ಅಮಿತ್ ಶಾರನ್ನು 'ದಂಗೆಕೋರ' ಎಂದು ದೂರಿದ ಟಿಎಂಸಿ

Recommended Video

      ಅಮಿತ್ ಶಾರನ್ನು 'ದಂಗೆಕೋರ' ಎಂದು ದೂರಿದ ಟಿಎಂಸಿ | Oneindia Kannada

      ಕೋಲ್ಕತ್ತಾ, ಜೂನ್ 29: ಬಿಜೆಪಿ ಒಂದು ಉಗ್ರ ಸಂಘಟನೆ ಇದ್ದಂತೆ ಎನ್ನುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು 'ದಂಗೆಕೋರ' ಎಂದು ಟಿಎಂಸಿ ದೂರಿದೆ.

      ರಾಜ್ಯದಲ್ಲಿ ಹಿಂಸೆ ನಡೆಯುವಂತೆ ಮಾಡುತ್ತಿರುವ ಅಮಿತ್ ಶಾ ಒಬ್ಬರು ದಂಗೆಕೋರ, ಅವರು ತುಂಬದ ಕೊಡ, ಅದಕ್ಕೆಂದೇ ಶಬ್ದ ಮಾಡುವುದು ಜಾಸ್ತಿ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ.

      TMC calls BJP president Amit Shah a rioter

      ಇತ್ತೀಚೆಗೆ ಕೋಲ್ಕತ್ತಾದಲ್ಲಿ ಮಾತನಾಡುತ್ತಿದ್ದ ಅಮಿತ್ ಶಾ, 'ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದ್ದರು. ಇದಕ್ಕೆ ಅಲ್ಲಿನ ರಾಜ್ಯ ಸರ್ಕಾರವೇ ಹೊಣೆ' ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಟಿಎಂ ಸಿ ಅವರನ್ನು ದಂಗೆಕೋರ ಎಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+