ಶರದ್ ಋತು ಆಗಮನ, ದೇಶದ 10 ಅತಿ ಹೆಚ್ಚು ಶೀತ ಪ್ರದೇಶಗಳಿವು
ನವದೆಹಲಿ, ಜನವರಿ 23: ಶರದ್ ಋತು ಆಗಮನವಾಗಿದೆ. ಹೆಚ್ಚು ಪ್ರದೇಶಗಳಲ್ಲಿ ಸಂಜೆಯಾಗುತ್ತಿಂದತೆ ಕನಿಷ್ಠ ತಾಪಾಮಾನ ಕಡಿಮೆಯಾಗುತ್ತಾ ಹೋಗುತ್ತಿದೆ. ಸಾಕಷ್ಟು ಪ್ರದೇಶಗಳಲ್ಲಿ ಯಾವ ವರ್ಷವೂ ಕಂಡಿರದ ಕನಿಷ್ಠ ತಾಪಮಾನ ದಾಖಲಾಗಿದೆ.
ರಾಜಸ್ಥಾನದ ಚುರು ನಗರದಲ್ಲಿ ಅತಿ ಕಡಿಮೆ ತಾಪಮಾನ 5.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಸ್ಕೈಮೆಟ್ ವೆದರ್ ವರದಿ ಮಾಡಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿವಿಧ ಪ್ರದೇಶಗಳ ಕನಿಷ್ಠ ತಾಪಮಾನ ಮಾಹಿತಿಯನ್ನು ನೀಡಲಾಗುತ್ತದೆ. ಕರ್ನಾಟಕದಲ್ಲಿ ಚಾಮರಾಜನಗರದಲ್ಲಿ ಅತಿ ಕನಿಷ್ಠ ತಾಪಮಾನ ಎಂದರೆ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

-ಚುರು-ರಾಜಸ್ಥಾನ-5.1 ಡಿಗ್ರಿ ಸೆಲ್ಸಿಯಸ್
-ಅಮೃತಸರ-ಪಂಚಾಬ್-5.4 ಡಿಗ್ರಿ ಸೆಲ್ಸಿಯಸ್
-ಪಟಿಯಾಲಾ-ಪಂಜಾಬ್-6.5 ಡಿಗ್ರಿ ಸೆಲ್ಸಿಯಸ್
-ನಲಿಯಾ-ಗುಜರಾತ್-6.8 ಡಿಗ್ರಿ ಸೆಲ್ಸಿಯಸ್
-ಲುಧಿಯಾನಾ-ಪಂಜಾಬ್-7.0 ಡಿಗ್ರಿ ಸೆಲ್ಸಿಯಸ್
-ಮಾಂಡಲಾ-ಮಧ್ಯ ಪ್ರದೇಶ-7.1 ಡಿಗ್ರಿ ಸೆಲ್ಸಿಯಸ್
-ಗಂಗಾನಗರ-ರಾಜಸ್ಥಾನ-7.1 ಡಿಗ್ರಿ ಸೆಲ್ಸಿಯಸ್
-ಹಿಸಾರ್-ಹರಿಯಾಣ-7.4 ಡಿಗ್ರಿ ಸೆಲ್ಸಿಯಸ್
-ನಾರ್ಥ್ ಲಖಿಮ್‌ಪುರ್-ಅಸ್ಸಾಂ-7.4 ಡಿಗ್ರಿ ಸೆಲ್ಸಿಯಸ್
-ಚಾಮರಾಜನಗರ-10 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.












Click it and Unblock the Notifications