Get Updates
Get notified of breaking news, exclusive insights, and must-see stories!

ಶಿಲ್ಪಾ ಶೆಟ್ಟಿಗೆ ಬಹಳ ಖುಷಿ ನೀಡಿದ ಹೊಸ ಸಂಗತಿ ಯಾವುದು?

ಮುಂಬೈ, ಡಿಸೆಂಬರ್ 5; ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ವರ್ಷದ ಕೊನೆಯಲ್ಲಿ ಬಹಳ ಖುಷಿಯ ಸಮಾಚಾರ ಸಿಕ್ಕಿದೆ. ವೈಯಕ್ತಿಕ ಬೆಳವಣಿಗೆ ವಿಭಾಗದಲ್ಲಿ ಗೂಗಲ್ ಪ್ಲೇ ಕೊಡಮಾಡುವ 2019ರ ಅತ್ತುತ್ಯಮ ಆಪ್ ಗೆ ಶಿಲ್ಪಾ ಶೆಟ್ಟಿಯ shilpashetty fitness app ಆಯ್ಕೆಯಾಗಿದೆ.

ಈ ವಿಚಾರವನ್ನು ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡು ಅವರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. 'ಎಂತಹ ಗೌರವ!, ವರ್ಷದ ಕೊನೆಯಲ್ಲಿ ಇಂತಹ ಸಂತಸದ ಸುದ್ದಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಗೂಗಲ್ ಪ್ಲೇ ಅವಾರ್ಡ ದೊರಕಿರುವುದು ಬಹಳ ಖುಷಿ ನೀಡಿದೆ. ಇದು ಮುಂಬರುವ ದಿನಗಳಲ್ಲಿ ನನಗೆ ಇನ್ನಷ್ಟು ಹೊಸದನ್ನು ನೀಡಲು ಹೊಸ ಹುರುಪು ನೀಡಿದೆ. ಗೂಗಲ್ ಗೆ ಧನ್ಯವಾದಗಳು' ಎಂದು ಅವರು ತಮ್ಮ ಅಭಿಮಾನಿಗಳೊಂದಿಗೆ ಟ್ವಿಟ್ ಹಂಚಿಕೊಂಡಿದ್ದಾರೆ.

Shilpa Shetty App Wins Google Award

shilpashetty fitness app ಇದು ಯೋಗ, ಆರೋಗ್ಯ ಹಾಗೂ ಡಯಟ್ ಬಗ್ಗೆ ಶಿಲ್ಪಾ ಶೆಟ್ಟಿ ನೀಡುವ ಹೊಸ ಹೊಸ ಮಾಹಿತಿ ಒಳಗೊಂಡಿದೆ. ಇದು ಗೂಗಲ್ ಪ್ಲೇ ನಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಡೌನಲೋಡಗಳನ್ನು ಕಂಡಿದೆ. ಸದಾ ಪಿಟ್‌ನೆಸ್ ಬಗ್ಗೆ ಯೋಚಿಸುವ, ಮುಕ್ತ ಮಾಹಿತಿ ನೀಡುವ ಶಿಲ್ಪಾ ಶೆಟ್ಟಿ ಸದ್ಯ ನಿಕ್ಕಂ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+