ಬಿಹಾರದಲ್ಲಿ ಮೂವರು ನಾಗರಿಕರನ್ನು ಕೊಂದ ನಕ್ಸಲರು
ಬಿಹಾರ, ಜುಲೈ 14: ಪೊಲೀಸ್ ಮಾಹಿತಿದಾರರು ಎಂಬ ಅನುಮಾನದ ಮೇಲೆ ಮೂವರು ನಾಗರಿಕರನ್ನು ನಕ್ಸಲರು ಕೊಂದಿದ್ದಾರೆ. ಬಿಹಾರದ ಜಮೂಯ್ ಬರ್ಹತ್ ನಲ್ಲಿ ಈ ಘಟನೆ ನಡೆದಿದೆ.
ಸತ್ತವರಲ್ಲಿ ಓರ್ವ ಮಹಿಳೆಯೂ ಸೇರಿದ್ದಾರೆ. ಪೊಲೀಸರಿಗೆ ನಕ್ಸಲರ ಚಲನವಲನಗಳ ಬಗ್ಗೆ ಇವರು ಮಾಹಿತಿ ನೀಡುತ್ತಿದ್ದರು ಎಂಬ ಅನುಮಾನದ ಮೇಲೆ ಇವರನ್ನು ಕೊಲ್ಲಲಾಗಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಸುತ್ತ ಮುತ್ತ ನಕ್ಸಲರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.













Click it and Unblock the Notifications