ಚಿತ್ರಸುದ್ದಿ: ಬಿಸಿಲಿನಲ್ಲಿ ಪಾರ್ಕಿನಲ್ಲಿ ಕಂಡ ಲವ್ ಬರ್ಡ್ಸ್
ಉಡುಪಿ,
ಫೆ.24: ದೆಹಲಿಯಲ್ಲಿ ಬಿಸಿಲು ಇನ್ನೂ ಅಷ್ಟು ಹೆಚ್ಚಾಗಿಲ್ಲ. ಆದರೆ, ರಜಾ ದಿನಗಳಲ್ಲಿ ಪಾರ್ಕಿಗೆ ಕಾಲಿಡಲು ಜಾಗ ಇಲ್ಲದ್ದಂತಾಗುತ್ತಿದೆ. ನಿತ್ಯ ಅದೇ ಪಾರ್ಕಿನಲ್ಲಿ ವಿಹಾರ ಮಾಡುತ್ತಿದ್ದ ಸ್ಥಳೀಯರು ಕೂಡಾ ಭಾನುವಾರ ಒಂದು ಮನೆಯಲ್ಲೇ ಉಳಿಯುವುದು ವಾಸಿ ಎಂದು ಸುಮ್ಮನಾಗುತ್ತಿದ್ದಾರಂತೆ. ಮಧ್ಯಾಹ್ನ ಬಿಸಿಲಿನ ವೇಳೆಯಲ್ಲಿ ದೆಹಲಿಯ ಪಾರ್ಕೊಂದರಲ್ಲಿ ಜಗ ಮರೆತು ತಮ್ಮ ಪಾಡಿಗೆ ತಮ್ಮದೇ ಲೋಕದಲ್ಲಿದ್ದ ಪ್ರೇಮ ಹಕ್ಕಿಗಳನ್ನು ಪಿಟಿಐ ಛಾಯಾಗ್ರಾಹಕರು ಸೆರೆ ಹಿಡಿದಿದ್ದಾರೆ. id="toptextpromo"> id='are-slot-1' class='oiad oi-axt oiadv'>ಉಳಿದಂತೆ,
ಇತ್ತೀಚಿನ ಚಿತ್ರ ಸುದ್ದಿಗಳಲ್ಲಿ ಇಂಡೋನೇಷಿಯಾದ ಫ್ಯಾಷನ್ ವೀಕ್, ಗುವಾಹಟಿಯಲ್ಲಿ ಹಳೆ ಕಾರುಗಳ ಮೆರವಣಿಗೆ, ಏಷ್ಯಾ ಕಪ್ ಗಾಗಿ ಬಾಂಗ್ಲಾದೇಶಕ್ಕೆ ತೆರಳಿದ ಟೀಂ ಇಂಡಿಯಾ ಸದಸ್ಯರು, ದುಬೈ ಓಪನ್ ಗೆದ್ದ ವೀನಸ್ ವಿಲಿಯಂಸ್ ಹಾಗೂ ಮುಂಬೈನಲ್ಲಿ ನಡೆದ ಕಾರು ಫ್ರೀ ಡೇ ಚಿತ್ರಗಳಿವೆ ತಪ್ಪದೇ ನೋಡಿ... id='are-slot-2' class='oiad oi-axt oiadv'>
ಪಾರ್ಕಿನಲ್ಲಿ ಕಂಡ ಲವ್ ಬರ್ಡ್ಸ್
ಮಧ್ಯಾಹ್ನ ಬಿಸಿಲಿನ ವೇಳೆಯಲ್ಲಿ ದೆಹಲಿಯ ಪಾರ್ಕೊಂದರಲ್ಲಿ ಜಗ ಮರೆತು ತಮ್ಮ ಪಾಡಿಗೆ ತಮ್ಮದೇ ಲೋಕದಲ್ಲಿದ್ದ ಪ್ರೇಮ ಹಕ್ಕಿಗಳನ್ನು ಪಿಟಿಐ ಛಾಯಾಗ್ರಾಹಕರು ಸೆರೆ ಹಿಡಿದಿದ್ದಾರೆ.

ಇಂಡೋನೇಷಿಯಾದ ಫ್ಯಾಷನ್ ವೀಕ್
ಜಕಾರ್ತ: ನಸರುದ್ದೀನ್ ಅವರ ವಿನ್ಯಾಸದ ಉಡುಗೆ ತೊಟ್ಟ ರೂಪದರ್ಶಿಗಳು ಇಂಡೋನೇಷಿಯಾ ಫ್ಯಾಷನ್ ವೀಕ್ AP/ PTI

ವಿಂಟೇಜ್ ಕಾರುಗಳ ಮೆರವಣಿಗೆ ಹಬ್ಬ
ಗುವಾಹಟಿ: ಹಳೆ ಕಾರುಗಳ ಮೆರವಣಿಗೆಗೆ ಅಸ್ಸಾಂ ರೂಪದರ್ಶಿಗಳು, ನಟಿಯರು ಸಾಥ್ ನೀಡಿದರು

ಗುವಾಹಟಿ: ಕಾರುಗಳ ಮೆರವಣಿಗೆ ಹಬ್ಬ
ಗುವಾಹಟಿ: ಹಳೆ ಕಾರುಗಳ ಮೆರವಣಿಗೆಗೆ ಅಸ್ಸಾಂ ರೂಪದರ್ಶಿಗಳು, ನಟಿಯರು ಸಾಥ್

ಬಾಂಗ್ಲಾಕ್ಕೆ ಟೀಂ ಇಂಡಿಯಾ ಸದಸ್ಯರು
ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್ ಹಗೌ ಚೇತೇಶ್ವರ್ ಪೂಜಾರಾ ಅವರು ಬಾಂಗ್ಲಾದೇಶದಲ್ಲಿ ಏಷ್ಯಾ ಕಪ್ ಆಡಲು ಮುಂಬೈನಿಂದ ಪ್ರಯಾಣ ಬೆಳೆಸಿದ್ದು ಹೀಗೆ (PTI)

ದುಬೈ ಓಪನ್ ಗೆದ್ದ ವೀನಸ್ ವಿಲಿಯಂಸ್
ದುಬೈ ಓಪನ್ ಗೆದ್ದ ಅಮೆರಿಕದ ವೀನಸ್ ವಿಲಿಯಂಸ್ ಹಾಗೂ ಫ್ರಾನ್ಸಿನ ರನ್ನರ್ ಅಪ್ ಅಲಿಜ್ ಕಾರ್ನೆಟ್ AP/PTI

ದೆಹಲಿಯಲ್ಲಿ ಪೆಲಿಕಾನ್ ಗಳ ಹಾರಾಟ
ದೆಹಲಿಯ ಪ್ರಾಣಿ ಸಂಗ್ರಹಾಲಯದ ಕೆರೆಯಲ್ಲಿ ಪೆಲಿಕಾನ್ ಗಳ ಕಲರವ PTI Photo by Kamal Kishore

ಮುಂಬೈನಲ್ಲಿ ನಡೆದ ಕಾರು ಫ್ರೀ ಡೇ
ಮುಂಬೈನಲ್ಲಿ ನಡೆದ ಕಾರು ಫ್ರೀ ಡೇ ಅಂಗವಾಗಿ ಕಾರುಗಳನ್ನು ತೊರೆದು ಸೈಕಲ್ ಹತ್ತಿ ಸವಾರಿ ಮಾಡಲಾಯಿತು












Click it and Unblock the Notifications