೂ ಉಗ್ರಗಾಮಿಗಳನ್ನು ಕೊಂದಿದ್ದಕ್ಕೆ ಅರುಣ್ ಜೇಟ್ಲಿ ಅವರು ಸಮರ್ಥನೆ ನೀಡಿದ್ದು ಹೀಗೆ.

English summary
A week is too long a time for any country. If you look at last 24 hours, one week would appear to be a day. The kind of things we see...I remember when the US Navy SEALs had taken Osama Bin Laden from Abbottabad (Pakistan),then can't we do the same?, asks central minister Aarun Jaitley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X