ಸ್ಪಷ್ಟನೆ ಕೊಟ್ಟರೂ, ಜಿಯೋ ಸಂಸ್ಥೆ, ಮೋದಿ ಸರ್ಕಾರಕ್ಕೆ ಟ್ವೀಟ್ ಕಾಟ
ಬೆಂಗಳೂರು, ಜುಲೈ 10: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಆಯ್ಕೆಯ ದೇಶದ 6 ಶ್ರೇಷ್ಠ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಕಿ ಇನ್ನೂ ಜಿಯೋ ವಿದ್ಯಾಸಂಸ್ಥೆ ಆಯ್ಕೆಯಾಗಿರುವುದು ಚರ್ಚೆಯ ವಿಷಯವಾಗಿದೆ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಚರ್ಚೆಗಿಂತ ಅಧಿಕವಾಗಿ ಟ್ರಾಲ್ಸ್, ತರಾಟೆ, ಟೀಕೆ, ಹಾಸ್ಯವೇ ಹೆಚ್ಚಾಗಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಸೋಮವಾರದಂದು 6 ಶ್ರೇಷ್ಠ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ವಿವರ ನೀಡಿದರು. 114 ಅರ್ಜಿಗಳು (74 ಸರ್ಕಾರಿ, 40 ಖಾಸಗಿ) ಬಂದಿತ್ತು ಎಂದರು.
ಖಾಸಗಿ ಕ್ಷೇತ್ರದಿಮ್ದ BITS ಪಿಲಾನಿ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಜತೆಗೆ ರಿಲಯನ್ಸ್ ಸಂಸ್ಥೆ ಒಡೆತನದ ಇನ್ನೂ ಸ್ಥಾಪನೆಯಾಗದ ಜಿಯೋ ಸಂಸ್ಥೆ ಹೆಸರನ್ನು ಘೋಷಿಸಲಾಯಿತು.
ಇನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪೈಕಿ ಐಐಟಿ-ದೆಹಲ್, ಐಐಟಿ- ಬಾಂಬೆ ಹಾಗೂ ಐಐಎಸ್ಸಿ- ಬೆಂಗಳೂರು ಶ್ರೇಷ್ಠ ವಿದ್ಯಾಸಂಸ್ಥೆಗಳೆನಿಸಿವೆ. ಟ್ವಿಟ್ಟರ್ ನಲ್ಲಿ ಏನೆಲ್ಲ ಪ್ರಶ್ನೆಗಳು ಬಂದಿವೆ, ಯಾವೆಲ್ಲ ರೀತಿಯಲ್ಲಿ ಹಾಸ್ಯ ಮಾಡಲಾಗಿದೆ ಎಂದು ತಿಳಿಯಲು ಮುಂದೆ ಓದಿ...
| Array |
ತಪ್ಪು ಸಂದೇಶ ಹರಡಲಾಗುತ್ತಿದೆ
ಸಾಮಾಜಿಕ ಜಾಲ ತಾಣಗಳಲ್ಲಿ ತಪ್ಪು ಸಂದೇಶ ಹರಡಲಾಗುತ್ತಿದೆ ಶ್ರೇಷ್ಠ ವಿದ್ಯಾಸಂಸ್ಥೆ ಆಯ್ಕೆ ಬಗ್ಗೆ ವಿವರವಾದ ಸ್ಪಷ್ಟನೆ ಇಲ್ಲಿದೆ ಎಂದ ಮಾನವ ಸಂಪನ್ಮೂಲ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆ.
|
ಇದು ರಾಷ್ಟ್ರೀಯವಾದಿಗಳಿಗೆ ಸಂತಸದ ವಿಷ್ಯ
ಇದು ರಾಷ್ಟ್ರೀಯವಾದಿಗಳಿಗೆ ಸಂತಸದ ವಿಷ್ಯ, ಜಿಯೋ ವಿದ್ಯಾಸಂಸ್ಥೆಯನ್ನು ವಿಶ್ವದ ಶ್ರೇಷ್ಠ ಪೊಲಿಟಿಕಲ್ ಸೈನ್ಸ್ ಸಂಸ್ಥೆ ಎಂದು ಯುನೆಸ್ಕೋ ಈಗಷ್ಟೇ ಘೋಷಿಸಿದೆ.
|
ಹೌದು, ಜಿಯೋ ವಿದ್ಯಾಸಂಸ್ಥೆ ಕೆಟಗೆರಿ ಯಾವ್ದು?
ಹೌದು, ಜಿಯೋ ವಿದ್ಯಾಸಂಸ್ಥೆ ಕೆಟಗೆರಿ ಯಾವ್ದು? ಪ್ರೀಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್? ಯಾವುದು ಬೇಕೋ ಆಯ್ಕೆ ಮಾಡಿಕೊಳ್ಳಿ
|
ಈ ವಿದ್ಯಾಸಂಸ್ಥೆಗೆ ಜಿಯೋ ಫೋನ್ ಇದ್ದರೆ ಪ್ರವೇಶ
ಈ ವಿದ್ಯಾಸಂಸ್ಥೆಗೆ ಜಿಯೋ ಫೋನ್, ಸಿಮ್ ಇದ್ದರೆ ಮಾತ್ರ ಪ್ರವೇಶವಂತೆ, ತ್ವರೆ ಮಾಡಿ, ಈಗಲೇ ಅರ್ಜಿ ಹಾಕಿ
|
ಐಐಟಿ, ಐಐಎಸ್ಸಿಗೆ ಜಿಯೋ ಸಂಸ್ಥೆ ಸಮಾನ
ಐಐಟಿ, ಐಐಎಸ್ಸಿ, ಬಿಟ್ಸ್ ಪಿಲಾನಿ, ಮಣಿಪಾಲ್ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವುದು ಒಂದೇ, ರಿಲಯನ್ಸ್ ಸಂಸ್ಥೆಯ ಜಿಯೋ ಸಂಸ್ಥೆಯಲ್ಲಿ ಓದುವುದು ಒಂದೇ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications