Get Updates
Get notified of breaking news, exclusive insights, and must-see stories!

ಬಕ್ರೀದ್ ದಿನ ಹಸು, ಎಮ್ಮೆ, ಎತ್ತು, ಒಂಟೆಗಳನ್ನು ಬಲಿಕೋಟ್ಟೀರಿ ಜೋಕೆ!

ಸಾಂಭಲ್(ಉತ್ತರ ಪ್ರದೇಶ), ಸೆಪ್ಟೆಂಬರ್ 2: ಬಕ್ರೀದ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2 ರಿಂದ 4ರವರೆಗೆ ಯಾರಾದರೂ ಹಸು, ಎಮ್ಮೆ, ಎತ್ತು ಅಥವಾ ಒಂಟೆಗಳನ್ನು ಬಲಿ ನೀಡಿದಲ್ಲಿ ಅಂಥವರ ವಿರುದ್ಧ ಗ್ಯಾಂಗ್ ಸ್ಟರ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶದ ಸಾಂಭಲ್ ನ ಸ್ಥಳೀಯ ಆಡಳಿತ ತಿಳಿಸಿದೆ.

ಗ್ಯಾಂಗ್ ಸ್ಟರ್ ಕಾಯ್ದೆಯಡಿ ದೂರು ದಾಖಲಿಸಿದಲ್ಲಿ ಅಂಥವರ ಪ್ರತಿ ಚಲನವಲನದ ಮೇಲೆ ಪೊಲೀಸರು ಹದ್ದಿನ ಕಣ್ಣಿಡಬಹುದಾಗಿದೆ. ಅಷ್ಟೇ ಅಲ್ಲ, ಈ ಕಾಯ್ದೆಯಡಿ ವ್ಯಕ್ತಿಯನ್ನು 60 ದಿನದವರೆಗೆ ಬಂಧಿಸಬಹುದಾಗಿದೆ.

Sacrifice of cow, ox, buffalo, camel on Bakr-Eid will invite Gangster Act

ಹಸು, ಎಮ್ಮೆ, ಎತ್ತು ಅಥವಾ ಒಂಟೆಗಳನ್ನು ಬಲಿ ನೀಡಿದಲ್ಲಿ ಅದು ಅನ್ಯಮತೀಯರ ಧಾರ್ಮಿಕ ಭಾವನೆಗೆ ನೋವುಂಟು ಮಾಡುತ್ತದೆ ಎಂಬ ಇಂಗಿತ ಈ ನಿರ್ಧಾರದ ಹಿಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+